ಹೌದು ಹೀಗೊಂದು ಘಟನೆ ರಾಜ್ಯದಲ್ಲಿ ಕೇಳಿಬಂದಿದ್ದು, ಉತ್ತರ ಭಾರತ ಮೂಲದ 24 ವರ್ಷದ ಯುವತಿ,  ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಾಲ್ ಸೆಂಟರ್ ಯುವಕನ ಜೊತೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿ, ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. 2018ರಲ್ಲಿ ವಿವಾಹವಾಗಿದ್ದ ಈ ಜೋಡಿ, ಆರಂಭದಲ್ಲಿ ಚೆನ್ನಾಗಿ ಇದ್ದರು. ಆದರೆ ಇತ್ತೀಚಿಗೆ ಗಂಡನ ನಡವಳಿಕೆ ಬಗ್ಗೆ ಅನುಮಾನ ಬಂದು, ಮತ್ತು ಹೆಚ್ಚು ಮೊ

husband-photos

ಬೈಲ್ ಬಳಕೆ ಮಾಡುತ್ತಿದ್ದನ್ನು ಕಂಡು, ತನ್ನ ಪತಿ ಹೊರಗಡೆ ಹೋದ ಸಮಯದಲ್ಲಿ  ಲ್ಯಾಪ್ ಟಾಪ್  ಪರಿಶೀಲಿಸಿದ್ದಾಳೆ ಈತನ ಹೆಂಡ್ತಿ.

 ಲ್ಯಾಪ್ ಟಾಪ್ ಲ್ಲಿ ಪ’ರಸ್ತ್ರೀಯರಿಗೆ ತನ್ನ ಗಂಡ, ತನ್ಮದೆ ಬೆತ್ತ”ಲೆ ಫೋಟೋಗಳನ್ನು ಕಳುಹಿಸುತ್ತಿದ್ದ ವಿಚಾರ ತಿಳಿದಿದೆ. ಹಾಗೂ ತನ್ನ ಪತಿಯೊಬ್ಬ, ಗಂಡು ವೇ’ಶ್ಯೆ ಎಂದು ಆಕೆಗೆ ಮನದಟ್ಟಾಗಿದೆ. ಹೌದು ಗಂಡ ವೆಬ್ ಸೈಟ್ ಒಂದರಲ್ಲಿ ಮೊಬೈಲ್ ನಂಬರ್ ನೋಂದಾಯಿಸಿದ್ದು, ನಾನೊಬ್ಬ ಅ’ವಿವಾಹಿತ ಎಂದು ಬರೆದಿದ್ದು, ಗಂಟೆಗೆ ಮೂರರಿಂದ ನಾಲ್ಕು ಸಾವಿರ ಹಣ ಫಿಕ್ಸ್ ಮಾಡಿದ್ದನಂತೆ. ಹಾಗಾಗಿ ಈತನನ್ನು ಕೆಲ ಮಹಿಳೆಯರು ಕಾಂಟಾಕ್ಟ್ ಮಾಡಿ ದುಡ್ಡು ಓಕೆ ಆದಮೇಲೆ, ತಮ್ಮ ಕಾ’ಮದಾಹ ತೀರಿಸಿಕೊಳ್ಳಲಿಕ್ಕೆ ಮನೆಗೆ ಕರೆಸಿಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲದೆ, ಕೇವಲ ವಿವಾಹಿತ ಮಹಿಳೆಯರೆ ಈತನ ಬಳಿ ಹೆಚ್ಚಾಗಿ ದೈಹಿಕ ಸುಖ ಅನುಭವಿಸಿರುವ ಲಿಸ್ಟ್ ಸಿಕ್ಕಿದೆಯಂತೆ.

husband-photos

ಬಳಿಕ ಇದೇ ವಿಚಾರವನ್ನು ಮಹಿಳಾ ಪರಿಹಾರ ಕೌಟುಂಬಿಕ ಸಲಹಾ ಕೇಂದ್ರದಲ್ಲಿ, ಈತನ ಹೆಂಡತಿ  ಪ್ರಸ್ತಾಪಿಸಿದ್ದು, ಈಕೆಯ ಪತಿಯನ್ನು ಅಲ್ಲಿಯ ಮಹಿಳಾ ಅಧಿಕಾರಿ ಕರೆಸಿ ಪರಿಶೀಲನೆ ಮಾಡಿದಾಗ, ಈತ ಈ ಕೆಲಸ ಮಾಡುತ್ತಿರುವುದು ಆರು ವರ್ಷದಿಂದ ಎಂದು ಒಪ್ಪಿಕೊಂಡಿದ್ದಾನೆ. ತದನಂತರ ಗಂಡನ ಅಸಲಿ ಮುಖ ನಿಜವಾಗುತ್ತಿದಂತೆ. ಕೋರ್ಟ್ ಮೊರೆ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಆದ್ರೆ ಈಕೆಯ ಗಂಡ, ಈಕೆಗೆ ವಿಚ್ಛೇದನ ನೀಡಲು ಇಷ್ಟವಿಲ್ಲ, ಈಕೆಯ ಜೊತೆ ಸಂಸಾರ ಮಾಡುತ್ತೇನೆ ಎಂದಿದ್ದಾನೆ.

ಹಾಗೂ ಪರಿಸ್ಥಿತಿಗೆ ಕಟ್ಟುಬಿದ್ದು, ಸ್ನೇಹಿತರ ಮಾತು ಕೇಳಿ ಕಾಲ್ ಬಾಯ್ ಆ’ಗಿದ್ದೇನೆ. ಸದ್ಯ ಐಷಾರಾಮಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.  ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆಯ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಲ್ಲಾ ಯುವತಿಯರು  ಮದುವೆಯಾಗುವ ಮುನ್ನ,  ಗಂಡಿನ ಹಾಗೂ ಗಂಡಿನ ಮನೆಯವರ ಕಡೆ ಚೆನ್ನಾಗಿ ವಿಚಾರಣೆ ಮಾಡಿ ಬಳಿಕ ವಿವಾಹವಾಗತಕ್ಕದ್ದು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •