ಇವತ್ತು ನಾವು ನಿಮಗೆ ಮ’ದುವೆ ಆಗಿರುವಂತಹ ಹೆ’ಣ್ಣು’ಮ’ಕ್ಕಳು ತಮ್ಮ ಗಂಡಂ’ದಿರು ಕೆಲಸ ಮಾಡುವುದಕ್ಕೆ ಹೋದಾಗ ಮನೆಯಲ್ಲಿ ಏನು ಮಾಡುತ್ತಾರೆ ಹಾಗೂ ಎಲ್ಲಾ ಮಾಡುತ್ತಾ ಇರುತ್ತಾರೆ ಎನ್ನುವುದು ಗಂಡನಿಗೆ ಗೊತ್ತಿರುವುದಿಲ್ಲ. ಕೇವಲ ಗಂ’ಡನಿಗೆ ಮಾತ್ರವಲ್ಲ ಯಾವ ಪುರು’ಷರಿಗೂ ಕೂಡ ನೀವು ಮದು’ವೆ ಆದ ನಂತರ ನಿಮ್ಮ ಹೆಂ’ಡತಿ ನೀವು ಕಚೇರಿಗೆ ಹೋದ ನಂತರ ಅವರು ಏನು ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತು ಆಗುವುದಕ್ಕೆ ಸಾಧ್ಯವಿಲ್ಲ. ಇವತ್ತು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಂದಿದ್ದೇವೆ.ಮಾಹಿತಿ ಮೇಲೆ ನಿಮಗೆ ನಿಮ್ಮ ಹೆಂ’ಡತಿಯು ನೀವು ಕಚೇರಿಗೆ ಹೋದ ನಂತರ ಯಾವ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಾರೆ ಹಾಗೂ ಮಾಡುವಂತಹ ಕೆಲಸಗಳಿಂದ ಅವರು ಯಾವ ರೀತಿಯಾಗಿ ಸಂತೋಷವನ್ನು ಅನುಭವಿಸುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಹೆಚ್ಚಾಗಿ ಜನಸಂದಣಿ ಇರುವುದು ನಮ್ಮ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಅದು ಬೆಂಗಳೂರು ಆಗಿರಬಹುದು ಡೆಲ್ಲಿ ಹಾಗಿರಬಹುದು ಹಾಗೆ ಇನ್ನು ಯಾವುದೇ ನಗರ ಆಗಿರಬಹುದು. ಸದ್ಯಕ್ಕೆ ಹೆಚ್ಚಾಗಿ ಹೆ’ಣ್ಣುಮಕ್ಕಳು ನಗರದಲ್ಲಿ ಇರಲು ಇಷ್ಟ’ಪಡುತ್ತಾರೆ ಯಾರೂ ಕೂಡ ಹಳ್ಳಿಯಲ್ಲಿ ಜೀವನವನ್ನು ಮಾಡಲು ಅಷ್ಟೊಂದು ಇಷ್ಟಪಡುವುದಿಲ್ಲ.ಈ ರೀತಿಯಾಗಿ ಇರುವಂತಹ ಸಂದರ್ಭದಲ್ಲಿ ಗಂಡ ಹೆಂ’ಡತಿಯನ್ನು ಮನೆಯಲ್ಲಿ ಬಿಟ್ಟು ಹೋದಾಗ ಹೆಂ’ಡತಿ ನಿಜವಾಗಿಯೂ ಏಕಾಂಗಿ ಆಗುತ್ತಾಳೆ. ಹೀಗೆ ಏಕಾಂಗಿ ಆಗಿರುವಂತಹ ಸಂದರ್ಭದಲ್ಲಿ ತನ್ನ ಸಮಯವನ್ನು ಈ ರೀತಿಯಾಗಿ ಕಳೆಯುತ್ತಾಳೆ. ಹಾಗಾದ್ರೆ ಯಾವ ರೀತಿಯಾದಂತಹ ವಿಚಾರವನ್ನ ಮಾಡಿ ಪತಿಯು ಕಚೇರಿಗೆ ಹೋದ ನಂತರ ಹೆಂಡ’ತಿಯನ್ನು ಸಮಯವನ್ನು ಕಳೆಯುತ್ತಾರೆ ಗೊತ್ತಾ.6 questions happy couples ask each other often | The Times of India

ಹೆಚ್ಚಿನ ಮ’ಹಿಳೆಯರು ಇವಾಗಟಿವಿ ನೋಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ ಅದರಲ್ಲೂ ಟಿವಿಯಲ್ಲಿ ಬರುವಂತಹ ಧಾರಾವಾಹಿಗಳನ್ನು ನೋಡುವುದರಲ್ಲಿ ಹಲವಾರು ಮಹಿ’ಳೆಯರು ತಮ್ಮಲ್ಲಿ ತಾವು ತೊಡಗಿಸಿಕೊಳ್ಳುತ್ತಾರೆ.ಕೆಲವೊಂದು ಧಾರವಾಹಿಗಳು ಎಷ್ಟರಮಟ್ಟಿಗೆ ಹೆ’ಣ್ಣುಮಕ್ಕಳನ್ನು ಇಷ್ಟಪಡುತ್ತವೆ ಎಂದರೆ ಅವುಗಳನ್ನು ನೋಡದೆ ಇದ್ದರೆ ಅವರಿಗೆ ಅವತ್ತಿನ ದಿನ ಅವರಿಗೆ ಕಳೆಯುವುದಕ್ಕೆ ಸಾಧ್ಯವೇ ಇಲ್ಲ ಆ ರೀತಿಯಾಗಿಹಾಸುಹೊಕ್ಕಾಗಿ ಧಾರಾವಾಹಿಯನ್ನು ನೋಡುವಂತಹ ಒಂದು ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.ಇನ್ನು ಕೆಲವರು ಧಾರವಾಹಿಯನ್ನು ನೋಡಿದ ನಂತರ ತಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ತಮ್ಮ ಸ್ನೇಹಿತರ ಜೊತೆಗೆ ಧಾರಾವಾಹಿಗಳ ಬಗ್ಗೆ ದೊಡ್ಡದಾಗಿ ಹರಟೆಯನ್ನು ಕೂಡ ಹೊಡೆಯುತ್ತಿರುತ್ತಾರೆ.

ಇನ್ನು ಹಲವಾರು ಮ ಹಿಳೆಯರು ತಮ್ಮ ಗಂಡ ಕಚೇರಿಗೆ ಹೋದ ನಂತರ ಮನೆಯಲ್ಲಿ ಸ್ವಲ್ಪ ನಿ ದ್ರೆಯನ್ನು ಮಾಡುವಂತಹ ಹೆಚ್ಚಿನ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ಆಗಿರುವಂತಹ ಮ ಹಿಳೆಯರು ಹೆಚ್ಚಾಗಿ ನಿದ್ರೆಯನ್ನ ಇಷ್ಟಪಡುವಂತಹ ಮ ಹಿಳೆಯರು ಆಗಿರುತ್ತಾರೆ.ಇನ್ನೊಂದು ಕಾರಣ ಏನಪ್ಪಾ ಅಂದರೆ ತನ್ನ ಪತಿಯನ್ನು ಹಾಗೂ ತನ್ನ ಮಕ್ಕಳನ್ನು ಶಾಲೆಗೆ ಹಾಗೂ ಅವರನ್ನು ಕಚೇರಿಗೆ ಕಳಿಸುವುದಕ್ಕೆ ಬೆಳಿಗ್ಗೆ ಬೇಗ ಏಳುವುದು ದಿನನಿತ್ಯದ ಕೆಲಸ ಅವರದಾಗಿರುತ್ತದೆ ಇದಕ್ಕಾಗಿ ಮಧ್ಯಾಹ್ನ ಅಷ್ಟೊತ್ತಿಗೆ ಹೆ ಣ್ಣುಮಗಳು ಸಿಕ್ಕಾಪಟ್ಟೆ ಸು ಸ್ತಾಗಿರುತ್ತಾಳೆ ಇದಕ್ಕಾಗಿ ಗಂ ಡ ಹಾಗೂ ಮಕ್ಕಳು ಮನೆಯಿಂದ ಹೊರಗಡೆ ಹೋದಾಗ ಸ್ವಲ್ಪ ನಿ ದ್ರೆಯನ್ನ ಮಾಡಿ ಸ್ವಲ್ಪ ಆರಾಮ್ ಆಗುತ್ತಾಳೆ. ಹೀಗೆ ಮಾಡುವುದು ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.The 5 Stages Of A Relationship + Survival Tips For Each One

ಇನ್ನು ಕೆಲವು ಹೆ ಣ್ಣುಮಕ್ಕಳು ಅಥವಾ ಮಹಿಳೆಯರು ವಿಶೇಷವಾಗಿ ಸಿಕ್ಕಾಪಟ್ಟೆ ಶಾಪಿಂಗ್ ಮಾಡುವುದು ಹಾಗೂ ಹೊರಗಡೆ ಹೋಗಿ ಬೇರೆಯವರ ಗೆಳೆ ತನವನ್ನ ಮಾಡುವುದು ಹೀಗೆ ಮಾಡುವುದರಿಂದ ಅನೇಕ ಮಹಿಳೆಯರಜೊತೆಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದು ಹಾಗೂ ಕೆಲವೊಂದು ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿಯನ್ನು ಮಾಡುವುದು ಹಾಗೂ ಅವರನ್ನು ತಮ್ಮ ಮನೆಗೆ ಕರೆಯುವುದು ಅಥವಾ ಅವರ ಮನೆಗೆ ಹೋಗುವುದು ಈ ರೀತಿಯಾಗಿ ಹಲವಾರು ಚಟುವಟಿಕೆಗಳಲ್ಲಿ ಮಹಿಳೆಯರು ತಮ್ಮ ಗಂಡಂದಿರು ಆಫೀಸಿಗೆ ಹೋದಾಗ ಈ ರೀತಿಯಾಗಿ ಮನೆಯಲ್ಲಿ ಮಾಡುತ್ತಾರೆ. ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುವಂತಹ ವಿಚಾರ ಆದರೆ ನಿರ್ದಿಷ್ಟ ಮಟ್ಟದಲ್ಲಿ ಯಾರಿಗೂ ಕೂಡ ಇಷ್ಟೊಂದುರೀತಿಯಾಗಿ ತಮ್ಮ ಹೆಂಡತಿ ನಾನು ಮನೆಗೆ ಹೋದಾಗ ಈ ರೀತಿಯಾಗಿ ಇರುತ್ತದೆ ಎನ್ನುವುದು ಯಾರಿಗೂ ಕೂಡ ಅಷ್ಟೊಂದು ಗೊತ್ತಿರುವುದಿಲ್ಲ.

ಇನ್ನು ಕೆಲವು ಮ ಹಿಳೆಯರು ತಮ್ಮ ಗಂ ಡನನ್ನು ನೋಡಿ ಎಷ್ಟು ಕಷ್ಟ ಕೊಡುತ್ತಿದ್ದಾನೆ ನಾನು ಕೂಡ ತನ್ನ ಗಂ ಡನಿಗೆ ಏನಾದರೂ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಮನೆಯಿಂದಲೇ ಏನಾದರೂ ಕೆಲಸವನ್ನು ಮಾಡುತ್ತಾರೆ ಅಥವಾ ಮನೆಯಲ್ಲೇ ಕೂತುಕೊಂಡು ಏನಾದರೂ ದುಡಿಮೆ ಮಾಡಲು ಆಲೋಚನೆ ಮಾಡುತ್ತಾರೆ ಹಾಗೂ ಇನ್ನೂ ಕೆಲವರು ದುಡಿಮೆಯನ್ನು ಕೂಡ ಮಾಡುತ್ತಾರೆ ಇದರಿಂದಾಗಿ ಸಂಸಾರವನ್ನು ಕೇವಲ ಗಂಡ ಮಾತ್ರ ಅಲ್ಲ ಹೆಂಡತಿಯ ಸಮಪಾಲು ನಿಂದ ಜೀವನವನ್ನು ನಡೆಸಿ ಕೊಡಬಹುದು ಎನ್ನುವಂತಹ ಆಕಾಂಕ್ಷೆಯನ್ನು ಕೆಲವು ಮಹಿಳೆಯರು ಹೊಂದಿರುತ್ತಾರೆ.9 Couples Therapy Exercises That Should Be In Every Couple's Repertoire | Fatherly

ಹೌದು ಇದರ ಬಗ್ಗೆ ಹೇಳುವುದಾದರೆ ಹೆಂಡತಿಯು ಯಾವುದೇ ಕಾರಣಕ್ಕೂ ಗಂಡನ ನೌಕರಿಯನ್ನು ಅಥವಾ ಗಂಡ ತರುವಂತಹ ಹಣವನ್ನು ಜೀವ ನಪರ್ಯಂತ ನಂಬಿ ಕೊಳ್ಳಬಾರದು ಏಕೆಂದರೆ ಏನಾದರೂ ಒಂದು ಅಚಾತುರ್ಯ ಆದಾಗ ತನ್ನ ಕಾಲಮೇಲೆ ನಿಂತುಕೊಂಡು ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಯ ಬಂದರೂ ಕೂಡ ಅದನ್ನ ನಿಭಾಯಿಸುವಂತಹ ಶಕ್ತಿ ಮಹಿಳೆಗೆ ಬರುತ್ತದೆ.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •