ಇವತ್ತಿನ ದಿವಸಗಳಲ್ಲಿ ಗಂ ಡುಹೆ ಣ್ಣು ಭಾರಿ ಚರ್ಚೆ ಮಾಡುವಂತಹ ವಿಚಾರಗಳು ಅಂದರೆ ಅದು ವ ರ್ಜಿನಿಟಿ ಹೌದು ಈ ವರ್ಜಿನಿಟಿಯನ್ನು ಕನ್ನಡದಲ್ಲಿ ಕನ್ಯ *ತ್ವ ಅಂತ ಕರೆಯುತ್ತಾರೆ ಎಷ್ಟೋ ಜನರು ಅಂದುಕೊಂಡಿರುವ ಹಾಗೆ ವರ್ಜಿನಿಟಿ ಎಂಬುದು ಕೇವಲ ಹೆ *ಣ್ಣು ಮಕ್ಕಳಿಗೆ ಸಂಬಂಧಪಟ್ಟದ್ದು ಅಂತ ಮಾತ್ರ ಅಂದುಕೊಂಡಿದ್ದಾರೆ.ಬನ್ನಿ ಈ ಮಾಹಿತಿ ತಿಳಿಯೋಣ ಈ ವ ರ್ಜಿನಿಟಿ ಎಂಬುವ ಪದದ ಬಗ್ಗೆ ಒಂದಿಷ್ಟು ವಿಚಾರಗಳನ್ನ ಹಾಗೂ ನಮ್ಮ ಹಿರಿಯರು ಯಾಕೆ ಈ ಕನ್ಯತ್ವ ಎಂಬ ವಿಚಾರವನ್ನು ಅಷ್ಟು ಕಟ್ಟುನಿಟ್ಟಾಗಿ ತಮ್ಮ ಪೀ*ಡೆಗೆ ಅವರಿಗೆ ಈ ವಿಚಾರದ ಬಗ್ಗೆ ತಿಳಿಸಿದ್ದರೂ ಹಾಗೂ ಯಾಕೆ ಕನ್ಯ *ತ್ವದ ಬಗ್ಗೆ ನಮ್ಮ ಪೂರ್ವಜರು ಮಾತಾಡುತ್ತಾ ಇದ್ದರು ಇದನೆಲ್ಲ ತಿಳಿಯೋಣ ಇಂದಿನ ಲೇಖನದಲ್ಲಿ.

ಹೌದು ಮೊದಲು ತಿಳಿಯಬೇಕಾಗಿರುವ ವಿಚಾರ ಏನು ಅಂದರೆ ಕೇವಲ ಕ *ನ್ಯತ್ವ ಅಥವಾ ವ ರ್ಜಿನಿಟಿ ಎಂಬ ಪದ ಹೆ ಣ್ಣುಮಕ್ಕಳಿಗೆ ಮಾತ್ರ ಸಂಬಂಧಪಟ್ಟದ್ದಲ್ಲ ಇದು ಗಂಡು ಮ ಕ್ಕಳಿಗೂ ಕೂಡ ಸಂಬಂಧಪಟ್ಟದ್ದು ಆದರೆ ಎಷ್ಟೋ ಜನರು ಇದರ ಬಗ್ಗೆ ತಿಳಿದಿಲ್ಲ ಮತ್ತು ಹೆಚ್ಚಿನ ಜನರು ಅದರಲ್ಲಿ ಪುರು ಷರು ಈ ವಿಚಾರವನ್ನು ಪರಿಗಣನೆಗೂ ಕೂಡ ತೆಗೆದುಕೊಳ್ಳುವುದಿಲ್ಲ ಈ ಕ *ನ್ಯತ್ವ ಅಂದರೆ ಏನು ಎಂಬುದನ್ನ ಹೇಳುವುದಾದರೆ ಹೆ ಣ್ಣುಮಕ್ಕಳಲ್ಲಿ ರ..ಜಸ್ಸು ಎಂಬುದು ಆಕೆಯ ಗುಪ್ತಾಂಗದ ಮೂಲಕ ಹೊರ ಬರಬೇಕಾದರೆ ಕನ್ಯಾ *ಪೊರೆಯನ್ನು ಹೊರಬರಬೇಕು.

ಇದನ್ನು ಪೂರ್ವಜರು ಯಾಕೆ ಅಷ್ಟೊಂದು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ತರುವ ಅಂದರೆ ಹೆ ಣ್ಣು ಮಕ್ಕಳು ಅಡ್ಡದಾರಿ ಹಿಡಿಯಬಾರದು ಮ ದುವೆಯ ಮುಂಚೆಯೇ ಬೇರೆ ಅ *ನೈತಿಕ ಸಂಬಂಧಗಳನ್ನು ಹೊಂದಬಾರದು ಎಂಬ ಕಾರಣದಿಂದಾಗಿ ಇದನ್ನು ಬಹಳ ಪರಿಗಣನೆಗೆ ತೆಗೆದುಕೊಂಡು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ರ ಚೀಟಿ ಎಂಬ ಪದದ ಬಗ್ಗೆ ಹಲವು ಜನರು ಹಲವು ರೀತಿಯಲ್ಲಿ ಮಾತನಾಡುತ್ತಾರೆ.

India couple bullied for intimate wedding photoshoot - BBC News

ಇನ್ನು ಪುರು ಷರಲ್ಲಿಯೂ ಕೂಡ ಸ್ಪಂ ಎಂಬುದು ಇರುತ್ತದೆ ಇದು ಕೂಡ ಪು ಷರಲ್ಲಿ ಪ್ರತ್ಯೇಕ ವಯಸ್ಸಿನಲ್ಲೇ ಹೊರ ಬಂದಿರುತ್ತದೆ ಹಾಗಂತ ಪುರುಷರಿಗೆ ಕ *ನ್ಯತ್ವ ಕಳೆದುಕೊಳ್ಳಲಿದ್ದಾರೆ ಅಂತ ಯಾರೂ ಹೇಳುವುದಿಲ್ಲ ಹಾಗಾಗಿ ಈ ವರ್ಜಿನಿಟಿ ಎಂಬ ಪದವನ್ನು ಹೆ ಣ್ಣು ಮಕ್ಕಳಿಗೆ ಬೇಸರ ಮಾಡುವುದಕ್ಕಾಗಲಿ ಅಥವಾ ಅವರ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಅದನ್ನು ಬಳಸುವುದು ತಪ್ಪು.

ಹಾಗಾಗಿ ಈ ಮಾಹಿತಿಯ ಮೂಲಕ ತಿಳಿಯಬೇಕಾಗಿರುವುದೇನು ಅಂದರೆ ವರ್ಜಿನಿಟಿ ಎಂಬ ಪದದಿಂದ ಹು ಡುಗಿಯ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಆಕೆಯ ಜೀವನಕ್ಕೆ ಕಪ್ಪು ಚುಕ್ಕೆಯಾಗುವ ಹಾಗೆ ಮಾತನಾಡುವುದು ತಪ್ಪು ವ ರ್ಜಿನಿಟಿ ಎಂಬುದು ಹಿಂದಿನ ಕಾಲದಲ್ಲಿ ಹಿರಿಯರು ಹೆ *ಣ್ಣುಮಕ್ಕಳು ಅನೈತಿಕ ಸಂಬಂಧ ಹೊಂದಬಾರದು .

ಎಂಬ ಕಾರಣಕ್ಕಾಗಿ ಈ ಪದವನ್ನು ತಿಳಿಸಿದ್ದರು. ಆದರೆ ಇವತ್ತಿನ ದಿವಸಗಳಲ್ಲಿ ಈ ಪದ ಬಹಳ ಚರ್ಚೆಗೆ ಒಳಗಾಗಿರುವುದರಿಂದ ಹೆ *ಣ್ಣುಮಕ್ಕಳು ತಮ್ಮ ಕ *ನ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂಬ ಕಾರಣದಿಂದಾಗಿ ಹಲವು ಜನರು ತಮ್ಮ ಮ ದುವೆಯನ್ನು ಮುರಿದುಕೊಳ್ಳಲು ಮುಂದಾಗುತ್ತಿದ್ದಾರೆ ಇದು ತಪ್ಪು ಅಂತ ಹೇಳಬಹುದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •