ನಮಸ್ಕಾರ ಸ್ನೇಹಿತರೆ, ಬಿ-ಕಿನಿ ತೊಟ್ಟು ಪ-ಡ್ಡೆ ಹೈಕಳ ನಿದ್ದೆ ಕದ್ದ ಜಾನ್ಹವಿ, ಬಾಲಿವುಡ್ ನಟಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್ ಬಿ-ಕಿನಿ ತೊಟ್ಟು ಮಾದ-ಕವಾಗಿ ಫೋಟೋಗೆ ಪೋಸ್ ಕೊಟ್ಟ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿವೆ.ಬಾಲಿವುಡ್, ಹಾಲಿವುಡ್, ಹಾಲಿವುಡ್, ಸ್ಯಾಂಡಲ್ವುಡ್ ಸಿನಿಮಾ ಮಂದಿ ಇತ್ತೀಚಿನ ದಿನಗಳಲ್ಲಿ ಮಾಲ್ಡಿವ್ಸ್ ಪ್ರವಾಸವನ್ನು ಹೆಚ್ಚು ಮಾಡುತ್ತಿದ್ದಾರೆ.

ಕಡಲ ಕಿನಾರೆಯಲ್ಲಿ ನಿಂತು ಪೋಸ್ ಕೊಟ್ಟು ಅನೇಕ ಸೆಲೆಬ್ರಿಟಿಗಳು ಈ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಇದೇ ರೀತಿ ಜಾನ್ಹವಿ ಕೂಡ ತಮ್ಮ ಪೋಟೋವನ್ನು ಹಂಚಿಕೊಂಡಿದ್ದಾರೆ. ವರ್ಣ ವೈವಿಧ್ಯತೆ ಎಂದು ಬರೆದುಕೊಂಡು ಮೆಟಾಲಿಕ್ ಸ್ವಿಮ್ ಸೂಟ್ ನಲ್ಲಿ ಬೋಲ್ಡಾಗಿ ಪೋಸ್ ಕೊಟ್ಟು ಮಾಲ್ಡೀವ್ಸ್ ನ ನೀಲಾಕಾಶದ ಕಿನಾರೆಯಲ್ಲಿ ವಿವಿಧ ಭಂಗಿಯಲ್ಲಿ ನಿಂತು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಿಕಿ-ನಿಯಲ್ಲಿ ಶ್ರೀದೇವಿ ಪುತ್ರಿ ಜಾನ್ಹವಿ ಯನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಬಿ-ಕಿನಿಯಲ್ಲಿ ಎಷ್ಟೊಂದು ಮುದ್ದಾಗಿ ಕಾಣುತ್ತಿರಾ ಎಂದು ಕಾಮೆಂಟ್ ಕೊಡ ಮಾಡಿದ್ದಾರೆ. 2018 ರಲ್ಲಿ ಲಡಾಕ್ ಸಿನೆಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿಕೊಟ್ಟ ಜಾ-ನವಿ ಘೋಸ್ಟ್ ಸ್ಟೋರೀಸ್, ದೋಸ್ತನ್ 2, ಸೇರಿದಂತೆ ಅನೇಕ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಈ ಸಿನಿ ಪ್ರಿಯರಿಗೆ ಅತ್ತಿರವಾಗಿದ್ದಾರೆ. ಇದೀಗ ಬಿ-ಕಿನಿ ಫೋಟೋಗಳ ಮೂಲಕ ಬಹಳ ಸುದ್ದಿಯಲ್ಲಿದ್ದಾರೆ…..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •