ಕನ್ನಡ ಚಿತ್ರರಂದ ಸಮಯ ಸ್ವಲ್ಪಾನು ಸರಿ ಇಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ ಎಂದು ಹೇಳಬಹುದು. ಹೌದು ಕಳೆದ ಎರಡು ವರ್ಷಗಳಿಂದ ಚಿತ್ರರಂಗದ ಖ್ಯಾತ ನಟ ನಟಿಯರು ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸುತ್ತಿದ್ದು ಇಡೀ ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಕಳೆದ ಎರಡು ವರ್ಷಳಿಂದ ಕನ್ನಡ ಚಿತ್ರರಂಗದ ಮತ್ತು ಕನ್ನಡ ಕಿರುತೆರೆಯ ಹಲವು ನಟ ನಟಿಯರು ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದು ಚಿತ್ರರಂಗ ಬರಿದಾಗುತ್ತಿದೆ ಎಂದು ಹೇಳಬಹುದು. ಕೆಲವಿ ನಟ ನಟಿಯರು ಕರೋನ ಸೋಂಕಿಗೆ ಗುರಿಯಾಗಿ ತಮ್ಮ ಪ್ರಾಣವನ್ನ ಕಳೆದುಕೊಂಡರೆ ಇನ್ನೂ ಕೆಲವು ನಟ ನಟಿಯರು ತಮ್ಮ ಪ್ರಾಣವನ್ನ ತಾವೇ ಕಳೆದುಕೊಳ್ಳುತ್ತಿದ್ದು ಇದು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನ ಉಂಟುಮಾಡಿದೆ ಎಂದು ಹಳಬಹುದು.

ಈಗ ಕನ್ನಡ ಕಿರುತೆರೆಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಇದನ್ನ ಕೇಳಿ ಇಡೀ ಕರ್ನಾಟಕಗವೇ ಶಾಕ್ ಆಗಿದೆ ಎಂದು ಹೇಳಬಹುದು. ಹೌದು ಜೀವನದಲ್ಲಿ ಹಲವು ಕನಸುಗಳನ್ನ ಹೊತ್ತಿದ್ದ ಕನ್ನಡ ಕಿರುತೆರೆಯ ಖ್ಯಾತ ನಟಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದು ಈ ಸುದ್ದಿಯನ್ನ ಕೇಳಿ ಇಡೀ ರಾಜ್ಯವೇ ಶಾಕ್ ಆಗಿದೆ. ಹಾಗಾದರೆ ಈ ಖ್ಯಾತ ನಟಿ ಯಾರು ಮತ್ತು ಈಕೆ ತನ್ನ ಪ್ರಾಣವನ್ನ ಕಳೆದುಕೊಳ್ಳಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Kannada actress Soujanya

ಹೌದು ಸ್ನೇಹಿತರೆ ಕನ್ನಡ ಕಿರುತೆರೆಯ ಖ್ಯಾತ ನಟಿ ಸೌಜನ್ಯ ಅವರು ಇಂದು ಬೆಳಿಗ್ಗೆ 9 ರಿಂದ 11 ಗಂಟೆಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ನಟಿ ಸೌಜನ್ಯ ಅವರು ದೊಡ್ಡಬೆಲೆ ಗ್ರಾಮದಲ್ಲಿನ ಅಪಾರ್ಮೆಂಟ್ ನಲ್ಲಿ ಸಾವಿಗೆ ಶರಣಾಗಿದ್ದಾರೆ ಎಂಬುದಾಗಿ ರಾಮನಗರ ಎಸ್ಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ. ಇದರ ಕುರಿತು ಮಾಹಿತಿ ನೀಡಿರುವ ಎಸ್ಪಿ ಎಸ್.ಗಿರೀಶ್ ಅವರು ಧಾರವಾಹಿ ನಟಿ ಸೌಜನ್ಯ ಅವರು, ಇಂದು ಬೆಳಿಗ್ಗೆ 9 ರಿಂದ 11 ಗಂಟೆಯ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ ಮತ್ತು ಇವರ ಸಾವಿನ ಕುರಿತು ತನಿಖೆಯನ್ನ ಮಾಡಲಾಗುತ್ತಿದೆ ತನಿಖೆಯ ನಂತ್ರ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದರು.

ತಮ್ಮ ವಿಶಿಷ್ಟ ನಟನೆಯಿಂದ ಗುರುತಿಸಿಕೊಂಡಿದ್ದ ನಟಿ ಸೌಜನ್ಯ ಅವರು ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿನ ತಮ್ಮ ಅಪಾರ್ಮೆಂಟ್ ನಲ್ಲಿ ಸಾವಿಗೆ ಶರಣಾಗಿದ್ದಾರೆ. ಸುಮಾರು 25 ವರ್ಷದ ಸೌಜನ್ಯ ಅವರು ಕೊಡಗಿನ ಕುಶಾಲನಗರದ ನಿವಾಸಿ ಮತ್ತು ಸೌಜನ್ಯ ಅವರು ಕನ್ನಡದ ಚೌಕಟ್ಟು ಹಾಗೂ ಫಮ್ ಚಿತ್ರದ ಮೂಲಕ ಹೆಸರುಗಳಿಸಿದ್ದರು. ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಸೌಜನ್ಯ ಅವರು ಅನಾರೋಗ್ಯದ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ತಂದೆ-ತಾಯಿಗಳನ್ನು ಕ್ಷಮೆ ಕೋರುತ್ತೇನೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.

Kannada actress Soujanya

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •