ಚಡ್ಡಿ ಹಾಕಲು ಮರೆತ ಟಾಪ್ ನಟಿ…! ಆಗಿದ್ದೇನು ಇಲ್ಲಿದೆ ನೋಡಿ ಪೂರ್ತಿ ವಿವರ

ಶ್ರೀದೇವಿ ಅವರು ಅಕಾಲಿಕ ಮರಣ ಹೊಂದಿದಾಗ ದೇಶದೆಲ್ಲೆಡೆ ಭಾರಿ ಗದ್ದಲ ಸೃಷ್ಟಿಯಾಗಿದ್ದ ವಿಷಯ ನಿಮಗೆ ಗೊತ್ತೇ ಇದೆ. ಅವರ ಮಗಳ ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಹುತಾತ್ಮರಾಗಿದ್ದು ದುಃಖದ ವಿಷಯ ಇನ್ನು ಶ್ರೀದೇವಿ ಮಗಳು ಜಾನ್ವಿ ಕಪೂರ್ ತನ್ನ ಮೊದಲ ಚಿತ್ರ “ದಡಕ್” ಚಿತ್ರದಲ್ಲಿ ಮಿಂಚಿದ್ದಾರೆ. ಸಾಧಾರಣ ಅಭಿನಯ ಮಾಡಿದ್ದರು ಚಿತ್ರ ನೂರು ಕೋಟಿ ಕಲೆಕ್ಷನ್ ದಾಟಿದೆ.

ಇನ್ನು ಈಕೆಯ ಡ್ರೆಸ್ಸಿಂಗ್ ಸ್ಟೈಲ್ ಅಂತೂ ಬಿಂದಾಸ್ ಹೊರಗಡೆ ಹೋಗುವಾಗ ಮಿನಿ ಸ್ಕರ್ಟ್ ,ಚಿಕ್ಕ ಚಿಕ್ಕ ಬಟ್ಟೆ, ಮಾದಕವಾಗಿ ಕಾಣುವಂತೆ ಬಟ್ಟೆಯನ್ನು ಹಾಕುತ್ತಿರುತ್ತಾಳೆ, ಇದು ಏನು ಮೊದಲ ಬಾರಿ ಅಲ್ಲ, ಟೋಟಲ್ ಬಿಂದಾಸ್ ಹುಡುಗಿ ಅಂತಾನೂ ಹೇಳಬಹುದು. ಇತ್ತೀಚೆಗೆ ಅವರು ಹೊರಗಡೆ ಹೋಗಿದ್ದಾಗ ಪಿಂಕ್ ಕಲರ್ ನ ಬಟ್ಟೆ ಹಾಗೂ ಸೆಕ್ಸಿ ಆಗಿ ಕಾಣುವ ಕೆಳಗಿನ ಚಡ್ಡಿ ಹಾಕಿಕೊಂಡು ಬಂದಿದ್ದರು.

Jhanvi-Kapoor

ಈ ಫೋಟೋ ಈಗ ವೈರಲ್ ಆಗಿದ್ದು ಜಾನ್ವಿ ಕಪೂರ್ ಅವರು ಟ್ರೋಲ್ ಗೆ ಒಳಗಾಗಿದ್ದಾರೆ. ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •