ಐಎಎಸ್ ಕೆಎಎಸ್ ಐಪಿಎಸ್ ಯುಪಿಎಸ್ಸಿ ಮೊದಲಾದ ಇಂಟರ್ವ್ಯೂ ಅಥವಾ ಪ್ರಶ್ನೆಗಳಲ್ಲಿ ಕೇಳಿದಂತಹ ಪ್ರಶ್ನೆಗಳಿಗೆ ಇಲ್ಲಿ ವಿವರಿಸಲಾಗುತ್ತದೆ ಪ್ರಶ್ನೆ ಒಂದು ಇಂಡಿಯಾದ ವಿಸ್ತರ ರೂಪ ಏನು? ಉತ್ತರ ಇಂಡಿಪೆಂಡೆಂಟ್ ನ್ಯಾಷನಲ್ ಡೆಮೊಕ್ರೆಟಿಕ್ ಇಂಟೆಲಿಜೆಂಟ್ ಏರಿಯಾ ಪ್ರಶ್ನೆ-2 ರೈಲಿನಲ್ಲಿ ಕೊನೆಯ ಬೋಗಿಯಲ್ಲಿ X ಚಿನ್ನೆ ಏಕೆ ಇರುತ್ತದೆ? ಉತ್ತರ ರೈಲ್ವೇ ಗಾರ್ಡ್ ಗೆ ರೈಲಿನ ಎಲ್ಲ ಬೋಗಿಗಳು ತಿಳಿಸಿವೆ ಯಾವುದೇ ಕೂಡ ಹಿಂದೆ ಉಳಿದಿಲ್ಲ ಎಂದು ತಿಳಿದು ಬಳಸಲಾಗುತ್ತದೆ.ಪ್ರಶ್ನೆ 3 ಕಲ್ಲನ್ನು ತಿನ್ನುವ ಪಕ್ಷಿ ಯಾವುದು?

ಉತ್ತರrich brid. ಪ್ರಶ್ನೆ-4 ಒಬ್ಬ ವ್ಯಕ್ತಿ ಉತ್ತರಕ್ಕೆ 12 ಕಿಲೋಮೀಟರ್ ನಂತರ ಪೂರ್ವಕ್ಕೆ 15 ಕಿಲೋಮೀಟರ್ ಪಶ್ಚಿಮಕ್ಕೆ 19 ಕಿಲೋಮೀಟರ್ ಹಾಗು ದಕ್ಷಿಣಕ್ಕೆ ಹದಿನೈದು ಕಿಲೋಮೀಟರ್ ಚಲಿಸುತ್ತದೆ ಹಾಗಾದರೆ ಆರಂಭಿಕ ಬಿಂದುವಿನಿಂದ ಎಷ್ಟು ದೂರದಲ್ಲಿ ಇದ್ದಾನೆ? ಉತ್ತರ 5 ಕಿಲೋಮೀಟರ್ ಪ್ರಶ್ನೆ-5 ಹುಡುಗಿಯ ಶರೀರದ ಯಾವ ಭಾಗವನ್ನು ನಾವು ತಿನ್ನಬಹುದು ಉತ್ತರ ಲೇಡಿ ಫಿಂಗರ್. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •