ನೀವು ಇವತ್ತಿನ ವರೆಗೆ ತಿಳಿಯದ ಕೆಲವು ಆಸಕ್ತಿಕರ  ವಿಷಯಗಳು ಇಲ್ಲಿವೆ ನೋಡಿ. ಮೊದಲನೇಯದಾಗಿ  ನಾವು ಈರುಳ್ಳಿ ಕಟ್ ಮಾಡುವಾಗ ಸಾಮಾನ್ಯವಾಗಿ ಕಣ್ಣೀರು ಬರುತ್ತದೆ.ಆದರೇ ಅದು ಏಕೆ  ಎಂಬ ಮಾಹಿತಿ ತಿಳಿದಿರಲಿಲ್ಲ

ಏಕೆಂದರೇ ಈರುಳ್ಳಿಯಲ್ಲಿ ಸೆಲ್ಫ್ಯೂರಿಕ್ ಆ್ಯಸಿಡ್ ಇದೆ.ಇದು ನಮ್ಮ ಕಣ್ಣಲ್ಲಿ ನೀರು ಬರುವ ಹಾಗೆ ಮಾಡುತ್ತದೆ. ಸಿನಿಮಾದಲ್ಲಿ ಎಮೋಶನಲ್ ಸೀನ್ ಗಳಿಗೆ ಕಣ್ಣೀರು ಬರಲು ಗ್ಲಿಸರಿನ್ ಅನ್ನು ಉಪಯೋಗಿಸುತ್ತಾರೆ.

ಶಾಲಾ ವಾಹನಗಳಿಗೆ ಹಳದಿ ಬಣ್ಣ ಯಾಕೆ ಹಾಕಿದ್ದಾರೆ ಗೊತ್ತೆ.ಏಕೆಂದರೇ ಹಳದಿ ಬಣ್ಣವು ನಮಗೆ ದೂರದಿಂದಲೂ ಸ್ಪಷ್ಟವಾಗಿ ಕಾಣುವ ಬಣ್ಣವಾಗಿದೆ.ಮಕ್ಕಳಿಗೆ ಬೇಗ ಗುರುತು ಹಿಡಿಯಲು  ಸಾಧ್ಯವಾಗಲು ಈ ಬಣ್ಣ  ಬಳಿಯುತ್ತಾರೆ.

ಮೊದಲ ರಾತ್ರಿಯಲ್ಲಿ  ಹಾಲು ಏಕೆ ಕೊಡುತ್ತಾರೆ ಗೊತ್ತಾ?  ಏಕೆಂದರೆ ಇದು ಹಿಂದೂ ಸಂಪ್ರದಾಯದಲ್ಲಿ ಇದೆ.ವೈಜ್ಞಾನಿಕವಾಗಿ ಹೇಳುವುದಾದರೇ ಮೊದಲ ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಕಾಮ ಆಸಕ್ತಿ ಹೆಚ್ಚಾಗುತ್ತದೆ.

ಸ್ಯಾಂಡ್ ಬಾಗ್ಸ್ ಎಂಬ ಮರವು ಮುಳ್ಳಿನಿಂದ ತುಂಬಿರುತ್ತದೆ.ಇದು ಪ್ರಪಂಚದ ಅತ್ಯಂತ ವಿಷಕಾರಿ ಮರವಾಗಿದೆ.ಇದರ ಕಾಯಿಯನ್ನು ಕಲ್ಲಿನಲ್ಲಿ ಒಡೆದರೆ ಬಾಂಬ್ ತರ ಸ್ಪೋಟವಾಗುತ್ತದೆ.

ಜೆಲ್ಲಿ ಫಿಶ್ ಗೆ ಸಾವೆ ಇಲ್ಲವಂತೆ. ಪ್ರ ಪಂಚದ ಎಲ್ಲಾ ಜೀವಿಗಳಿಗೂ ಒಂದಲ್ಲ ಒಂದು ದಿನ ಸಾವು ಖಚಿತ .ಆದರೇ ಈ ಮೀನು ಸಾಯುವುದೇ ಇಲ್ಲವಂತೆ.ನಾವು ನೀರಿಂದ ಹೊರಗೆ ತೆಗೆದರೇ ಸಾಯಬಹುದೇ ಹೊರತು.ಅದಾಗೆ ಸಾಯುವುದಿಲ್ಲವಂತೆ.

ಶೇರ್ ಮಾಡಲು ಮರೆಯದಿರಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •