ಹೌದು ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಈಗಾಗಲೇ, ತಮ್ಮದೇ ಆದ ಅಭಿನಯದ ಮೂಲಕ ಒಂದು ಮಟ್ಟಿಗೆ ತಕ್ಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮತ್ತು ನಟಿ ಕವಿತಾ ಗೌಡ ಅವರು ಬಿಗ್ ಬಾಸ್ ಮನೆಯೊಳಗೂ ಕೂಡ ಹೋಗಿ, ತುಂಬಾ ಚೆನ್ನಾಗಿ ಆಟವನ್ನು ಆಡಿ ಅಲ್ಲಿಯೂ ಕೂಡ ಜನರ ಮನಸ್ಸು ಗೆದ್ದು ಅಭಿಮಾನಿಗಳನ್ನು ಗಳಿಸಿಕೊಂಡರು.

ಆದ್ರೆ ನಟಿ ಕವಿತಾ ಗೌಡರವರು, ಅದೇ ಕನ್ನಡ ಬಿಗ್ ಬಾಸ್ ಶೋನಲ್ಲಿ  ಕಾಣಿಸಿಕೊಂಡ ಒಂದು ದೃಶ್ಯವನ್ನು ಯಾರೋ ಕಿಡಿಗೇಡಿಗಳು ಯೂಟೂಬ್ನಲ್ಲಿ ನಲ್ಲಿ ಬೇರೆ ರೀತಿಯೇ ತೋರಿಸಿ ನಟಿ ಕವಿತಾ ಗೌಡ ಅವರ ಹಾಟ್ ವಿಡಿಯೋ ಎಂದು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

https://youtu.be/mt-YBrD4054

ಹಾಗೇನೇ ನಟಿ ಕವಿತಾರ ಈ ಹಾಟ್ ವಿಡಿಯೋ ನೋಡಿ ಯೂಟ್ಯೂಬ್ನಲ್ಲಿ  ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇನೇ ಇನ್ನು ಕೆಲವರು ನಟಿಯ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಹೌದು ಸ್ನೇಹಿತರೆ ನಟಿ ಕವಿತಾ ಗೌಡರವರ ಈ ಹಾಟ್ ವಿಡಿಯೋವನ್ನು ನೀವು ನೋಡಿ, ಬಳಿಕ ಈ ರೀತಿಯ ಸ್ಲೋ ಮೋಷನ್ ವಿಡಿಯೋವನ್ನು ಅಪ್ಲೋಡ್ ಮಾಡಿ ಕವಿತಾ ಅವರಿಗೆ ಕೆಟ್ಟ ಹೆಸರು ತರುತ್ತಿರುವ ಕೆಲ ಕಿಡಿಗೇಡಿ ಯೂಟ್ಯೂಬರ್ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ಧನ್ಯವಾದಗಳು…

……………………….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •