ಕಾಂಗ್ರೆಸ್ ಪಕ್ಷ ಸದಾ ಹಿಂ’ದೂ ವಿ’ರೋಧಿ, ದೇಶ ವಿ’ರೋಧಿ ಪಕ್ಷಗಳು, ಸಂಘಟನೆಗಳ ಜೊತೆ ಕೈಜೋಡಿಸುತ್ತದೆ ಎಂಬುದು ತಮಗೆಲ್ಲಾ ಗೊತ್ತಿರುವ ವಿಷಯವೇ, ಈ ವಿಷಯವನ್ನು ಮೀಡಿಯಾ ಕವರೇಜ್ ಮಾಡದೆ ಕಾಂಗ್ರೆಸ್ ಪಕ್ಷದ ಇಂತಹ ಅ-ನೈ-ತಿ-ಕ ಕೆಲಸಗಳನ್ನ ಮುಚ್ಚಿ ಹಾಕಲು ಪ್ರಯತ್ನಿಸುತ್ತದೆ. ಸ್ವತಃ ತಾನೇ ಹೇಳಿಕೊಳ್ಳುವಂತೆ ಜನಿವಾರಧಾರಿ ಬ್ರಾಹ್ಮಣನಾಗಿರುವ ರಾಹುಲ್ ಗಾಂಧಿ ಇದೀಗ ಕೇರಳದಲ್ಲಿ ಇ-ಸ್ಲಾ-ಮಿ-ಕ್ ಜಿ-ಹಾ-ದಿ ಸಂಘಟನೆಯ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

ಕೇರಳದಲ್ಲಿ ಮು’ಸ್ಲಿಂ ಜನಸಂಖ್ಯೆ 30% ಆಸುಪಾಸಿನಲ್ಲಿದೆ ಹಾಗು ಈಗ ಕಾಂಗ್ರೆಸ್ ಕೇರಳದ ಮುಂಬರುವ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಜಮಾತ್-ಎ-ಇ’ಸ್ಲಾಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಭಾರತವನ್ನ ಇ’ಬ್ಭಾಗವಾ’ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮು’ಸ್ಲಿಂ ಲೀಗ್ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಂಡಿತ್ತು. ಮು’ಸ್ಲಿಂ ಲೀಗ್ ಬಳಿಕ ಈಗ ಕಾಂಗ್ರೆಸ್ ಜಮಾತ್-ಎ-ಇ’ಸ್ಲಾಮಿ ದಂತಹ ಕು-ಖ್ಯಾ-ತ ಇ’ಸ್ಲಾಮಿ’ಕ್ ಸಂಘಟನೆಯಾಗಿರುವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಂಡಿದೆ.

ಕೇರಳದಲ್ಲಿ ಜಮಾತ್-ಎ-ಇ’ಸ್ಲಾಮಿ ಕೇರಳ ಹಾಗು ಇಡೀ ಭಾರತವನ್ನ ಇ’ಸ್ಲಾಮಿ’ಕ್ ದೇಶವನ್ನಾಗಿ ಮಾಡುವ ಉದ್ದೇಶದಿಂದ ಜನ್ಮತಾಳಿದ ಪಕ್ಷವಾಗಿದೆ, ಈ ಪಕ್ಷವನ್ನ ಶಾರ್ಟ್ ಫಾರ್ಮ್ ನಲ್ಲಿ WPI ಅಂತ ಕರೆಯುತ್ತಾರೆ, ಇದರ ಪೂರ್ಣ ಹೆಸರು ‘ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ’ ಎಂಬುದಾಗಿದೆ.

ಈ ಪಕ್ಷದ ಮುಖ್ಯ ಉದ್ದೇಶವೆಂದರೆ ಮೊದಲು ಅದು ಕೇರಳದಲ್ಲಿ ಹಾಗು ಬಳಿಕ ಇಡೀ ಭಾರತದಲ್ಲಿ ಷ-ರಿ-ಯಾ ಕಾ’ನೂನು ಜಾರಿಗೆ ತರುವುದು ಹಾಗು ಇಡೀ ಭಾರತವನ್ನ ಇ’ಸ್ಲಾಮಿ’ಕ್ ರಾಷ್ಟ್ರವೆಂದು ಅಂದರೆ ಪಾಕಿಸ್ತಾನ, ಅಫ್ಘಾನಿಸ್ತಾನದಂತೆ ಮಾಡುವುದಾಗಿದೆ.

ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ 2021 ರಲ್ಲಿ ನಡೆಯಲಿವೆ ಹಾಗು ಕಾಂಗ್ರೆಸ್ ಪಕ್ಷ ಈಗಿನಿಂದಲೇ ತನ್ನ ತಯಾರಿ ಶುರು ಮಾಡಿದ್ದು ಒಂದಾದ ಬಳಿಕ ಮತ್ತೊಂದು ಕು-ಖ್ಯಾ-ತ ಮು-ಸ್ಲಿಂ ಸಂಘಟನೆಗಳ ಜೊತೆ ಕೈ ಜೋಡಿಸಿ ಮೈತ್ರಿ ಮಾಡಿಕೊಳ್ಳುತ್ತಿದೆ.

ಯಾವ ಜಮಾತ್-ಎ-ಇ’ಸ್ಲಾಮಿ ಸಂಘಟನೆಯ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯೋ ಆ ಕು-ಖ್ಯಾ-ತ ಇ’ಸ್ಲಾಮಿ’ಕ್ ಸಂಘಟನೆ ಲವ್ ಜಿ-ಹಾ-ದ್ ಹಾಗು ಜಿ-ಹಾ-ದ್ ನಂತಹ ಹಲವಾರು ಕು-ಕೃ-ತ್ಯ-ಗಳಲ್ಲಿ ಶಾಮೀಲಾಗಿರುವ ಪಕ್ಷವಾಗಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೇರಳದಲ್ಲಿ ಈಗ ಮು’ಸ್ಲಿಮ’ರ ಜನಸಂಖ್ಯೆ ಈಗ 30% ದಾಟಿದೆ, ಕ್ರಿ’ಶ್ಚಿಯನ್ನ’ರ ಜನಸಂಖ್ಯೆ ಹತ್ತಿರತ್ತಿರ 25% ಇದೆ, 25% ಕಮ್ಯುನಿಸ್ಟ್ ಜನಸಂಖ್ಯೆಯಿದೆ. ಹಾಗಾಗಿ ಈಗ ಕೇರಳದಲ್ಲಿ ಹೇಗೇ ಲೆಕ್ಕ ಹಾಕಿ ನೋಡದರೂ ಹಿಂದುಗಳು ಸಿಗೋದು ಬರೀ 25% ಮಾತ್ರ.

ಇದನ್ನ ಗಮನದಲ್ಲಿಟ್ಟುಕೊಂಡೇ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮು’ಸ್ಲಿಂ ಜನಸಂಖ್ಯೆ ಹೆಚ್ಚಿರುವ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ಅದೇ ಮು’ಸ್ಲಿಂ ಕಾರ್ಡ್ ಬಳಸಿಕೊಂಡು ಕೇರಳದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.

ಬಿಹಾರದಲ್ಲಿ ಜಿನ್ನಾ ಸಮರ್ಥಕನಿಗೆ ಹಾಗು ಪಟ್ನಾ ಬಾಂ-ಬ್ ಬ್ಲ್ಯಾ-ಸ್ಟ್ ಆ’ರೋಪಿ’ಗೂ ಟಿಕೆಟ್ ಕೊಟ್ಟ ಕಾಂಗ್ರೆಸ್

ಕಾಂಗ್ರೆಸ್ ಈ ರೀತಿಯ ಕೃ’ತ್ಯಗಳ’ನ್ನ ಈ ಹಿಂದೆಯೂ ಮಾಡಿದೆ, ಇಂದಿರಾ ಗಾಂಧಿ ಸಮಯದಲ್ಲಿ ಇಬ್ಬರು ಕಾಂಗ್ರೆಸ್ ನಾಯಕರು ವಿ’ಮಾನ’ವೊಂದನ್ನ ಹೈ-ಜಾ-ಕ್ ಮಾಡಿದ್ದರು, ಬಳಿಕ ಅವರಿಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿತ್ತು.

2014 ರಲ್ಲಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಚಾರ ಮಾಡುತ್ತಿದ್ದರು, ಆ ಸಂದರ್ಭದಲ್ಲಿ ಅವರು ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನಕ್ಕೆ ತಲುಪಿದ್ದರು. ಗಾಂಧಿ ಮೈದಾನದಲ್ಲಿ ನರೇಂದ್ರ ಮೋದಿಯವರ ಭಾಷಣ ಕೇಳಲು ಲಕ್ಷಾಂತರ ಜನ ಸೇರಿದ್ದರು. ಆ ರ‌್ಯಾ-ಲಿ-ಯಲ್ಲಿ ಬಾಂ-ಬ್ ಬ್ಲ್ಯಾ-ಸ್ಟ್ ಆಗಿತ್ತು. “ಯಾರಲ್ಲಿ ಪ’ಟಾಕಿ ಹಾ’ರಿಸುತ್ತಿ’ರೋದು? ಸುಮ್ಮನಿರಿ” ಎಂದು ನರೇಂದ್ರ ಮೋದಿಯವರು ತಮ್ಮ ಸಮಯ ಪ್ರಜ್ಞೆಯಿಂದ ಬಾಂ-ಬ್ ಸ್ಪೋ-ಟ-ವಾ-ಗಿ-ಲ್ಲ ಬದಲಾಗಿ ಯಾರೋ ಪ-ಟಾ-ಕಿ ಹಾ’ರಿಸಿದ್ದಾ’ರೆ ಎಂದು ಜನರಿಗೆ ತಿಳಿಸುತ್ತ ಕಾ’ಲ್ತುಳಿತವಾ’ಗದಂತೆ ಭಾ’ರೀ ಅ’ನಾಹು’ತ ತ’ಪ್ಪಿಸಿ’ದ್ದರು. ಈ ಬಗ್ಗೆ ನಿಮಗೆಲ್ಲಾ ಗೊತ್ತಿರುವ ವಿಷಯವೇ.

india-Islamic-nation

ಈ ಬ್ಲ್ಯಾ-ಸ್ಟ್ ನ ಉದ್ದೇಶ ಸಭೆಯಲ್ಲಿ ಸೇರಿದ್ದ ನೂರಾರು ಜನರ ಸಮೇತ ನರೇಂದ್ರ ಮೋದಿಯವರನ್ನ ಕೊ-ಲ್ಲು-ವು-ದು ಹಾಗು ಕಾ-ಲ್ತು-ಳಿ-ತ ಉಂಟು ಮಾಡಿ ಜನರನ್ನ ಸಾ’ಯಿಸುವು’ದಾಗಿತ್ತು. ಆದರೆ ಬಿಹಾರ್ ರಾಜ್ಯ ಪೋ’ಲಿಸರ ಇಂ’ಟೆಲಿಜೆ’ನ್ಸ್ ನಿಂದಾಗಿ ಭ-ಯೋ-ತ್ಪಾ-ದ-ಕ-ರ ಆ ಕೃ‹ತ್ಯ’ಕ್ಕೆ ತಣ್ಣೀರು ಬಿ’ದ್ದಿತ್ತು.

ಆ ಸಮಯದಲ್ಲಿ ಮೈದಾನದಲ್ಲಿ ಹಲವಾರು ಬಾಂ-ಬ್ ಗಳನ್ನು ನಿ’ಷ್ಕ್ರೀಯಗೊಳಿ’ಸಲಾಯಿತು, ಅವುಗಳಲ್ಲಿ ಕೆಲ ಸ’ಣ್ಣ ಬಾಂ-ಬ್ ಗಳು ಬ್ಲ್ಯಾ-ಸ್ಟ್ ಆದರೂ ಕಾ’ಲ್ತುಳಿ’ತ ಉಂಟಾಗಲಿಲ್ಲ. ಈ ಬ್ಲ್ಯಾ-ಸ್ಟ್ ನಲ್ಲಿ ಅಫ್ತಾಬ್ ಆಲಮ್ ಹೆಸರೂ ಕೇಳಿಬಂದಿತ್ತು. ಈತ ಮಾವೋವಾದಿ (ಕಮ್ಯುನಿಸ್ಟ್) ಪಾರ್ಟಿಯ ಕಾರ್ಯಕರ್ತನಾಗಿದ್ದ. ಹೌದು ಈತ ಕವಿತಾ ಕೃಷ್ಣನ್ ನಂತಹ ಅರ್ಬನ್ ನ-ಕ್ಸ-ಲ-ರಿರುವ ಪಕ್ಷದ ಸದಸ್ಯನೇ ಆಗಿದ್ದ.

ಮಾತ್ರ ಅದೇ ಅಫ್ತಬ್ ಆಲಮ್ ಗೆ.

ಅಫ್ತಾಬ್ ಆಲಮ್ ತನ್ನ ಉಮೇದುವಾರಿಕೆಗಾಗಿ ನಾಮಪತ್ರ ಸಲ್ಲಿಸಲು ಹೋದಾಗ ಪೋ’ಲಿಸ’ರು ಈತನನ್ನ ಅ’ರೆಸ್ಟ್ ಮಾಡಿದ್ದಾರೆ. ಈತನ ಮೇ’ಲೆ ಹಲವು ಪ್ರ’ಕರಣ’ಗಳು ದಾಖಲಾಗಿವೆ, ಆದರೆ ದು‹ರದೃಷ್ಟ’ವಶಾತ್ ಕಾಂಗ್ರೆಸ್ ಮಹಾಗಠಬಂಧನ್ ಮಾತ್ರ ಈತನ ಟಿಕೆಟ್‌ನ್ನ ಕ್ಯಾ’ನ್ಸಲ್ ಮಾಡಿಲ್ಲ ಹಾಗು ಈತನ ಪರ ಭರ್ಜರಿಯಾದ ಪ್ರಚಾರ ಮಾಡಿ ಸಮರ್ಥನೆ ನೀಡುತ್ತಿದೆ.

ಜಿನ್ನಾನನ್ನ ಸಮರ್ಥಕನಿಗೂ ಟಿಕೆಟ್ ಕೊಟ್ಟಿದ್ದ ಕಾಂಗ್ರೆಸ್

ಶನಿವಾರದಂದು ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾರತ ವಿ-ಭ-ಜ-ನೆ-ಗೆ ಕಾರಣನಾಗಿದ್ದ ಜಿ-ಹಾ-ದಿ ಮೊಹಮ್ಮದ್ ಅಲಿ ಜಿನ್ನಾನನ್ನ ಹಾಡಿ ಹೊಗಳಿದ್ದ ಹಾಗು ತಾನು ಆತನ ಆದರ್ಶಗಳನ್ನ ಪಾಲಿಸುತ್ತೇನೆ ಎಂದಿದ್ದ ವ್ಯಕ್ತಿ ಮಕ್ಸೂರ್ ಉಸ್ಮಾನಿ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ವತಿಯಿಂದ ಜಿ’ನ್ನಾ ಪ್ರೇಮಿಗೆ ಟಿಕೆಟ್ ನೀಡಿದ ನಂತರ ಯೋಗಿ ಸರ್ಕಾರದ ಸಚಿವ ಮೊಹ್ಸಿನ್ ರಜಾ ಅವರು ಕಾಂಗ್ರೆಸ್ ನ ಡಿಎನ್‌ಎ ನಲ್ಲಿಯೇ ವಿ-ಭ-ಜ-ನೆ-ಯ ಗುಣವಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವರಾಗಿರುವ ಮೊಹ್ಸಿನ್ ರಜಾ ರವರು ಮಾತನಾಡುತ್ತ, ಬಿಹಾರ ಚುನಾವಣೆಯಲ್ಲಿ ದೇಶವನ್ನು ವಿ-ಭ-ಜಿ-ಸಿ-ದ ಹಾಗು ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಜಿ’ನ್ನಾ ಫೋಟೋ ಹಾಕಿದ್ದರ ಸಮರ್ಥನೆ ಮಾಡಿದ್ದ ಮಕ್ಸೂರ್ ಅಹ್ಮದ್ ಉಸ್ಮಾನಿಗೆ ಕಾಂಗ್ರೆಸ್ ದರ್ಭಂಗಾದ ಜಾಲೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಕಾಂಗ್ರೆಸ್ಸಿನ ಡಿಎನ್‌ಎ ನಲ್ಲೇ ವಿ’ಭಜ’ನೆ ಮಾಡುವ ಗುಣ ತುಂಬಿದೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವು ಬಿಹಾರದ ಜಾಲೆ ವಿಧಾನಸಭಾ ಸ್ಥಾನದಿಂದ ಮಕಗಸೂರ್ ಅಹ್ಮದ್ ಉಸ್ಮಾನಿಗೆ ಟಿಕೆಟ್ ನೀಡಿದೆ. ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘದ (ಎಎಂಯು) ಅಧ್ಯಕ್ಷರಾಗಿದ್ದಾಗ, 2018 ರಲ್ಲಿ ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಹಾಕಲಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಫೋಟೋವನ್ನ ತೆಗೆದುಹಾಕುವುದನ್ನ ವಿ’ರೋಧಿ’ಸಿದ್ದ ಹಾಗು ತಾನು ಜಿನ್ನಾ ಸಮರ್ಥಕ ಎಂದು ಮಕ್ಸೂಲ್ ಅಹ್ಮದ್ ಉಸ್ಮಾನಿ ಹೇಳಿದ್ದ.

ಕಾಂಗ್ರೆಸ್ ಪಕ್ಷ ಉಸ್ಮಾನಿಗೆ ಟಿಕೆಟ್ ನೀಡಿದ ನಂತರ ಬಿಹಾರದ ರಾಜಕೀಯ ವಲಯದಲ್ಲಿ ಕೋ’ಲಾಹ’ಲ ಸೃಷ್ಟಿಯಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷದ ವಿ’ರುದ್ಧ ವಾ-ಗ್ದಾ-ಳಿ ನಡೆಸುತ್ತಿದ್ದರೆ, ಕಾಂಗ್ರೆಸ್ಸಿನ ಈ ನಿರ್ಣಯದ ಬಗ್ಗೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದ್ದು ಪಕ್ಷ ಇ’ಬ್ಭಾಗವಾ’ಗಿದೆ. ಉಸ್ಮಾನಿಗೆ ಟಿಕೆಟ್ ನೀಡುವ ಮೂಲಕ ಪಕ್ಷವು ಆ-ತ್ಮ-ಹ-ತ್ಯಾ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದು ಈ ನಿರ್ಧಾರದಿಂದ ಪಕ್ಷ ಭಾ’ರೀ ನ’ಷ್ಟ ಅನುಭವಿಸಬೇಕಾಗಬಹುದು ಎಂದು ಹೇಳುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •