ಹಾಯ್ ಗೆಳೆಯರೇ ನೀವು ಬೇಗ ಶ್ರೀಮಂತರಾಗಬೇಕಾ ನಮ್ಮೆಲ್ಲರನ್ನು ಸಹ ಒಳ್ಳೆಯ ಮತ್ತು ಕೆಟ್ಟ ಹವ್ಯಾಸಗಳು ಇರುತ್ತವೆ ಯಾರು ಸಹ ಕರೆಕ್ಟಾಗ್ ಇರುವುದಿಲ್ಲ . ಆದರೆ ಕೆಲವು ಜನರ ಹವ್ಯಾಸಗಳಿಂದ ಇನ್ನೊಬ್ಬರಿಗೆ ತೊಂದರೆ ಉಂಟಾಗುತ್ತದೆ ಆಚಾರ್ಯ ಚಾಣಕ್ಯ ತಿಳಿಸಿ ರುವ ಹಾಗೆ ಪಾರ್ಟ್ಲಿ ಪಟ್ಟಣದ ಮಹಾನ್ ವಿದ್ವಾಂಸರಾಗಿದ್ದರು ಅಚ್ಚರಿ ಚಾಣಕ್ಯ ಅವರು ನ್ಯಾಯ ಪ್ರಿಯೆಗಾಗಿ ಮತ್ತು ತುಂಬಾ ಜನ ಇಷ್ಟಪಡು ತ್ತಿದ್ದರು. ಇದರರ್ಥ ಇಷ್ಟು ದೊಡ್ಡದಾದ ಸಾಮ್ರಾಜ್ಯದ ಮಂತ್ರಿ ಯಾದ ನಂತರ ಸಹ ಕೂಡ ಇವರ ಜೀವನವು ತುಂಬಾನೇ ಸಾಧಾರಣ ಆಗಿತ್ತು ಹಾಗೂ ಚಾಣಕ್ಯರು ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಕೆಲವು ಮಾರ್ಗದರ್ಶನಗಳನ್ನು ತಮ್ಮ ನೀತಿ ಮಾರ್ಗದಲ್ಲಿ ತಿಳಿಸಿದ್ದಾರೆ. ಚಾಣಕ್ಯ ನೀತಿಯಲ್ಲಿ ಕೆಲವು ಯಾವ ರೀತಿ ಕೆಲಸ-ಕಾರ್ಯಗಳ ಬಗ್ಗೆ ತಿಳಿಸಿದ್ದಾರೆ ನೋಡೋಣ ಬನ್ನಿ. ಒಂದುವೇಳೆ ಇದನ್ನ ಮಾಡುವುದನ್ನು ಬಿಟ್ಟರೆ ಯಾವುದೇ ಕಾರಣಕ್ಕೂ ಬಡವನಾಗಿ ಉಳಿಯುವುದಿಲ್ಲ ಆಗಿದ್ದ ರೆ ಬನ್ನಿ ಇವತ್ತಿನ ಒಂದು ವಿಡಿಯೋದಲ್ಲಿ ಇದರ ಬಗ್ಗೆ ಸವಿಸ್ತಾರವಾಗಿ ತಿಳಿಯೋಣ….

ವ್ಯಕ್ತಿಯು ಚಾಣಕ್ಯನ ನೀತಿಯೊಂದಿಗೆ ಸುಳ್ಳಿನ ಜೊತೆ ನಿಂತು ಕೊಳ್ಳಬಾ ರದು ಯಾರು ಸುಳ್ಳಿಗೆ ಸಹಾಯ ಮಾಡುತ್ತಾರೆ ಸಾಥ್ ನೀಡುತ್ತಾರೆ ಅ ವರು ಯಾವತ್ತಿಗೂ ಬಡತನ ಬಿಟ್ಟು ಹೋಗುವುದಿಲ್ಲ. ಅದೇ ಜೀವನ ದಲ್ಲಿ ಇರಬೇಕಾಗುತ್ತದೆ ಎಂದಿಗೂ ನೀವು ಸತ್ಯದ ಮಾರ್ಗದಲ್ಲಿ ನಡೆಯಿ ರಿ ಚಾಣಕ್ಯರು ಈ ರೀತಿ ತಿಳಿಸಿದ್ದಾರೆ ಇಂದಿಗೂ ಕೂಡ ಶುದ್ಧವಾದ ಸ್ವಚ್ಛವಾದ ವಸ್ತ್ರಗಳನ್ನೇ ಧರಿಸಬೇಕು ಯಾರು ಕೊಳಕಾದ ಬಟ್ಟೆಗಳನ್ನು ಧರಿಸುತ್ತಾರೆ ಯಾರು ತಮ್ಮ ಸ್ವಚ್ಛತೆ ಗಳ ಬಗ್ಗೆ ಗಮನಹರಿಸುವುದಿಲ್ಲ ವೋ ಅಂತ ವ್ಯಕ್ತಿಗಳು ಎಂದಿಗೂ ಕೂಡ ಶ್ರೀಮಂತರ ಆಗುವುದಿಲ್ಲ. ಕರುಣ ಏನಪ್ಪಾಂದ್ರೆ ಮಹಾಲಕ್ಷ್ಮಿ ಮಾತಾದವರು ವಾಸವಾಗಿರುತ್ತಾರೆ ನಮ್ಮ ಹೃದಯದಲ್ಲಿ ಜಗತ್ತಿಗೆ ತಾಯಿಯಾದವರು ನಮ್ಮ ಹೃದಯದಲ್ಲಿ ಸದಾ ನೆಲೆಸಬೇಕು ಎಂದರೆ ನಾವು ಸ್ವಚ್ಛವಾಗಿರಬೇಕು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •