ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದೊಂದು ಹೇಳಿಕೊಳ್ಳಲಾಗದ ಸಮಸ್ಯೆಗಳು ಇದ್ದೇ ಇರುತ್ತವೆ ಮತ್ತು ಪ್ರತಿಯೊಬ್ಬರು ನೋವು-ನಲಿವು, ಸುಖ-ದುಃಖ, ಪಾಪ ಕರ್ಮ ಈ ರೀತಿಯ ಜೀವನವನ್ನೇ ಮಾಡುತ್ತಿರುತ್ತಾರೆ. ಹೌದು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಿಮಗೆ ನಾವು ಒಂದು ಉಪಯುಕ್ತವಾದ ಮಾಹಿತಿಯೊಂದನ್ನು ತಿಳಿಸುತ್ತೇವೆ. ಹೌದು ಒಂದು ಪುಟ್ಟ ಸಂಸಾರವಿತ್ತು. ಆ ಪುಟ್ಟ ಸಂಸಾರದಲ್ಲಿ ಮುದ್ದುಮುಖದ ಸುಂದರ ಹುಡುಗಿ ಇದ್ದಳು. ಈ ಹುಡುಗಿ ಬೆಳೆದು ನಿಂತಿದ್ದು, 16ನೇ ವರ್ಷಕ್ಕೆ ಕಾಲಿಟ್ಟಿದ್ದಳು. ಊರಿನ ಎಲ್ಲ ಹುಡುಗರಿಂದ ಮತ್ತು ಶಾಲ ಹುಡುಗರಿಂದ ಪ್ರಪೋಸ್ ಬರುವಷ್ಟು ಈ ಹುಡುಗಿ ಸುಂದರವಾಗಿದ್ದಳು.

ಆದರೆ ಯಾರಿಗೂ ಕೂಡ ಮನಸ್ಸು ಮಾಡದ ಈ ಹುಡುಗಿ, ತನ್ಮ ತಂದೆ-ತಾಯಿಯರ ಮಾನ ಮರ್ಯಾದೆ ಕಳೆಯದೆ ಕಾಪಾಡಿಕೊಂಡು ಬಂದಿದ್ದಳು. ಮುಂದೆ  ಕಾಲೇಜಿಗೆ ಕಾಲಿಟ್ಟಾಗ, ಈಕೆಯ ವಯಸ್ಸು ಕೂಡ ಹೆಚ್ಚಾಗಿತ್ತು, ಯೌವನದ ಅಲೆಯಲ್ಲಿ ತೇಲುತ್ತಿದ್ದ ಈ ಸುಂದರ ಹುಡುಗಿ ಕಾಲೇಜ್ ಕ್ರಶ್ ಎನಿಸಿಕೊಂಡಿದ್ದ ಹುಡುಗನ ಮೇಲೆ ಮನಸ್ಸು ಮಾಡಿಬಿಟ್ಟಳು. ಬಳಿಕ ಪ್ರೀತಿಯ ಬಲಿಗೆ ಈಕೆ ಬಿದ್ದಿದ್ದು, ಪ್ರೀತಿಯ ಅಲೆಯಲ್ಲಿ ಕಾಮದ ಆಟವನ್ನು ಇವ್ರಿಬ್ಬರು ಅಡಿಯೇ ಬಿಟ್ಟರು.

ತದನಂತರ ಮದುವೆಯಾಗುವುದಾಗಿ ಹುಡುಗಿ ಬಳಿ ಹೇಳಿದ ಹುಡುಗ, ಹುಡುಗಿಯ ಕಾಮವನ್ನು ತೀರಿಸುತ್ತಾ ತನ್ನ ಕಾಮವನ್ನು ಕೂಡ ತೀರಿಸಿಕೊಂಡ, ಹೀಗೆ ಮುಂದೆ ಹೋಗಿದ್ದ ಇವರಿಬ್ಬರ ಆಟ ಸಾಕೆನಿಸಿತೋ ಗೊತ್ತಿಲ್ಲ, ಹುಡುಗ ಮದುವೆಯಾಗುವುದಿಲ್ಲ ಎಂದು ಹೇಳಿ ಈಕೆಗೆ ಮೋಸ ಮಾಡಿಬಿಟ್ಟನು, ತದನಂತರ ಈ ಹುಡುಗಿಯ ಬಾಳಲ್ಲಿ ಬಂದ ಎರಡನೆಯವನು ಯಾವ ರೀತಿ ಮೋಸ ಮಾಡಿದನು? ಮತ್ತು ಮೂರನೆಯ ಹುಡುಗ ಮಗುವಾದ ಮೇಲೆ ಬಂದು ಯಾವ ರೀತಿ ಮೋಸ ಮಾಡಿದನು? ಎನ್ನುವ  ನೈಜ ಘಟನೆಯ ಕುರಿತ ಈ ವಿಡಿಯೋವನ್ನು ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಿದ್ದಾರೆ. ನೀವು ಕೂಡ ಒಂದು ಬಾರಿ ವಿಡಿಯೋ ನೋಡಿ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •