ಕನ್ನಡ ಚಿತ್ರರಂಗದ ಗೋಲ್ಡನ್ ಎರಾ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ದಿ-ಕ್ಕನ್ನೇ ಬದಲಿಸಿದ ಸಿನಿಮಾ ಪ್ರೇಮಲೋಕ. ಈ ಸಿನಿಮಾ ಮೂಲಕ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರು ನಿರ್ದೇಶನ, ನಿರ್ಮಾಣ, ನಟನೆ, ಕಥೆ, ಚಿತ್ರಕಥೆ ಸೇರಿದಂತೆ ಬಹುತೇಕ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಮೇಲೆ ತಾವು ಹಾಕಿಕೊಂಡು, ಅದ್ಭುತವಾದ ಸಿನಿಮಾ ಒಂದನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು. ಪ್ರೇಮಲೋಕ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜೂಹಿ ಚಾವ್ಲಾ. ನಟಿ ಜೂಹಿ ಚಾವ್ಲಾ 1984ರಲ್ಲಿ ಮಿಸ್.
ಇಂಡಿಯಾ ಸ್ಪರ್ಧೆಯ ವಿಜೇತೆಯಾದವರು. ಮಿಸ್.ಇಂಡಿಯಾ ಕಾಂಟೆಸ್ಟ್ ನಲ್ಲಿ ಗೆದ್ದ ನಂತರ ಇವರು ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದು ಪ್ರೇಮಲೋಕ ಸಿನಿಮಾದಲ್ಲಿ.ನಂತರ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದರು. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಹಲವಾರು ಯೆಶಸ್ವಿ ಸಿನಿಮಾಗಳಲ್ಲಿ ನಟಿಸಿದರು. ಅದರಲ್ಲು ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ಅವರ ಆನ್ ಸ್ಕ್ರೀನ್ ಜೋಡಿ ಇಂದಿಗು ಕನ್ನಡಿಗರ ಫೇವರೆಟ್ ಆಗಿದೆ. ಕರ್ನಾಟಕದ ಜೊತೆ ಜೂಹಿ ಚಾವ್ಲಾ ಅವರಿಗೆ ಅವಿನಾಭಾವ ಸoಬoಧವಿದೆ.
ಅವರು ಮೊದಲಿಗೆ ನಟಿಸಿದ್ದು ಕನ್ನಡ ಸಿನಿಮಾದಲ್ಲಿ, ಪ್ರೇಮಲೋಕ, ಕಿo-ದರಿಜೋಗಿ ಮತ್ತು ಶಾo-ತಿ ಕ್ರಾo-ತಿ ಸಿನಿಮಾದಲ್ಲಿ ಜೂಹಿ ಚಾವ್ಲಾ ಅವರ ಅಭಿನಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಅವರು ನಟಿಯಾಗಿ ಕೆಲಸ ಶುರು ಮಾಡಿದ್ದು ಕರ್ನಾಟಕದಿಂದ ಹಾಗಾಗಿ ಅವರಿಗು ಕರ್ನಾಟಕಕ್ಕು ವಿಶೇಷವಾದ ನಂಟಿದೆ.
ಒಂದೆರಡು ವರ್ಷಗಳ ಹಿಂದೆ ನಟ ರಮೇಶ್ ಅರವಿಂದ್ ಅವರ ಪು-ಷ್ಪಕವಿಮಾ-ನ ಸಿನಿಮಾದಲ್ಲಿ ಒಂದು ಹಾಡಿಗೆ ಸ್ಟೆಪ್ ಹಾಕಿದ್ದರು ಜೂಹಿ. ಇತ್ತೀಚೆಗೆ ನಮ್ಮ ಮೈಸೂರು ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಸ ಮಾಡಿ ಎo-ಜಾಯ್ ಮಾಡಿದ್ದಾರೆ. ಮೈಸೂರು ಸುತ್ತ ಮುತ್ತ ಪ್ರದೇಶದ ಕುರಿತು ಜೂಹಿ ಚಾವ್ಲಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೂಹಿ ಚಾವ್ಲಾ ಅವರ ಪ್ರವಾಸದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸೌoಡ್ ಮಾಡ್ತಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಆಣೆಕಟ್ಟಿಗೆ ಜೂಹಿ ಚಾವ್ಲಾ ಭೇಟಿ ನೀಡಿದ್ದರು, ಅಲ್ಲಿನ ಸುತ್ತ ಮುತ್ತ ಪರಿಸರವನ್ನು ವೀಕ್ಷಿಸಿ, ಪ್ರಕೃತಿಯ ಮನೋಹರ ದೃಶ್ಯಗಳನ್ನು ಸ-ವಿದರು.
ಜೊತೆಗೆ ನಾಗರಹೊಳೆ ಅರಣ್ಯ ಪ್ರದೇಶಕ್ಕೂ ಭೇಟಿ ನೀಡಿ, ವನ್ಯಜೀವಿಗಳನ್ನು ನೋಡಿ ಸಂತೋಷ ಪಟ್ಟರು. ಪ್ರಕೃತಿ ಸೊಬಗನ್ನು ವೀಕ್ಷಿಸಿದ ನಂತರ ಕಾರಾಪುರ ಜಂಗಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕರ್ನಾಟಕದಲ್ಲಿ ಎಂಜಾಯ್ ಮಾಡಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಂತೋಷದಿಂದ ಬರೆದುಕೊಂಡಿದ್ದಾರೆ ನಟಿ ಜೂಹಿ ಚಾವ್ಲಾ. ನಾ-ಗರಹೊ-ಳೆ ಲೈಫ್ ರಿಸರ್ವ್, ಕರ್ನಾಟಕದಲ್ಲಿ ಟೈ-ಗರ್ ಸಫಾರಿ ಹೋಗಿದ್ದ ಸಮಯದ ಫೋಟೋಗಳು ಮತ್ತು ಅಲ್ಲಿಂದ ವಾಪಸ್ ಮುಂಬೈಗೆ ಬರುವಾಗ ಅವರು ಆ ಸ್ಥಳಕ್ಕೆ ಭೇಟಿ ನೀಡಿರುವ ನೆನಪಿಗಾಗಿ ಒಂದು ಗಿಡವನ್ನು ಕೂಡ ನೆಟ್ಟಿ ಬಂದಿದ್ದಾರೆ.