ಹೌದು ಸ್ನೇಹಿತರೆ ಈಗ ಮಾಧ್ಯಮ ಮೂಲಕ ಕೇಳಿ ಬಂದಿರುವ ಹಾಗೆ, ಇಲ್ಲೊಬ್ಬ ಕಂದಾಯ ಇಲಾಖೆಯ  ಇನ್ಸ್ ಪೆಕ್ಟರ್ ಅವರು, ತಮ್ಮ ಕಚೇರಿಯನ್ನೇ ಬೆ’ಡ್ ಮಾಡಿಕೊಂಡಿದ್ದಾರೆ ಎಂದು ಕೇಳಿ ಬಂದಿದೆ. ಹೌದುಈ ಅಧಿಕಾರಿ ತಾವು ಕಾರ್ಯ ನಿರ್ವಹಿಸುವ ಕಚೇರಿಯಲ್ಲೇ ಮ-ಹಿಳೆ ಜೊತೆ ಸ’ರ’ಸ ಸಲ್ಲಾಪ ನಡೆಸಿದ್ದು, ಈ ಕೃತ್ಯದ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ..   

ಈ ವಿಚಾರ ಹೊರ ಬೀಳುತ್ತಿದ್ದ ಹಾಗೆ, ಈ ಕೃತ್ಯ ಮಾಡಿದ ಅಧಿಕಾರಿಯನ್ನ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಕೆಳಲಾಗುತ್ತಿದೆ. ಹೌದು ಮ-ಹಿಳೆ ಜೊತೆ  ಸ-ರಸ ಸಲ್ಲಾ-ಪದಲ್ಲಿ ತೊಡಗಿದ್ದ ಈ ಅಧಿಕಾರಿ ಹೆಸರು ರಂಜನ್ ಪಾಣಿಗ್ರಹಿ ಎಂದು ತಿಳಿದುಬಂದಿದ್ದು, ಈ ಅಧಿಕಾರಿಯನ್ನ ಜಿಲ್ಲಾಧಿಕಾರಿ ಭೂಮೇಶ್ ಚಂದ್ರ ಅವರು ಅಮಾನತು ಮಾಡಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಮುಕ್ತವಾಗಿ ಕಛೇರಿಯಲ್ಲೇ ಯಾರ ಭಯವಿಲ್ಲದೆ ಮ-ಹಿಳೆ ಜೊ’ತೆ ಸ’ರಸ ಸ’ಲ್ಲಾಪ ನಡೆಸುತ್ತಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರ್ ನೇತೃತ್ವದಲ್ಲಿ ಈ ಕೃತ್ಯ ಕುರಿತು ತನಿಖೆ ನಡೆಸಲು ಸೂಚನೆ ನೀಡಲಾಗಿದೆಯಂತೆ.

ಹೌದು ಹೆಚ್ಚುವರಿ ರೆವೆನ್ಯೂ ಇನ್ಸ್ ಪೆಕ್ಟರ್ ಆಗಿದ್ದ ಈ ರಂಜನ್, ಕೆಲವು ತಿಂಗಳ ಹಿಂದೆಯಷ್ಟೇ ಗಾಡಸಿಲಾಕ್ಕೆ ನೇಮಕವಾಗಿ ಬಂದಿದ್ದರು ಎನ್ನಲಾಗಿದೆ. ಹಾಗೆ ಯಾರ ಭಯ ಇಲ್ಲದಿರುವಂತೆ, ನಿರ್ವಹಣೆ ಕಚೇರಿಯಲ್ಲಿಯೇ  ಮದ್ಯ ಸೇವನೆ ಬಾಟಲಿಗಳು ಕಂಡು ಬಂದಿದ್ದು, ಈ ಪ್ರಕರಣ ಗಂಭೀರ ಸ್ವರೂಪವನ್ನ ಪಡೆದುಕೊಂಡಿದೆ ಎಂದು ಮಾಧ್ಯಮಗಳು ಹೇಳಿವೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •