ನಮಸ್ತೆ ಸ್ನೇಹಿತರೆ, ನಿದ್ರೆಹಿನತೆ ಸಮಸ್ಯೆಯ ಬಗ್ಗೆ ತಿಳಿಸುತ್ತೆವೆ ಹಾಗೆ ಅದಕ್ಕೆ ಒಂದು ಮನೆಮಧ್ದುವನ್ನು ಹೆಳುತ್ತೆವೆ ಇದರಿಂದ‌ ನೀವು ಸುಖವಾಗಿ ನಿದ್ದೆ ಮಾಡಬಹುದು ಸ್ನೇಹಿತರೆ. ಕೆಲವೊಬ್ಬರಿಗೆ ನಿದ್ದೆ ಮಾಡಬೆಕೆಂದು ಬೆಡ್ ಗೆ ಹೋಗಿ ಮಲ್ಕೊತಾರೆ ಆದ್ರೆ ಅವರಿಗೆ ಬೇಗನೆ‌ ನಿದ್ದೆ ಬರುವುದಿಲ್ಲ ತಲೆಯಲ್ಲಿ ಯೋಚನೆಗಳು ಬರುವುದಕ್ಕೆ ಶುರು ಮಾಡುತ್ತವೆ. ನಿದ್ದೆ ಸರಿಯಾಗಿ ಆಗದಿದ್ದರೆ ಮರುದಿನ ಪೂರ್ತಿ ಆಯಾಸವಾಗುತ್ತದೆ ಹಾಗು ಯಾವ ಕೆಲಸವು ಸರಿಯಾಗಿ ಮಾಡಲು ಆಗುವುದಿಲ್ಲ. ಈ ನಿದ್ರೆಹಿನತೆ ಸಮಸ್ಯೆಗೆ ನಾವು ಒಂದು ಮನೆಮಧ್ದುವನ್ನು ತಿಳಿಸುತ್ತೆವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಈ ಮನೆಮಧ್ದುವನ್ನು ತಯಾರಿಸಲು ನಮಗೆ ಬಾದಾಮಿ, ಕುಂಬಳಕಾಯಿ ಬೀಜ, ಗಸಗಸೆ ಮತ್ತು ಒಣಖರ್ಜೂರ ಬೇಕು. ಮೊದಲು ನೀವು ಬಾದಾಮಿಯನ್ನು ನೂರು ಗ್ರಾಮ ಪುಡಿಮಾಡಿಕೊಳ್ಳಿ, ಕುಂಬಳಕಾಯಿ ಬೀಜವನ್ನು ನೂರು ಗ್ರಾಮ ಪುಡಿಮಾಡಿಕೊಳ್ಳಿ, ಖರ್ಜೂರವನ್ನು ನೂರು ಗ್ರಾಮ ಪುಡಿಮಾಡಿಕೊಳ್ಳಿ ಮತ್ತು ಐವತ್ತು ಗ್ರಾಮ ಗಸಗಸೆಯನ್ನು ಪುಡಿಮಾಡಿ ಇಟ್ಟಕೊಂಡು ಇವೆಲ್ಲವನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಡಬ್ಬಿಯಲ್ಲಿ ಇಟ್ಟುಕೊಳ್ಳಿ.

ಆಮೇಲೆ ನೀವು ನಿದ್ರೆ ಮಾಡುವ ಮುಂಚೆ ಒಂದು ಗ್ಲಾಸ್ ಹಾಲಿನಲ್ಲಿ ಈ ಪುಡಿಯನ್ನು ಒಂದು‌ ಚಮಚ ಗಾಕಿ ಮಿಕ್ಸ್ ಮಾಡಿ ಕುಡಿಯಬೇಕು. ನೀವು ಇದೆ ರೀತಿ ಮಾಡಿದರೆ ನಿಮಗೆ ಬರುತ್ತ ಬರುತ್ತ ನಿದ್ರೆ ಚೆನ್ನಾಗಿ ಆಗುತ್ತದೆ ಒಂದು ವಾರದಲ್ಲಿ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಇದರಿಂದ ನೀವು ಆರಾಮವಾಗಿ ನಿದ್ದೆ ಮಾಡಿ ಉಲ್ಲಾಸದಿಂದ ಇರುತ್ತಿರಿ ಹಾಗು ಮಾನಸಿಕವಾಗಿ ಚೆನ್ನಾಗಿರುತ್ತಿರಿ. ಸ್ನೇಹಿತರೆ ನೊಡಿದಿರಲ್ಲ ನಿದ್ರೆಹಿನತೆ ಸಮಸ್ಯೆಯನ್ನು ಹೇಗೆ ಹೊಗಲಾಡಿಸಬೇಕೆಂದು ನೀವು ಈ ರೀತಿಯಾದ ಮನೆಮಧ್ದುವನ್ನು ತಯಾರಿಸಿ ಕುಡಿಯಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •