ನಮ್ಮ ಈ ಇಂಡಿಯಾ ವಿಶೇಷತೆಯನ್ನು ಮತ್ತು ಸಾಕಷ್ಟು ವೈಶಿಷ್ಟತೆಗಳನ್ನು ಹೊಂದಿರುವಂತಹ ದೇಶ ಸಾಕಷ್ಟು ರಾಷ್ಟ್ರದಿಂದ ನಮ್ಮ ಈ ದೇಶಕ್ಕೆ ಸಾಕಷ್ಟು ಜನರು ಬರುತ್ತಾರೆ ಮತ್ತು ಇಲ್ಲಿನ ಸಂಪ್ರದಾಯ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ರಾಷ್ಟ್ರದ ಜನರು ತುಂಬಾ ಉತ್ಸಾಹಿಗಳಾಗಿ ಇರುತ್ತಾರೆ ನಮಗೆಲ್ಲ ಗೊತ್ತಿರುವ ಹಾಗೆ ಈ ಹಿಂದೆ (100) ಆನೆಗಳ ಬಲಗಳಿಂದ ಹಿಡಿದು (200)ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಕೈಯಿಂದ ಎತ್ತಿ ಯುದ್ಧವನ್ನು ಮಾಡಿದಂತಹ ಸಾಹಸಮಯ ದೇಶ ನಮ್ಮದು ಮತ್ತು ನಮ್ಮ ಈ ಇಂಡಿಯಾದಲ್ಲಿ ಇನ್ನೂ ಇತರ ವ್ಯಕ್ತಿಗಳು ಇದ್ದಾರೆ ಅವರು ಇತರೆ ವ್ಯಕ್ತಿಗಳಿಗಿಂತ ದೈಹಿಕವಾಗಿ ತುಂಬಾ ಬಲವಾಗಿ ಇರುತ್ತಾರೆ ಅದರಲ್ಲಿ ಅವರದೇ ಆದ ಕೆಲವು ಪವಾಡಗಳಿಂದ ಅವರವರ ಕೆಲಸಗಳಲ್ಲಿ ಮುನ್ನುಗ್ಗುತ್ತಾರೆ ಇನ್ನು ಕೆಲವರು ಹುಟ್ಟಿದಾಗಿನಿಂದ ಈ ರೀತಿಯ ಪವರಗಳು ಇವರಲ್ಲಿ ಇದ್ದರೆ ಇನ್ನು ಕೆಲವರು ರೆಕಾರ್ಡನ್ನು ಬ್ರೇಕ್.

ಮಾಡಲು ಅವರ ಮೇಲೆ ಸಾಕಷ್ಟು ರೀತಿಯ ಶ್ರದ್ಧೆಯನ್ನು ಮತ್ತು ಕಠಿಣ ಪರಿಶ್ರಮವನ್ನು ವಹಿಸುತ್ತಾರೆ ಅಂತರಿಕ್ಷದಿಂದ ಭೂಮಿ ಮೇಲೆ ಬೀಳುವ ಸಾಹಸಿಗಳಿಂದ ಹಿಡಿದು ಮೈಗೆಲ್ಲ ಬೆಂಕಿ ಹಚ್ಚಿಕೊಳ್ಳುವ ಹೊರಗೆ ಪ್ರತಿಯೊಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಳ್ಳುತ್ತದೆ ಅಂತಹ ಅದ್ಭುತ ರೆಕಾರ್ಡ್ ಗಳನ್ನು ಸಾಧಿಸಲು ಇವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯುವುದಿಲ್ಲ ಪ್ರಿಯ ಮಿತ್ರರೇ ಹೌದು ಬೆಳಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಇದು ಒಂದು ಟ್ರೆಂಡ್ ಆಗಿ ಬಿಟ್ಟಿದೆ ಕೆಲವರಾದರೆ ಅವರು ಮಾಡುವ ಪ್ರತಿ ಕೆಲಸಗಳು ಮತ್ತು ಪ್ರತಿ ಮೂವ್ಮೆಂಟ್ಸ್ ಗಳನ್ನು ಮತ್ತು ತಿನ್ನುವ ಪದಾರ್ಥಗಳನ್ನು ಫೋಟೋವನ್ನು ತೆಗೆದುಕೊಳ್ಳುತ್ತಾರೆ ಅಂತಹುದೇ ಒಬ್ಬ ಭಾರತೀಯ ವ್ಯಕ್ತಿ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾನೆ ಅವರೇ ಮೋನಿಶ್ ಬೆಂಜಿಲ್ ಈ ವ್ಯಕ್ತಿಗೆ ಫೋಟೋಗಳ ಹುಚ್ಚು ಜಾಸ್ತಿ ಇದೆ ಮೇ (16,1996) ರಲ್ಲಿ ಈತನಿಗೆ.ಒಬ್ಬ ಮಗಳು ಹುಟ್ಟುತ್ತಾಳೆ ಈ ಮಗುಗೆ ಸುಮನ ಎಂದು ಹೆಸರಿಡುತ್ತಾನೆ ಹಿತ ಎಲ್ಲರ ರೀತಿ ಮಗಳು ಹುಟ್ಟಿದ ತಕ್ಷಣ ಈತನೂ ಸಹ ತನ್ನ ಮಗಳ ಫೋಟೋವನ್ನು ಕ್ಯಾಮರಾದಲ್ಲಿ ತೆಗೆದುಕೊಂಡಾ ಆಗಲೇ ಈತನಿಗೆ ಒಂದು ವಿಶೇಷವಾದ ಐಡಿಯಾ ಬರುತ್ತದೆ ತನ್ನ ಮಗಳ ಜೀವನದಲ್ಲಿ ನಡೆಯುವ ಪ್ರತಿಯೊಂದು ಮೂಮೆಂಟ್ಸ್ಗಳನ್ನು ನಾನು ಫೋಟೋದಲ್ಲಿ ಕ್ಯಾಪ್ಷರ್ ಮಾಡಿಕೊಳ್ಳಬೇಕು ಎಂದು ಈತನಿಗೆ ಒಂದು ಐಡಿಯಾ ಬರುತ್ತದೆ ಇದರಿಂದ ಈತ ಪ್ರತಿದಿನ ತನ್ನ ಮಗಳ ಫೋಟೋವನ್ನು ತೆಗೆಯುವ ಅಭ್ಯಾಸ ಮಾಡಿಕೊಳ್ಳುತ್ತಾನೆ
(1996) ರಿಂದಾ ಈಗಿ ನವರೆಗೆ ತನ್ನ ಮಗಳ.

ಫೋಟೋಗಳನ್ನು ತೆಗೆಯುತ್ತ ಬರುತ್ತಾ ಇರುತ್ತಾನೇ ಈಗಿನವರೆಗೆ ಸರಿಸುಮಾರು (8000) ಫೋಟೋ ಗಳಿಗಿಂತ ಹೆಚ್ಚು ಆತನ ಮಗಳ ಫೋಟೋಗಳು ಈತನಲ್ಲಿ ಇವೆ ಮತ್ತು ವಯಸ್ಸು ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳ ಮುಖದಲ್ಲಿ ಎಂತಹ ಬದಲಾವಣೆ ಬರುತ್ತೆ ಅಂತ ಈ ಒಂದು ಫೋಟೋಗಳಲ್ಲಿ ನಾವು ನೀವು ಸ್ಪಷ್ಟವಾಗಿ ನಿಖರವಾಗಿ ತಿಳಿದುಕೊಳ್ಳಬಹುದು ಮತ್ತು ಆ ಹುಡುಗಿಯ ಫೋಟೋದ ಆಲ್ಬಮ್ ಒಂದು ರೋಮ್ ಅಷ್ಟು ತುಂಬಿರುತ್ತದೆ ಈತ ಸಾಧಿಸಿದ ಈ ಸಾಧನೆಗೆ (2018) ರಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ ಸಿಗುತ್ತದೆ ಮಿತ್ರರೇ ಇನ್ನು ಈ ರೀತಿಯ ವಿಚಿತ್ರ ಸಾಧನೆಗಳ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಂಡ ನಮ್ಮ ಭಾರತೀಯರು ಯಾರು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ ನಮ್ಮ ಭಾರತೀಯರು ಯಾವೆಲ್ಲಾ ರೀತಿಯ ಸಾಧನೆಗಳು ಮಾಡಿದ್ದಾರೆ ಎಂದು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ನಮಗೆ ಸದಾ ನಿಮ್ಮ ಬೆಂಬಲವನ್ನು ಸೂಚಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •