ಕೇರಳ ಮೂಲದ ರಿಷಿ ಕಾರ್ತಿಕೇಯನ್ ಹಾಗೂ ಲಕ್ಷ್ಮಿ ಎಂಬ ನವ ಜೋಡಿ ವೆಡ್ಡಿಂಗ್ ಫೋಟೋ ಶೂಟ್ ಬಳಿಕ ಬೌಡಿಯರ್ ಸೆಸನ್ ಎಂಬ ಹೆಸರಿನಲ್ಲಿ ಅರ್ಧಂಬರ್ಧ ಬಟ್ಟೆ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ನವ ಜೋಡಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯ ಮತ್ತು ಸ್ವ ಇಚ್ಛೆಯ ನಡುವೆ ಅಂತರವಿದೆ. ಹಾಗೂ ಬೋಲ್ಡ್ ಮತ್ತು ಅಶ್ಲೀಲದ ನಡುವೆಯೂ ಒಂದು ಅಂತರ ಇದೆ. ಆದರೆ ಈ ಜೋಡಿ ಎರಡು ಅಂತರದ ವ್ಯತ್ಯಾಸವನ್ನು ಮರೆತು ನೈತಿಕಗೆರೆಯನ್ನು ದಾಟಿದ್ದಾರೆ. ಎಂದು ಜನರು ಈ ಜೋಡಿಗೆ ಛೀಮಾರಿ ಹಾಕುತ್ತಿದ್ದಾರೆ..

ವರದಿಗಳ ಪ್ರಕಾರ, ರಿಷಿ ಕಾರ್ತಿಕೇಯನ್ ಸೆಪ್ಟೆಂಬರ್ 16 ರಂದು ಲಕ್ಷ್ಮಿಯೊಂದಿಗೆ ಗಂಟು ಹಾಕಿದರು, ಮತ್ತು COVID-19 ಸಾಂಕ್ರಾಮಿಕವು ಅವರು ಯೋಜಿಸಿದ ಅದ್ದೂರಿ ಆಚರಣೆಗಳ ರೀತಿಯಲ್ಲಿ ಸ್ಪಷ್ಟವಾಗಿ ಬಂದಿತು.

Karthikeyan-Lakshmi

ಈಗಾಗಲೇ ಮಹಿಳೆಯರ ಮೇಲೆ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ಆಗ ತಾನೆ ಮಲುಗುವ ಕೋಣೆಯಿಂದ ಎದ್ದು ಬಂದಂತ್ತಿರುವ ಈ ಫೋಟೋ ಶೂಟ್ ಮಾಡಿ, ಇದೆಂತಹಾ ಅಶ್ಲೀಲ ಮಾದರಿಯನ್ನು ಸಮಾಜದ ಎದುರು ತಂದಿದ್ದೀರಿ ಎಂದು ನೆಟ್ಟಿಗರು, ರಿಷಿ ಮತ್ತು ಲಕ್ಷ್ಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವು ಜನ ಪ್ರಜ್ಞಾವಂತರು ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲತೆಯನ್ನು ಬೆಂಬಲಿಸುವ ಪ್ರಯತ್ನ ಆರೋಪಿಸಿ ಇವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲು ನಿರ್ಧರಿಸಿದ್ದಾರಂತೆ..

ಒಟ್ಟಿನಲ್ಲಿ ಮದುವೆಯಾಗಿ ಹನಿಮೂನ್ ಅನ್ನು ಎಂಜಾಯ್ ಮಾಡುವಂತಹ ಸಮಯದಲ್ಲಿ ಫೋಟೋ ಶೂಟ್ ನಲ್ಲಿ ಮೈಚಳಿ ಬಿಟ್ಟ ಜೋಡಿ,  ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಮುಜುಗರ ಪಡುವಂತಹ ಸ್ಥಿತಿ ತಂದುಕೊಂಡಿದ್ದಾರೆ. ಇವರಿಬ್ಬರ ಫೋಟೋಶೂಟ್ ಫೋಟೋಸ್ ಅನ್ನು ನೀವೂ ಕೂಡ ನೋಡಿ, ಇವರಿಬ್ಬರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ.ಜೊತೆಗೆ ಈ ಮಾಹಿತಿಯನ್ನ ಶೇರ್ ಮಾಡಿ ಇಬರಿಬ್ಬರಿಗೆ ಶಿಕ್ಷೆ ಆಗುವ ಹಾಗೆ ಮಾಡಿ. ಮತ್ಯಾರು ಈ ರೀತಿ ಫೋಟೋಶೋಟ್ ಮಾಡಿಸದಿರುವ ಹಾಗೆ ಎಚ್ಚರಿಸಿ….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •