ಕಲಾವಿದರ ಜೀವನವೇ ಹಾಗೆ ಕೆಲವೊಮ್ಮೆ ಅವಕಾಶಗಳ ಸು-ರಿಮಳೆಯೇ ಇರುತ್ತದೆ, ಇನ್ನು ಕೆಲವೊಮ್ಮೆ ನಟನೆಗೆ ಒಂದು ಅವಕಾಶವು ಸಿಗುವುದಿಲ್ಲ. ಸಿನಿರಂಗದಲ್ಲಿ ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಊಹೆ ಮಾಡಲಾಗುವದಿಲ್ಲ. ಕೆಲವೊಬ್ಬ ಕಲಾವಿದರು ಒಂದೇ ರಾತ್ರಿಯಲ್ಲಿ ಸೂಪರ್ ಸ್ಟಾರ್ ಆಗುತ್ತಾರೆ, ಇನ್ನು ಕೆಲವರು ಕೆಲವೇ ದಿನಗಳಲ್ಲಿ

ತಮ್ಮ ಜನಪ್ರಿಯತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಶ್ರೀಮಂತಿಕೆಯ ಸಿರಿಯಲ್ಲಿದ್ದ ಕೆಲವು ಕಲಾವಿದರು ಅವಕಾಶ ಸಿಗದೆ ಜೀವನ ಸಾಗಿಸಲು ಕಷ್ಟಪಡುವ ಘಟನೆಗಳು ಕೂಡ ಚಿತ್ರರಂಗದಲ್ಲಿ ನಡೆದಿದೆ. ಒಬ್ಬ ಕಲಾವಿದೆಯ ಜೀವನದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಕಿರುತೆರೆ ಮತ್ತು ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದ ನಟಿಯೊಬ್ಬರು ಈಗ ಅವಕಾಶ ಸಿಗದೆ, ಆರ್ಥಿಕ ಸಂಕಷ್ಟದಿಂದ ಜೀವನ ನಡೆಸಿ, ಮಗನನ್ನು ನೋಡಿಕೊಳ್ಳಲು ಕಷ್ಟವಾಗಿ, ಹೈವೇ ರಸ್ತೆಯಲ್ಲಿ ದೋಸೆ ಮಾರುತ್ತಿದ್ದಾರೆ. ಈ ನಟಿ ಯಾರು ಗೊತ್ತಾ ? ತಿಳಿಯಲು ಮುಂದೆ ಓದಿ..

Actress-Kavitha-Lakshmi

ಮಲಯಾಳಂ ನಲ್ಲಿ ಹಲವಾರು ಧಾರಾವಾಹಿಗಳಲ್ಲಿ ಮತ್ತು ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿ ಬಹಳ ಬೇಡಿಕೆಯಲ್ಲಿದ್ದರು. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟಿ ಅವರ ಜೊತೆ ಕೂಡ ನಟಿಸಿದ್ದರು ಈ ನಟಿ. ಒಂದು ಸಿನಿಮಾಗೆ ಇವರು ಪಡೆಯುತ್ತಿದ್ದ ಸಂಭಾವನೆ ಸುಮಾರು 40 ಲಕ್ಷ ರೂಪಾಯಿಗಳು. ಹಲವಾರು ಸೂಪರ್ ಯೆಶಸ್ವಿ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ವರ್ಷಗಳ ಕಾಲ ಬಹಳ ಬೇಡಿಕೆಯಲ್ಲಿದ್ದರು ಈ ನಟಿ, ನಂತರದ ದಿನಗಳಲ್ಲಿ ನಡೆದದ್ದೇನು ? ಈಕೆ ಜೀವನಕ್ಕಾಗಿ ಈಗ ಏನು ಮಾಡ್ತಾ ಇದ್ದಾಳೆ, ಇವಳ ಸ್ಥಿತಿ ಹೇಗಿದೆ, ಯಾಕೆ ಹೇಗೆಲ್ಲಾ ಆಗಿದೆ ಗೊತ್ತಾ! ತಿಳಿಯಲು ತಪ್ಪದೆ ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

Waffle

ಕೆಲ ವರ್ಷಗಳ ಕಾಲ ಬಹಳ ಬೇಡಿಕೆಯಲ್ಲಿದ್ದ ನಟಿಗೆ ನಂತರದ ದಿನಗಳಲ್ಲಿ ಅವಕಾಶಗಳು ಕಡಿಮೆಯಾದವು. ತಮಗೆ ಸಿಗುತ್ತಿದ್ದ ಅವಕಾಶವನ್ನೇ ನಂಬಿ ಮಗನನ್ನು ಇಂಗ್ಲೆಂಡ್ ಗೆ ಓದಲು ಕಳಿಸಿದ್ದರು ನಟಿ ಕವಿತಾ ಲಕ್ಷ್ಮಿ. ಬರು ಬರುತ್ತಾ ಸಿಗುತ್ತಿದ್ದ ಒಂದೆರಡು ಅವಕಾಶಗಳು ಕೂಡ ಕಡಿಮೆಯಾಗಿ ಹೋದವು. ಆರ್ಥಿಕ ಸo-ಕಷ್ಟ ಹೆಚ್ಚಾಯಿತು.ಅದೇ ಸಮಯದಲ್ಲಿ ಪತಿಯಿಂದ ಕೂಡ ದೂರವಾದರು ನಟಿ ಕವಿತಾ ಲಕ್ಷ್ಮಿ. ಆ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಕೂಡ ಅವರಿಗೆ ಕ-ಷ್ಟವಾಗಿತ್ತು. ಮುಂದೆ ಜೀವನ ನಡೆಸುವ ಸಲುವಾಗಿ ಯಾವುದೇ ಅಡ್ಡ ದಾರಿಯನ್ನು ಹಿಡಿಯದೆ, ಕೇರಳದ ಹೈವೇ ರಸ್ತೆಯಲ್ಲಿ ಚಿಕ್ಕದಾದ ದೋಸೆ ಗಾಡಿಯೊಂದನ್ನು ಇಟ್ಟಿದ್ದಾರೆ.

kannada-actress

ಇವರ ದೋಸೆ ಅಂಗಡಿಯ ವ್ಯಾಪಾರ ಚಿಕ್ಕದಾಗಿ ಶುರುವಾಗಿ, ಈಗ ಇವರ ಅಂಗಡಿಯಲ್ಲಿ ಬಹಳ ಚೆನ್ನಾಗಿ ವ್ಯಾಪಾರ ನಡೆಯುತ್ತಿದೆ. ಈಗ ಕ-ಷ್ಟಪಟ್ಟು ಜೀವನ ನಡೆಸುತ್ತಿರುವ ಈ ನಟಿ ವಿದೇಶದಲ್ಲಿರುವ ಮಗನನ್ನು ಓದಿಸಿ, ತಾವು ನ್ಯಾಯವಾದ ದಾರಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಬದುಕು ಯಾವ ರೀತಿ ಬೇಕಾದರೂ ಬದಲಾಗುತ್ತದೆ, ಬಂದ ರೀತಿಯಲ್ಲಿ ಬದುಕನ್ನು ಎದುರಿಸಬೇಕು ಎನ್ನುವುದನ್ನು ಈ ನಟಿಯಿಂದ ಕಲಿಯಬೇಕು. ಹಲವಾರು ನಟಿಯರು ಜೀವನದಲ್ಲಿ ಸಾಕಷ್ಟು ಹಣ ಮಾಡಲು ಅಡ್ಡದಾರಿ ಹಿಡಿದಿರುವುದನ್ನು ನಾವು ನೋಡಿದ್ದೇವೆ, ಇಂತಹವರ ಮಧ್ಯ ಈರೀತಿ ನ್ಯಾಯವಾಗಿ ದುಡಿದು ತಮ್ಮ ಜೀವನವನ್ನು ರೂಪಿಸಿಕೊಂಡಿರುವ ನಟಿ ಕವಿತಾ ಲಕ್ಷ್ಮಿ ಅವರಿಗೆ ನಮ್ಮ ಕಡೆ ಯಿಂದ ಸಲಾಂ!

ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •