ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಶೈಲಿಯ ಸಿನಿಮಾಗಳನ್ನು ಮಾಡುತ್ತಾ, ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ಒಂದು ಉತ್ತಮವಾದ ಮೆ’ಸೇಜ್ ಅನ್ನು ನೀಡುತ್ತಿದ್ದ ನಟ ಹಾಗೂ ನಿರ್ದೇಶಕ ದಿ’ವಂಗತ ಕಾಶಿನಾಥ್ ಅವರು. ಇವರ ಅವನೇ ನನ್ನ ಗಂಡ, ಚಪಲ ಚೆನ್ನಿಗರಾಯ ಹಾಗೂ ಇನ್ನು ಕೆಲವು ಸಿನಿಮಾಗಳನ್ನು ಸಿನಿಪ್ರಿಯರು ಮರೆಯಲು ಸಾಧ್ಯವಿಲ್ಲ. ಚ’ಪಲ ಚೆನ್ನಿಗರಾಯ ಸಿನಿಮಾ 1990ರಲ್ಲಿ ತೆರೆಕಂಡಿತ್ತು. ಈ ಸಿನಿಮಾ ತಮಿಳಿನ ಹೆಸರಾಂತ ನಿರ್ದೇಶಕ ಹಾಗೂ ನಟ ಭಾಗ್ಯರಾಜ್ ಅವರು ನಟಿಸಿ ನಿರ್ದೇಶಿಸಿದ ಸಿನಿಮಾ ಚಿನ್ನ ವೀಡು ಸಿನಿಮಾದ ಕನ್ನಡ ರಿಮೇಕ್ ಆಗಿದ್ದು. ಚ’ಪಲ ಚೆನ್ನಿಗರಾಯ ಸಿನಿಮಾದಲ್ಲಿ ಕಾಶಿನಾಥ್ ಅವರಿಗೆ ನಾಯಕಿಯಾಗಿ ಮಲಯಾಳಂ ನ ಹೆಸರಾಂತ ನಟಿ ಕಲ್ಪನಾ ನಟಿಸಿದ್ದರು. ಉಳಿದ ತಾರಾಗಣದಲ್ಲಿ ವನಿತಾ ವಾಸು, ಹಾಗೂ ಇನ್ನಿತರ ಕಲಾವಿದರು ಇದ್ದರು. ಪ್ರಸಿದ್ಧ ನಿರ್ದೇಶಕ ಭಾರ್ಗವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ನಾಯಕಿ ಕಲ್ಪನಾ ಅವರ ಬಗ್ಗೆ ನಿಮಗೆಷ್ಟು ಗೊತ್ತು ? ಇವರ ಜೀವನದ ಬಗ್ಗೆ ತಿಳಿಯಲು ಮುಂದೆ ಓದಿ..


ಚಪಲ ಚೆನ್ನಿಗರಾಯ ಸಿನಿಮಾ ನಾಯಕಿ ಕಲ್ಪನಾ ಮೂಲತಃ ಮಲಯಾಳಂ ಚಿತ್ರರಂಗದವರು, ಹೆಚ್ಚಾಗಿ ತಮಿಳು ಹಾಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದವರು. ಬಾ’ಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಕಲ್ಪನಾ ನಂತರ ಮುಖ್ಯಪಾತ್ರಗಳಲ್ಲಿ ನಟಿಸಲು ಶುರು ಮಾಡಿದ್ದರು. ಹೆಚ್ಚಾಗಿ ಹಸ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲ್ಪನಾ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ. ಚಪಲ ಚೆನ್ನಿಗರಾಯ ಸಿನಿಮಾದ ಮೂಲವಾದ ತಮಿಳು ಸಿನಿಮಾದಲ್ಲಿ ಸಹ ಇವರೇ ನಾಯಕಿ. ಇದಲ್ಲದೆ ನಟಿ ಕಲ್ಪನಾ ಅವರು ಕೆಲವೊಂದು ಮಾಲಯಮಂ ರಿಯಾಲಿಟಿ ಶೋಗಳಲ್ಲಿ ಹಾಗು ಕೆಲವು ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ!

ಇವರ ವ’ಯಕ್ತಿಕ ಜೀವನದ ಕುರಿತು ಹೇಳುವುದಾದರೆ ದಕ್ಷಿಣ ಭಾರತದ ಮತ್ತೊಬ್ಬ ಹೆಸರಾಂತ, ಕನ್ನಡದಲ್ಲೂ ಬಹಳ ಜನಪ್ರಿಯರಾಗಿರುವ ನಟಿ ಉರ್ವಶಿ ಇವರ ಸಹೋದರಿ. ಕಲ್ಪನಾ ಅವರು ಮಲಯಾಳಂ ಚಿತ್ರರಂಗದ ನಿರ್ದೇಶಕ ಅನಿಲ್ ಕುಮಾರ್ ರನ್ನು 1998 ರಲ್ಲಿ ವಿವಾಹವಾಗಿ 2012 ರಲ್ಲಿ ಡೈ’ವರ್ಸ್ ಪಡೆದಿದ್ದರು. ಈ ದಂಪತಿಗೆ ಒಬ್ಬ ಮ’ಗಳಿದ್ದಾಳೆ. ನಟಿ ಕಲ್ಪನಾ ಈಗ ನಮ್ಮೊಡನೆ ಇಲ್ಲ. ಈ ನಟಿಯ ಅಂತಿಮ ದಿನ ಹೇಗಿತ್ತು ಗೊತ್ತಾ.. ಮುಂದೆ ಓದಿ..

ತೆಲುಗು ಸಿನಿಮಾ ಊ’ಪಿರಿ ಚಿತ್ರೀಕರಣಕ್ಕಾಗಿ ನಟಿ ಕಲ್ಪನಾ ಹೈದರಾಬಾದ್ ಗೆ ತೆರಳಿದ್ದರು. ಜನವರಿ 25, 2016 ರಂದು ತಾವು ಉಳಿದುಕೊಂಡಿದ್ದ ಹೋಟೆಲ್ ರೂ’ಮಿನಲ್ಲಿ ಪ್ರ’ಜ್ಞೆ ಇಲ್ಲದ ಸ್ಥಿತಿಯಲ್ಲಿ ಪ’ತ್ತೆಯಾದರು. ರೂಮ್ ಡಿಲಿವೆರಿ ಹುಡುಗ ಎಷ್ಟೇ ಬಾಗಿಲು ತಟ್ಟಿದರು ತೆರೆಯದಾಗ, ಬಾಗಿಲನ್ನು ಫೋ’ರ್ಸ್ ಇಂದ ತೆಗೆಯಲಾಗಿದೆ, ಆಗ ನಟಿ ಕಲ್ಪನಾ ಪ್ರ’ಜ್ಞೆ ಇಲ್ಲದ ಸ್ಥಿ’ತಿಯಲ್ಲಿ ಪ’ತ್ತೆಯಾಗಿದ್ದಾರೆ. ಅವರನ್ನು ಆ ತಕ್ಷಣವೇ ಆ’ಸ್ಪತ್ರೆಗೆ ಕರೆದುಕೊಂಡು ಹೋಗುವಾದ ಮಾರ್ಗಮಧ್ಯದಲ್ಲೆ ಕೊ’ನೆಯು’ಸಿರೆಳೆದಿದ್ದಾರೆ.

ಕಲ್ಪನಾರನ್ನು ಪರಿಶೀಲಿಸಿದ ವೈದ್ಯರು ಹಾ’ರ್ಟ್ ಅಟ್ಯಾ’ಕ್ ಇಂದಾಗಿ ಆವರು ಅಗಲಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಪಾ’ರ್ಥಿವ ಶರೀ’ರವನ್ನು ಪೋ’ಸ್ಟ್ ಮಾ’ರ್ಟಮ್ ನಂತರ, ಜನವರಿ 26ರಂದು ಅವರ ಊರಿಗೆ ತೆಗೆದುಕೊಂಡು ಹೋಗಲಾಯಿತು. ಆ ದಿನವೇ ಅವರ ಅಂತ್ಯಸಂಸ್ಕಾರ ನೆರವೇರಿತು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •