ಗಂಡಸಿಗೆ ಎರಡು ಇರುತ್ತೆ,ಹೆಣ್ಣಿಗೆ ಮೂರು ಇರುತ್ತೆ ಏನದು? ಎಂಬ ಐಎಎಸ್ ಪ್ರಶ್ನೆಗೆ ಈ ಹುಡುಗಿಯ ಉತ್ತರ ಕೇಳಿ ಅಧಿಕಾರಿಗಳು ಫುಲ್ ಶಾಕ್..!!

Home Kannada News/ಸುದ್ದಿಗಳು

ಸ್ನೇಹಿತರೆ, ಈಗಿನ ಕಾಲದಲ್ಲಿ ವಿದ್ಯಾರ್ಥಿಗಳ ನಡುವೆ ಬಹಳಷ್ಟು ಕಾಂಪಿಟೇಶನ್ ಇದೆ ಎಲ್ಲರೂ ಕೇವಲ ಗೌರ್ನಮೆಂಟ್ ಕೆಲಸಕ್ಕಾಗಿ ಹುಡುಕುತ್ತಿರುವ ಈಗಿನ ಜನರೇಶನ್ ಅಲ್ಲಿ ಸಾಕಷ್ಟು ಯುವಕ-ಯುವತಿಯರು ಐಎಎಸ್ ಆಗಬೇಕು, ಐಪಿಎಸ್ ಆಗಬೇಕು ಎಂದು ಓದುತ್ತಿದ್ದಾರೆ.

ಸಾಕಷ್ಟು ಆಫೀಸ್ಗಳ ಕೆಲಸ ಸಿಕ್ಕರು ಈಗಿನ ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ ಕೆಲಸವನ್ನು ಗಿಟ್ಟಿಸಿಕೊಂಡು ಜನರಿಗೆ ಸಹಾಯ ಮಾಡಬೇಕು ಎಂಬ ಬಹುದೊಡ್ಡ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ.

ಸಾಮಾನ್ಯವಾಗಿ ಸಿವಿಲ್ ಸರ್ವಿಸ್ ಕೆಲಸ ಪಡೆಯಬೇಕು ಎಂದರೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬೇಕು. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬಹುದು ಎಂದು ಹೇಳುವುದಕ್ಕೆ ಸುಲಭ ಆದರೆ ಎಷ್ಟೇ ಶ್ರಮವಹಿಸಿ ಓದಿದರು ಸಾಕಷ್ಟು ಬಾರಿ ನಿಮ್ಮ ಪ್ರಯತ್ನ ವಿಫಲಗೊಳ್ಳುತ್ತಲೇ ಇರುತ್ತದೆ.

ಹೀಗೆ ಪರೀಕ್ಷೆಯಲ್ಲಿ ಪಾಸಾದರು ಕೆಲವೊಬ್ಬರು ಇಂಟರ್ವ್ಯೂನಲ್ಲಿ ಪಾಸ್ ಆಗುವುದಿಲ್ಲ. ಹೌದು ಕೆಲವು ಅಧಿಕಾರಿಗಳು ತರಾವರಿ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಅಳಿಸುವುದುಂಟು ಇಂತಹದ್ದೆ ಒಂದು ಘಟನೆ ಮುಂಬೈನಲ್ಲಿಯೂ ನಡೆದಿದೆ.

ಐಎಎಸ್ ಇಂಟರ್ವ್ಯೂನ ಸಂದರ್ಶನದಲ್ಲಿ ಎಂತಹ ಪ್ರಶ್ನೆ ಕೇಳಿದ್ದಾರೆ? ಅದಕ್ಕೆ ಆಕೆ ಕೊಟ್ಟ ಉತ್ತರವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಅಧಿಕಾರಿಗಳು ಹುಡುಗಿಗೆ ಕೇಳಿದ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು. ಹೌದು ಗಂಡಿಗೆ 2, ಮಹಿಳೆಗೆ ಮೂರು ಇರುತ್ತೆ ಇದು ಏನು? ಎಂಬುದು ಪ್ರಶ್ನೆ.

ಈ ಪ್ರಶ್ನೆ ಕೇಳುವುದಕ್ಕೆ ಸ್ವಲ್ಪ ಟ್ರಿಕ್ಕಿ ಆಗಿದ್ದರು ಇದಕ್ಕೆ ಉತ್ತರ ಗಂಡಿಗೆ ಹುಟ್ಟಿರುವ ಮನೆ ಮತ್ತು ಬೆಳೆದಿರುವ ಮನೆ. ಅದೇ ಹೆಣ್ಣಿಗೆ ಹುಟ್ಟಿರುವ ಮನೆ, ಬೆಳೆದಿರುವ ಮನೆ ಮತ್ತು ಗಂಡನ ಮನೆ. ಪ್ರಶ್ನೆ ಕೇಳುವುದಕ್ಕೆ ಸ್ವಲ್ಪ ಕಷ್ಟ ಎನಿಸಿದರೂ ಉತ್ತರ ಎಷ್ಟು ಈಜಿ ಆಗಿದೆ ಅಲ್ವಾ.

ಇಂತಹ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ನಿಮ್ಮ ಮೆದುಳಿನ ವೇಗವನ್ನು ಆಲೋಚನೆಯನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...