ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಇದೆಂಥಾ ಕೆಲಸ! ವಿಡಿಯೋ ನೋಡಿದ್ರೆ ನಿಜಕ್ಕೂ

Cinema/ಸಿನಿಮಾ Home Kannada News/ಸುದ್ದಿಗಳು

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಗಲಿ ಇವತ್ತಿಗೆ ಸುಮಾರು ಒಂದು ತಿಂಗಳೇ ಕಳೆದಿವೆ. ಅಪ್ಪು ಇಲ್ಲದೆ ನಮ್ಮ ಕನ್ನಡ ಚಿತ್ರರಂಗ, ನಮ್ಮ ಕರುನಾಡ ಬಡವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಪುನೀತ್ ರಾಜಕುಮಾರ್ ಅವರ ಅoತ್ಯ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಿ, ಆ ಜಾಗದಲ್ಲಿ ಅಪ್ಪು ಅವರ ಸ್ಮಾರಕವನ್ನು ಮಾಡಲಾಗಿದೆ.

ಪ್ರತಿನಿತ್ಯ ಅಪ್ಪು ಅವರ ಸ್ಮಾರಕವನ್ನು ನೋಡಲು, ಪೂಜೆ ಸಲ್ಲಿಸಲು ಸಾವಿರಾರು ಜನರು ಕರ್ನಾಟಕದ ಮೂಲೆ ಮೂಲೆಯಿಂದ ಬರುತಿದ್ದಾರೆ. ಅಪ್ಪು ಅವರನ್ನು ನೋಡಲು ಕುಟುಂಬ ಸಮೇತರಾಗಿ ಬಂದು, ಅಲ್ಲಿ ಪೂಜೆ ಸಲ್ಲಿಸಿ, ಅಪ್ಪು ಅವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ ಜನ. ಒಂದು ಮೂಲದ ಪ್ರಕಾರ ಪ್ರತಿನಿತ್ಯ ಅಪ್ಪು ಅವರ ಸ್ಮಾರಕಕ್ಕೆ ಬರೋಬ್ಬರಿ 15 ಸಾವಿರ ಜನ ಬರುತ್ತಾರೆ ಎನ್ನಲಾಗಿದೆ.

ಇತ್ತ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ವಿಡಿಯೋಗಳು, ಅಪರೂಪದ ಸಂದರ್ಶನಗಳು, ಅಪರೂಪದ ಕ್ಷಣಗಳು ಎಲ್ಲವೂ ಟ್ರೆಂಡ್ ಆಗುತ್ತಿದೆ. ನೆನ್ನೆ ಅಪ್ಪು ಅವರ ಹೆಸರಿನಲ್ಲಿ ಈ ಜನರು ನಿಜಕ್ಕೂ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ. ಅಷ್ಟಕ್ಕೂ ನಮ್ಮ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಏನು ಮಾಡಿದ್ದಾರೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ನಮ್ಮ ಕರುನಾಡ ಪವರ್ ಸ್ಟಾರ್, ಸರಳತೆಯ ಸಾಮ್ರಾಟ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ಪುನೀತ್ ರಾಜಕುಮಾರ್ ಅವರು ಅಗಲಿದ್ದಾರೆ. ಇನ್ನೂ ಅಪ್ಪು ಅವರ ಅಗಲಿಕೆಯ ಸುದ್ದಿಯನ್ನು ಕೇಳಿ ಇಡೀ ದೇಶವೇ ಕಂಬನಿ ಮಿಡಿದಿದ್ದು, ಅವತ್ತಿನ ದಿನ ತೆಲುಗು, ತಮಿಳಿನ ದೊಡ್ಡ ನಟರು ಬೆಂಗಳೂರಿಗೆ ಬಂದು ಅಪ್ಪುವಿನ ಕೊನೆಯ ದರ್ಶನವನ್ನು ಮಾಡಿದ್ದಾರೆ. ನೆನ್ನೆ ಅಷ್ಟೇ ಅಪ್ಪು ಅವರ ಹಾಲು ತುಪ್ಪ ಪೂಜೆಯನ್ನು ಕುಟುಂಬದವರು ಮಾಡಿದ್ದಾರೆ. ಈ ಬಾರಿ ಕನ್ನಡಿಗರಿಗೆ, ದೀಪ ವಿಲ್ಲದ ದೀಪಾವಳಿ.

ನಮ್ಮ ಕರುನಾಡ ಪವರ್ ಸ್ಟಾರ್, ಸರಳ ಜೀವಿ ಅಪ್ಪು ಅವರು ಇನ್ನು ನೆನಪು ಮಾತ್ರ. ಇವತ್ತು ಮುಂಜಾನೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವರ್ಕೌಟ್ ಮಾಡುವಾಗ, ಎದೆ ನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ನಮ್ಮಅಪ್ಪು ಅವರು ಇಹ’ಲೋಕ ತ್ಯ’ಜಿಸಿದ್ದರು. ಇನ್ನೂ ಅಪ್ಪು ಅವರನ್ನು ಭೇಟಿ ಮಾಡಲು, ಇವತ್ತು ಆಸ್ಪತ್ರೆಗೆ ದರ್ಶನ್, ಯಶ್, ರಾಘಣ್ಣ, ಶ್ರೀ ಮುರಳಿ, ಸುಧಾ ರಾಣಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು.

ಅಪ್ಪು ಅವರು ವಿಧಿ ವಶರಾಗಿರುವ ಸುದ್ದಿಯನ್ನು ತಿಳಿದ ತಕ್ಷಣ ಆಸ್ಪತ್ರೆಗೆ ಯಶ್, ದರ್ಶನ್, ದೊಡ್ಡಣ್ಣ ಅವರು ಬಂದರು. ನಂತರ ವಿಷಯ ಗೊತ್ತಾದ ಮೇಲೆ, ಸ್ಯಾಂಡಲ್ವುಡ್ ತಾರೆಯರು ಬರಲು ಶುರು ಮಾಡಿದರು. ಸದ್ಯ ನಮ್ಮ ಅಪ್ಪು ಅವರ ಪಾ-ರ್ಥಿವ ಶ-ರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇಡಲಾಗಿದೆ.


ಈ ಸಮಯದಲ್ಲಿ ಅವರ ಜೊತೆ ಪೊಲೀಸ್ ಅಧಿಕಾರಿಗಳು ಕೂಡ ಇದ್ದರು. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರು ವಾಯುಪುತ್ರ ಹನುಮo-ತನ ದರ್ಶನ ಪಡೆದಿದ್ದರು. ಆಗಿನ ಫೋಟೋಗಳು ಕೂಡ ಬಹಳ ವೈ-ರಲ್ ಆಗಿದ್ದವು. ಸಹಾಯ ಮನೋಭಾವದಿಂದ ಎಲ್ಲರ ಮನದಲ್ಲಿ ವಿಶೇಷ ಸ್ಥಾನ ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು, ತಮ್ಮ ಪ್ರೊಡಕ್ಷನ್ ಕಂಪನಿಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...