ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ರಾಮಾಲಾ ಪೊಲೀಸ್ ಠಾಣೆಯಲ್ಲಿ ನಿಯುಕ್ತನಾಗಿದ್ದ ಸಬ್ ಇನ್ಸ್‌ಪೆಕ್ಟರ್ ಇಂತಸಾರ್ ಅಲಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ ಮತ್ತು ಅನುಮತಿಯಿಲ್ಲದೆ ಉದ್ದನೆಯ ಗಡ್ಡವನ್ನು ಇಟ್ಟುಕೊಂಡಿದ್ದರಿಂದ ಅವರನ್ನು ಪೊಲೀಸ್ ಲೈನ್‌ಗೆ ಕಳುಹಿಸಲಾಗಿದೆ. ಕಾರಣ ಇಂತಸಾರ್ ಅಲಿ ಅನುಮತಿ ಪಡೆಯದೇ ಉದ್ದನೆಯ ಗಡ್ಡವನ್ನ ಬೆಳೆದುಕೊಂಡಿದ್ದ ಎಂಬ ಆರೋಪವೇ ಇದಕ್ಕೆ ಕಾರಣವಾಗಿದೆ. ಮೊದಲು ಪೊಲೀಸ್ ವರಿಷ್ಠಾಧಿಕಾರಿ ಸಬ್ ಇನ್ಸ್ಪೆಕ್ಟರ್ ಇಂತಸಾರ್ ಅಲಿಗೆ ತನ್ನ ಗಡ್ಡವನ್ನು ಕ್ಷೌರ ಮಾಡುವಂತೆ ಮೂರು ಬಾರಿ ಎಚ್ಚರಿಕೆ ನೀಡಿದ್ದರು ಮತ್ತು ಗಡ್ಡವನ್ನು ಇರಿಸಿಕೊಳ್ಳಲು ಇಲಾಖೆಯಿಂದ ಅನುಮತಿ ಪಡೆಯುವಂತೆ ಹೇಳಿದ್ದರು.

ಆದರೆ ಕಳೆದ ಹಲವು ತಿಂಗಳುಗಳಿಂದ ಇನ್ಸ್‌ಪೆಕ್ಟರ್ ಇಂತಸಾರ್ ಅಲಿ ಈ ಆದೇಶವನ್ನು ಕೇಳಲಿಲ್ಲ ಮತ್ತು ಗಡ್ಡವನ್ನು ಕ್ಷೌರ ಮಾಡಿಸಲಿಲ್ಲ. ಇಂತಸಾರ್ ಅಲಿ ಸಹರಾನ್‌ಪುರದ ನಿವಾಸಿಯಾಗಿದ್ದು, ಈ ಹಿಂದೆ ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಎಸ್‌ಐ ಆಗಿ ನೇಮಕಗೊಂಡಿದ್ದರು ಮತ್ತು ಕಳೆದ 3 ವರ್ಷಗಳಿಂದ ಅವರು ಬಾಗಪತ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಲಾಕ್‌ಡೌನ್ ಗೂ ಮುಂಚೆ ಅವರನ್ನು ರಾಮ್‌ಲಾಲಾ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಮಾಡಲಾಗಿತ್ತು. ಪೊಲೀಸ್ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಇಂತಸಾರ್ ಅಲಿ ಹೆಸರು ಸಾಕಷ್ಟು ಬಾರಿ ಚರ್ಚೆಗೆ ಗ್ರಾಸವಾಗಿತ್ತು.

ಆ ನಂತರ ಎಸ್‌ಪಿ ಅಭಿಷೇಕ್ ಸಿಂಗ್ ಅವರು ಮಾತನಾಡುತ್ತ ಪೊಲೀಸ್ ಫೋರ್ಸ್‌ನಲ್ಲಿ ನೇಮಕ ಮಾಡುವಾಗ ಪೊಲೀಸ್ ಮ್ಯಾನುವಲ್ ಪ್ರಕಾರ ಸಿಖ್ ಸಮುದಾಯದ ಪೊಲೀಸರು ಮಾತ್ರ ಗಡ್ಡ ಬಿಡಬಹುದು ಅವರನ್ನು ಹೊರತುಪಡಿಸಿ, ಯಾವುದೇ ಅಧಿಕಾರಿ ಅಥವಾ ಯಾವುದೇ ಉದ್ಯೋಗಿ ಗಡ್ಡ ಬಿಡುವಂತಿಲ್ಲ. ಯಾರಾದರೂ ಗಡ್ಡ ಬಿಡಲು ಬಯಸಿದರೂ, ಅವರು ತಮ್ಮ ಆಡಳಿತದಿಂದ ಅನುಮತಿ ಪಡೆಯಬೇಕಾಗುತ್ತದೆ, ಇದು ಪೊಲೀಸ್ ಇಲಾಖೆಯ ನಿಯಮ, ಆದರೆ ದಾರೋಗಾ ಇಂತಸಾರ್ ಅಲಿ ಅನುಮತಿಯಿಲ್ಲದೆ ಗಡ್ಡವನ್ನು ಇಟ್ಟುಕೊಂಡಿದ್ದಾರೆ ಮತ್ತು ಅವರಿಗೆ ಸಾಕಷ್ಟು ತಿಳಿಹೇಳಿದರೂ ಅವರು ಕೇಳುತ್ತಿಲ್ಲ ಎಂದು ದೂರು ಬಂದಿದೆ. ಇದು ಮಾತ್ರವಲ್ಲ, ಅವರಿಗೆ ನೋಟಿಸ್ ಸಹ ಕಳುಹಿಸಲಾಗಿದೆ ಆದರೆ ನೋಟಿಸ್ ಸ್ವೀಕರಿಸಿದ ನಂತರವೂ ಅವರು ಗಡ್ಡವನ್ನು ಕ್ಷೌರ ಮಾಡಿಸಲಿಲ್ಲ.

ಹಾಗಾಗಿ ಈಗ ಸಬ್ ಇನ್ಸ್ಪೆಕ್ಟರ್ ಇಂತಸಾರ್ ಅಲಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದಾದ ಬಳಿಕ ಪ್ರತಿಕ್ರಿಯಿಸಿರುವ ಎಸ್‌ಐ ಇಂತಸಾರ್ ಅಲಿ ಹೇಳುವುದೇನೆಂದರೆ ಆತ ನವೆಂಬರ್ 2019 ರಲ್ಲೇ ಅನುಮತಿ ಪಡೆಯಲು ಪ್ರಯತ್ನ ಪಟ್ಟಿದ್ದ ಆದರೆ ಯಾವ ಪ್ರಯೋಜನವೂ ಆಗಲಿಲ್ಲ ಹಾಗು ಇದುವರೆಗೂ ಅವರಿಗೆ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ ಎಂದು ಇಂತಸಾರ್ ಅಲಿ ಹೇಳಿದ್ದಾನೆ.

Indasar-Ali

ಉತ್ತರಪ್ರದೇಶದಲ್ಲಿ ಮಿಷನ್ ಶಕ್ತಿ ಜಾರಿ: ಮಹಿಳಾ ಪೀಡಕರಿಗೆ ಗಲ್ಲು, ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದ ಯೋಗಿ ನಾಥ್ ಸರ್ಕಾರ ಮತ್ತೊಂದು ಪ್ರಮುಖ ಹಾಗು ದಿಟ್ಟ ಹೆಜ್ಜೆ ಇಟ್ಟಿದೆ. ಈ ಕಾರಣದಿಂದಾಗಿ, ಯೋಗಿ ಸರ್ಕಾರದ ಮಿಷನ್ ಶಕ್ತಿ ಅಭಿಯಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಅಪರಾ-ಧಿಗಳನ್ನು ಹೆ’ಡೆಮು’ರಿ ಕಟ್ಟಲು ಪ್ರಾರಂಭಿಸಿದೆ ಎಂಬ ಸುದ್ದಿ ಬರುತ್ತಿದೆ. ನವರಾತ್ರಿಯ ಮೊದಲ ದಿನದಿಂದ ಮಹಿಳೆಯರ ಸುರಕ್ಷತೆಗಾಗಿ ಶುರುವಾದ ಈ ಅಭಿಯಾನದ ಭಾಗವಾಗಿ 14 ಅಪರಾ-ಧಿಗಳಿಗೆ ಮರ-ಣದಂ-ಡನೆ ವಿಧಿಸಲಾಗಿದೆ.

ಉತ್ತರಪ್ರದೇಶದಲ್ಲಿ ಮಿಷನ್ ಶಕ್ತಿ ಪ್ರಾರಂಭವಾದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲೆ ಅ-ಪರಾ-ಧ ಎ’ಸಗಿದ’ವರಿಗೆ ನೀಡಲಾಗುವ ಶಿ-ಕ್ಷೆ-ಯ ಬಗ್ಗೆ ರಾಜ್ಯ ಸರ್ಕಾರ ಡೇಟಾವನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿ-ರು-ದ್ಧ ಅ-ಪ-ರಾ-ಧ ಎ’ಸಗಿ’ದ 14 ಆ’ರೋಪಿಗ’ಳಿಗೆ ಮ-ರ-ಣ-ದಂ-ಡ-ನೆ ವಿ’ಧಿಸಲಾಗಿ’ದೆ. ಈ ಶಿ-ಕ್ಷೆ-ಯನ್ನು 11 ಪ್ರಕರಣಗಳಲ್ಲಿ ನೀಡಲಾಗಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವ್ನಿಶ್ ಕುಮಾರ್ ಅವಸ್ಥಿ ಮಾತನಾಡಿ, ಈ ಹಿಂದೆ ಅಂತಹ 28 ಪ್ರಕರಣಗಳಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಸಾಧ್ಯವಾಗದಿರದ ಪ್ರಕರಣಗಳಲ್ಲಿ ತೀ’ವ್ರಗತಿ’ಯ ವಿಚಾರಣೆ ಆರಂಭಿಸಿ 22 ಆ’ರೋಪಿಗ‘ಳನ್ನು ಜೈ-ಲಿಗೆ ಕಳುಹಿಸಲಾಗಿದೆ ಮತ್ತು ಎಂಟು ಪ್ರಕರಣಗಳಲ್ಲಿ ದಂ-ಡ ವಿಧಿಸಲಾಗಿದೆ. ಈ ಪೈಕಿ 30 ಆ’ರೋಪಿಗ’ಳಿಗೆ ಅ-ಪ-ರಾ-ಧ ಪತ್ರಗಳನ್ನು ಹಸ್ತಾಂತರಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇ’ಲಿನ ಅ-ಪ-ರಾ-ಧ-ಕ್ಕೆ ಸಂಬಂಧಿಸಿದ 88 ಪ್ರಕರಣಗಳಲ್ಲಿ 117 ಆ’ರೋಪಿಗ’ಳ ಜಾ:ಮೀನು ವ’ಜಾಗೊಳಿಸ’ಲಾಗಿದೆ.

ಅದೇ ಸಮಯದಲ್ಲಿ, 20 ಪ್ರಕರಣಗಳಲ್ಲಿ 20 ಆ’ರೋಪಿಗ’ಳಿಗೆ ಜೀ’ವಾವ’ಧಿ ಶಿ-ಕ್ಷೆ, 54 ಪ್ರಕರಣಗಳಲ್ಲಿ 62 ಆ’ರೋಪಿಗ’ಳ ಫೈಲ್‌ಗಳನ್ನು ಹಸ್ತಾಂತರಿಸಲಾಗಿದೆ. 101 ಗೂಂ-ಡಾ-ಗಳು ಜಾ’ಮೀನು ವ’ಜಾಗೊಳಿ’ಸಿದ್ದು, 347 ಆ’ರೋಪಿ’ಗಳ ಜಾ’ಮೀನನ್ನೂ ವ’ಜಾಗೊಳಿಸ’ಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾತನಾಡುತ್ತ ಮಿನ್ ಶಕ್ತಿ ಯ ಮೂಲಕ ಮಹಿಳೆಯರು ಮತ್ತು ಮಕ್ಕಳ ಅ-ಪ-ರಾ-ಧಿ-ಗಳ ಮೇ’ಲೆ ಹಿ’ಡಿತ ಸಾಧಿಸುವುದರೊಂದಿಗೆ ಕಾ’ನೂನು ಕ್ರ’ಮಗಳ’ನ್ನು ತೀ’ವ್ರಗೊಳಿಸ’ಲಾಗುವುದು ಎಂದು ಅವರು ಹೇಳಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •