ಸತ್ತು ಹೋದ ತನ್ನ ಗಂಡನಿಂದ ಗರ್ಭವತಿ ಆಗಬೇಕು ಅಂದುಕೊಂಡಳು,ಅದಕ್ಕೋಸ್ಕರ ಏನ್ ಮಾಡಿದಳು ಅಂತ ಗೊತ್ತಾ.ಈ ಪ್ರಪಂಚದಲ್ಲಿ ಎಷ್ಟೋ ಪ್ರೇಮಕಥೆಗಳು ಇವೆ ಕೆಲವು ಕಥೆಗಳು ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ ಇತ್ತೀಚಿಗೆ ಈ ಕಥೆಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ಈಗ ನೋಡೋಣ ಐ ಲ ಕ್ರಾಸ್ ಜೋಶುವ ದೇವಿ ಪ್ರೇಮಿಗಳು ಇದ್ದಕ್ಕಿದ್ದಂತೆ ಪ್ರೇಮಿ ಮರಣಹೊಂದುತ್ತಾನೆ ಮರಣ ಹೊಂದಿದ ನಂತರ ಜೋಶುವ ದೇವಿ ಸುಪ್ರೀಂ ಕೋರ್ಟಿಗೆ ಹೋದಳು ಯಾಕೆ ತಾಯಿ ಆಗಬೇಕು ಎಂದು ವಿನಂತಿಸಿಕೊಂಡಿದ್ದಾರೆ.

husband
husband

ಅವಳು ನಾನು ನನ್ನ ಪ್ರೀತಿಯ ಇಂದಲೇ ಗರ್ಭವತಿ ಆಗಬೇಕೆಂದು ಹೇಳಿದಳು ಒಂದು ಪ್ರಮುಖ ದಿನಪತ್ರಿಕೆಗಳ ಪ್ರಕಾರ 2016 ಆಗಸ್ಟ್ ನಲ್ಲಿ 10 ತಾರೀಕು ಆತ ಸತ್ತ ಒಂದು ಗಂಟೆ ನಂತರ ಕೋರ್ಟಿಗೆ ಹೋಗಿ ನಾನು ಗರ್ಭವನ್ನು ಬೆಳೆಸಬೇಕೆಂದು ಹೇಳಿದ್ದಾಳೆ ವಿಚಾರಣೆಯ ನಂತರ ಆಕೆಯ ಅನುಮತಿಯನ್ನು ಮಂಜೂರು ಮಾಡಿತ್ತು ಗರ್ಭದರಿಸುವ ಪ್ರಕ್ರಿಯೆಯನ್ನು in-vitro ಫ್ಯಾಟಿ ಕ್ಲಿನಿಕ್ನಲ್ಲಿ ನಡೆಸಬೇಕೆಂದು ಕೋರ್ಟ್ ಸೂಚಿಸಿತು ಈಕಡೆ ಇಬ್ಬರು ಕುಟುಂಬದವರು ಕೂಡ ಒಪ್ಪಿಗೆ ಕೊಟ್ಟರು ಕ ಮೊದಲು ನಮಗೆ ಒಂದು ಹೆಣ್ಣು ಅಥವಾ ಒಂದು ಗಂಡು ಮಗು ಬೇಕು ಎಂದು ಗಟ್ಟಿ ಕೋರಿಕೆಯನ್ನು ಸಾಕ್ಷಿಗಳು ಕೊಟ್ಟಳು ಮದುವೆ ಮಾಡಿಕೊಂಡು ಸದಾ ಸಂತೋಷವಾಗಿರಬೇಕು ಯಾವಾಗಲೂ ಮಕ್ಕಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೈಕೋರ್ಟ್ ನಲ್ಲಿ ಹೇಳಿದರು ತಂದೆ ಆಗಬೇಕು ಎಂಬುದು ಅವರ ಆಸೆ ಇಂದು ಕೋರ್ಟ್ನಲ್ಲಿ ತಿಳಿಸಿದಳು.
husband
husband

ಇನ್ನು ಇವರ ಪ್ರೇಮಕ್ಕೆ ಪ್ರಕ್ರಿಯೆ ಬಗ್ಗೆ ಕೆಲವರು ತಪ್ಪಾಗಿ ಮಾತನಾಡಿದರು ಪ್ರೇಮಕಥೆ ಮೆಚ್ಚಿಕೊಂಡು ಸುಪ್ರೀಂಕೋರ್ಟಿಗೆ ಸರಿಯಾದ ನ್ಯಾಯ ಕೊಡಬೇಕು ಎಂದು ಬೆಂಬಲ ಕೊಟ್ಟರು ಕೆಲವು ಮಂದಿ ಇದನ್ನು ನಿರಾಕರಿಸಿದರು ಅವಳು ಸಮಾಜವನ್ನು ಒಪ್ಪಿಸುವ ಪ್ರಯತ್ನವನ್ನು ಕೂಡ ಮಾಡಿದಳು ಅವಳು ಕೋರಿ ದಂತೆ ತೀರ್ಪು ಅವಳ ಕಡೆ ಬಂತು ತಂದೆ ಇಲ್ಲ ಅನ್ನೋದು ಬಿಟ್ಟರೆ ಆ ತಂದೆಯ ಸ್ಥಾನವನ್ನು ಎರಡು ಕುಟುಂಬದವರು ತುಂಬಿದರು ಜೋಶುವ ಅವಳ ಪ್ರಿಯತಮನ ವೀರ್ಯ ಉಪಯೋಗಿಸಿ ಕೊಳ್ಳುವುದಕ್ಕೆ ಕೋರ್ಟ್ ತೀರ್ಪಿನಿಂದ ಎರಡು ಕುಟುಂಬ ಎಷ್ಟು ಖುಷಿಪಟ್ಟರು ಹುಟ್ಟುವ ಮಗುವನ್ನು ಸಮರ್ಥವಾಗಿ ನೋಡಿಕೊಳ್ಳುತ್ತಾರೆ ಎಂದು ಎರಡು ಕುಟುಂಬದವರು ವಿಶ್ವಾಸ ಇಟ್ಟರು .ಇಂತಹ ಪ್ರೇಮಿಗಳು ತುಂಬಾನೇ ಅಪ್ರೂಪ ಒಂದು ಕಡೆ ನೋಡ್ತಾ ಬೇರೆಯವರನ್ನು ಪ್ರೀತಿಸುತ್ತ ಕಾಲದಲ್ಲಿ ಸತ್ತುಹೋಗಿರುವ ಪ್ರೇಮಿ ಕೋರಿಕೆ ತಿಳಿಸುವ ಸಲುವಾಗಿ ವೀರ್ಯದಿಂದ ತಾಯಿಯನ್ನು ಮಾಡಿಕೊಳ್ಳುತ್ತಿದ್ದಾಳೆ ಎಷ್ಟು ದೊಡ್ಡ ವಿಷಯ ಹೇಳಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು.ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •