ಹೌದು ಇವತ್ತಿನ ಕಾಲದಲ್ಲಿ ಸಾಕಷ್ಟು ಮಹಿಳೆಯರು ಮತ್ತು ಪುರುಷರು ಮದುವೆಯಾದ ಬಳಿಕ ಹೆಚ್ಚು ಪ್ರೀತಿ ಪ್ರೀತಿ ವಾತ್ಸಲ್ಯದಿಂದ ಹೊಂದಿಕೊಂಡು ಬಾಳುವುದು ಕಡಿಮೆಯಾಗಿಬಿಟ್ಟಿದೆ. ಹಾಗೇನೆ ಹಿರಿಯರು ಒಪ್ಪಿ ಮದುವೆ ಮಾಡಿಕೊಟ್ಟಿದ್ದು, ಸಾಂಸಾರಿಕ ಜೀವನದಲಿ ತಮ್ಮತಮ್ಮಲ್ಲೇ ನಂಬಿಕೆ ಹೊಂದಾಣಿಕೆ ಇರದ ಕಾರಣ, ಪ್ರತಿದಿನವೂ ಜಗಳ, ಹಾಗೆ ಯಾವುದಾದರೂ ಒಂದು  ವಿಷಯಕ್ಕೆ ಗಲಾಟೆಯಾಗುತ್ತಲೇ ಇರುತ್ತದೆ.ಈ ರೀತಿ ಮನಸ್ತಾಪ, ಗಲಾಟೆ ಜಗಳ ಯಾಕೆ ಆಗುತ್ತದೆ ಎಂದು ದಂಪತಿಗಳಿಬ್ಬರಲ್ಲಿ, ಒಬ್ಬರು ಕೂಡ ಒಂದು ಬಾರಿಯು ಯೋಚನೆ ಮಾಡುವುದಿಲ್ಲ.

ಕೇವಲ ಪತ್ನಿ ಪತಿಯ ತಪ್ಪನ್ನು ಹುಡುಕುವುದು, ಪತಿ-ಪತ್ನಿಯ ತಪ್ಪನ್ನು ಹುಡುಕುವುದು, ಇದೆ ಆಗುತ್ತದೆ. ಆದರೆ ನಮ್ಮಲ್ಲಿ ಏನು ತಪ್ಪಿದೆ ಎಂದು ಅರ್ಥೈಸಿಕೊಳ್ಳಲು ಯಾರು ಪ್ರಯತ್ನ ಪಡುವುದಿಲ್ಲ. ಸಂಸಾರಿಕ ಜೀವನದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇರದಿದ್ದರೆ, ಯಾವ ರೀತಿ ಗಲಾಟೆಗಳು ಆಗಿ, ಹೆಂಡತಿಯಾಗಲಿ ಅಥವಾ ಗಂಡನಾಗಲಿ ಹೇಗೆ ತಪ್ಪು ದಾರಿಯನ್ನು ತುಳಿಯುತ್ತಾರೆ ಗೊತ್ತಾ.? 

ಅದೇ ಹಿನ್ನೆಲೆಯಲ್ಲಿ ತಪ್ಪು ದಾರಿ ಹೇಗೆ ತುಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದಾಗಿಯೇ, ಇಲ್ಲೊಂದು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಹೌದು ಸ್ನೇಹಿತರೆ ಈ ಲೇಖನದ ಮಧ್ಯೆ ಇರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ತನ್ನ ಗಂಡನ ಜೊತೆ ಗಲಾಟೆ ಮಾಡಿಕೊಂಡು ಆತನ ವಿರುದ್ಧವಾಗಿ,ಇನ್ನೊಬ್ಬ ಪರ ಪು*ರುಷನ ಜೊತೆ ಹೇಗೆ ಅ*ನೈತಿಕ ಸಂ*ಬಂಧವನ್ನು ಹೊಂದಿದ್ದಾಳೆ ಎಂಬುದು ತಿಳಿಯುತ್ತದೆ. ಒಂದು ಬಾರಿ ಪ್ರೀತಿಯು ಎಲ್ಲಾ ಗಡಿ ದಾಟಿದಾಗ ಹೀಗೆ ಆಗುತ್ತದೆ. ಈ ರೀತಿಯ ತಪ್ಪು, ಯಾರು ಮಾಡದ ಹಾಗೆ, ವಿಡಿಯೋ ನೋಡಿದ ಬಳಿಕ ಜಾಗೃತಿ ಮೂಡಿಸುತ್ತಾ ಶೇರ್ ಮಾಡಿ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಮತ್ತು ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ಒಂದು ವೆಬ್ ಸಿರೀಸ್ ನ ವಿಡಿಯೋ ಎಂದು ತಿಳಿದುಬಂದಿದೆ…

…………….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •