ರಮೇಶ್ ಜಾರಕಿಹೊಳಿ ಅವರ ಸಿಡಿ ಸಮಾಚಾರ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದೆ. ಡ್ರೋನ್ ಕ್ಯಾಮೆರಾಗಳ ಮೂಲಕ ಡ್ಯಾಮ್ ಗಳ ಚಿತ್ರೀಕರಣವನ್ನು ನಡೆಸಬೇಕು ಎಂದು ಅವಕಾಶ ಕೇಳಿ ಜಾರಕಿಹೊಳಿಯವರ ಬಳಿ ಹೋಗಿದ್ದ ಯುವತಿ ಹಾಗೂ ಆ ಸಂದರ್ಭದಲ್ಲಿ ನಡೆದಿದ್ದ ‘ಆ ಕೆಲಸದ’ ದೃಶ್ಯಾವಳಿಗಳಲ್ಲಿ ಕಾಣಿಸಿದ್ದ ಸುಂದರಿ ಈಗ ಸದ್ಯ ಎಲ್ಲೂ ಕಾಣಿಸುತ್ತಿಲ್ಲ. ಆಕೆ ನಿಜವಾಗಿಯೂ ಸಂತ್ರ-ಸ್ತೆಯೋ ಅಥವಾ ಷ’ಡ್ಯಂತ್ರದ ಭಾಗವೋ ಎನ್ನುವುದು ಇದೀಗ ಚರ್ಚೆಗೆ ಕಾರಣವಾಗಿದೆ.

Jerk

ಈ ವಿಷಯ ಹೊರಬಿದ್ದು ಇಷ್ಟು ದಿನ ಕಳೆದರೂ ಕೂಡ ಇನ್ನೂ ಎಲ್ಲೂ ಸಾರ್ವಜನಿಕವಾಗಿ ಆಕೆ ಕಾಣಿಸಿಕೊಂಡಿಲ್ಲ. ಆ ವಿಡಿಯೋದಲ್ಲಿನ ಹಿನ್ನೆಲೆ ಧ್ವನಿಯಲ್ಲಿ ತಾನು ಪಿಜಿಯಲ್ಲಿ ಇರುವುದು ಎಂದು ಹೇಳಿಕೊಂಡಿದ್ದಳು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಆಕೆ ಇಂಡಿಪೆಂಡೆಂಟ್ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದಳು. ಹೆಬ್ಬಾಳದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪದವಿಯನ್ನು ಮುಗಿಸಿ ಉದ್ಯೋಗವನ್ನೂ ಮಾಡುತ್ತಿದ್ದಳು. ಸುರೇಶ್ ಕುಮಾರ್ ಎನ್ನುವವರಿಗೆ ಸೇರಿರುವ ಕಟ್ಟಡದಲ್ಲಿ ಸಿಂಗಲ್ ರೂಮ್ ನಲ್ಲಿ ವಾಸವಿದ್ದಳು ಎನ್ನುವುದು ಇದೀಗ ಗೊತ್ತಾಗಿದೆ.

ಇದು ಪಿಜಿ ಅಲ್ಲ. ಇದು ಕಟ್ಟಡ‌. ಇದರಲ್ಲಿ ನಾಲ್ಕು ಕೊಠಡಿಗಳಿದ್ದು ಅವರಿಗೂ ಒಂದು ಕೊಠಡಿಯನ್ನು ಬಾಡಿಗೆಗೆ ನೀಡಿದ್ದೆವು. ಕಳೆದ ಮೂರು ವರ್ಷದಿಂದ ಅವರು ವಾಸವಾಗಿದ್ದರು. ಈ ಸುದ್ದಿ ಬಿಡುಗಡೆಯಾಗುವ ಹಿಂದಿನ ದಿನದ ವರೆಗೂ ವರೆಗೂ ಅವರು ಇಲ್ಲೇ ಇದ್ದರು. ಆದರೆ ಆನಂತರ ಆಕೆ ಕಾಣಿಸುತ್ತಿಲ್ಲ ಎಂದು ಮನೆಯ ಮಾಲೀಕ ಸುರೇಶ್ ಕುಮಾರ್ ಹೇಳಿದ್ದಾರೆ. ಒಟ್ಟಾರೆ ರಮೇಶ್ ರವರ ಜೊತೆ ಕಾಣಿಸಿಕೊಂಡಿದ್ದ ಯುವತಿ ಎಲ್ಲರ ಮುಂದೆ ಬಂದು ಖುದ್ದು ತಾನೇ ಹೇಳಿಕೆ ನೀಡಿ ಎಲ್ಲದಕ್ಕೂ ತೆರೆ ಎಳೆಯಬೇಕಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •