Kidnap

ಅಣ್ಣಾವ್ರ ಕಿಡ್ನಾಪ್ ಗೂ ಪುನೀತ್ ಗೂ ಏನ್ ಸಂಬಂಧ,ಗ್ರಾನೈಟ್ ಬಿಜಿನೆಸ್ ಏನಾಯ್ತು ಗೊತ್ತಾ ?

Home

ಅಣ್ಣಾವ್ರ ಅಪಹರಣಕ್ಕೂ ಪುನೀತ್ ರಾಜಕುಮಾರ್ ಅವರಿಗೂ ಏನು ಸಂಬಂಧ ಗೊತ್ತ…ನಟ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಾವು ಒಂದು ತಿಂಗಳು ಆಯ್ತು ಆದರೂ ಕೂಡ ಅವರ ಬಗ್ಗೆ ಈಗ ಚರ್ಚೆ ಆಗುತ್ತಿದೆ ಅವರ ಬಗ್ಗೆ ನಾವೆಲ್ಲರೂ ಸುದ್ದಿ ಮಾಡುತ್ತಿದ್ದೇವೆ ಅಂದರೆ ಅದು ಪುನೀತ್ ರಾಜಕುಮಾರ್ ಅವರಿಗೆ ಇದ್ದಂತಹ ಗತ್ತು ಮತ್ತು ತಾಕತ್ತು ಅಂತಾನೆ ಹೇಳಬಹುದು.

ಇನ್ನೂ ಪುನೀತ್ ರಾಜಕುಮಾರ್ ಅವರ ಬಗ್ಗೆ ಇದ್ದಂತಹ ಕಳಂಕಗಳನ್ನು ಹಾಗೂ ಅವರ ಬಗ್ಗೆ ಇದ್ದಂತಹ ಇಲ್ಲಸಲ್ಲದ ಅಭಿಪ್ರಾಯಗಳನ್ನು ಹೊರ ಹಾಕುವಂತಹ ಕೆಲಸವನ್ನು ಇಂದು ನಾವು ಮಾಡಲಿದ್ದೇವೆ. ಅಂದರೆ ಪುನೀತ್ ರಾಜಕುಮಾರ್ ಅವರು ಸಾಮಾನ್ಯವಾದಂತಹ ವ್ಯಕ್ತಿಯಲ್ಲ ಮನುಷ್ಯ ದೇವತಾ ಮನುಷ್ಯ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇಲ್ಲಿಯವರೆಗೂ ಅವರು ಎಲ್ಲಿಯೂ ಕೂಡ ಒಂದೇ ಒಂದು ಚಿಕ್ಕ ವಿವಾದದಲ್ಲಿ ಕೂಡ ಅವರ ಹೆಸರು ತಿಳಿದು ಬಂದಿಲ್ಲ ಆದರೆ ಇಲ್ಲಸಲ್ಲದ ವಿವಾದಗಳನ್ನು ಅವರ ಮೇಲೆ ಎಳೆಯುವಂತಹ ಪ್ರಯತ್ನವನ್ನು ಮಾಡಿದ್ದರು.

ಹಾಗಾಗಿ ಇಂದು ಎಲ್ಲಾ ಪ್ರಶ್ನೆಗಳಿಗೂ ತೆರೆ ಎಳೆಯುವಂತೆ ಕಾರ್ಯವನ್ನು ಮಾಡಲಿದ್ದೇವೆ. ಪುನೀತ್ ರಾಜಕುಮಾರ್ ಅವರ ಬಗ್ಗೆ ಇದ್ದಂತಹ ಸುಳ್ಳು ಸುದ್ದಿ ಯಾವುದು ಇದರಿಂದ ಹೊರ ಬರಲು ನಾವು ಯಾವ ರೀತಿಯಾದಂತಹ ಮಾಹಿತಿಗಳನ್ನು ನೀಡುತ್ತಿದ್ದೇವೆ ಎಂಬುದನ್ನು ಈ ಒಂದು ಲೇಖನದಲ್ಲಿ ಸಂಕ್ಷಿಪ್ತವಾಗಿ ನಿಮಗೆ ತಿಳಿಸಲಿದ್ದೇವೆ. ಇನ್ನೂ ಪುನೀತ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಬಂದ ನಂತರ ಅವರ ಬಗ್ಗೆ ಆಗಲಿ, ಅವರ ಕುಟುಂಬದ ಬಗ್ಗೆ ಆಗಲಿ, ಅವರ ಸಂಸಾರದಲ್ಲಿ ಆಗಿರಬಹುದು ಎಲ್ಲಿಯೂ ಕೂಡ ಒಂದು ಕಪ್ಪುಚುಕ್ಕೆ ಇಲ್ಲ ಕಾಂಟ್ರವರ್ಸಿ ಎಂಬ ಪದವೇ ಪುನೀತ್ ರಾಜಕುಮಾರ್ ಅವರ ಬದುಕಿನಲ್ಲಿ ಇರಲಿಲ್ಲ. ಆದರೆ ಪುನೀತ್ ರಾಜಕುಮಾರ್ ಅವರು ಸಿನಿಮಾರಂಗಕ್ಕೆ ಬರುವುದಕ್ಕಿಂತ ಮುಂಚೆ ಅವರ ಬಗ್ಗೆ ಕೆಲವೊಂದಷ್ಟು ಗಾಸಿಪ್ ಗಳು ಹಾಗೂ ಇಲ್ಲಸಲ್ಲದ ಹೇಳಿಕೆಗಳು ಕೇಳಿದ್ದು ನೀವು ನೋಡಿರಬಹುದು.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...