ಹೊ;ಕ್ಕಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಏನಿಲ್ಲ ಉಪಯೋಗವಿದೆ ಎಂದು ತಿಳಿದುಕೊಳ್ಳೋಣ.ಆಯುರ್ವೇದ ಶಾಸ್ತ್ರದ ಪ್ರಕಾರ ಕೊಬ್ಬರಿ ಎಣ್ಣೆಗೆ ಬಹಳ ಮಹತ್ವವಿದೆ ಊಟ ತಿಂಡಿಯಲ್ಲಿ ಕೂಡ ನಾವು ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡುತ್ತೇವೆ ಅಷ್ಟೇ ಅಲ್ಲದೆ ಕೊಬ್ಬರಿ ಎಣ್ಣೆ ಅನ್ನು ಉಪಯೋಗಿಸುವುದರಿಂದ ನಮ್ಮ ದೇಹ ಕೂಡ ತುಂಬಾ ಉಪಯೋಗವಿದೆ ಅದರಲ್ಲೂ ಕೂಡ ಹೊಟ್ಟೆಯ ಭಾಗಕ್ಕೆ ಅಂದರೆ ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕುವುದರಿಂದ ಏನಿಲ್ಲ ಉಪಯೋಗ ಇದೆ ಎಂದು ತಿಳಿದುಕೊಳ್ಳೋಣ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ನಿಮಗೇನಾದರೂ ಫಲವಂತಿಕೆ ಸಮಸ್ಯೆ ಅಥವಾ ಫರ್ಟಿಲಿಟಿ ಸಮಸ್ಯೆ ಇದ್ದರೆ ರಾತ್ರಿ ಹೊತ್ತು ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಸವರಿ ಮಲಗುವುದರಿಂದ ನಿಮ್ಮ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ ಎರಡನೆಯದಾಗಿ ನಿಮಗೇನಾದರೂ ಮುಖದ ಮೇಲೆ ಗುಳ್ಳೆ ಅಥವಾ ಸುಕ್ಕು ಅಂತಹ ಸಮಸ್ಯೆಗಳಿದ್ದರೆ ರಾತ್ರಿ ಹೊತ್ತು ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ

ನಿಮ್ಮ ಸಮಸ್ಯೆ ಬೇಗನೆ ದೂರವಾಗುತ್ತದೆ ಮತ್ತು ಮೂರನೆಯದಾಗಿ ಶೀತ ನೆಗಡಿ ಕೆಮ್ಮು ಇಂಥ ಸಮಸ್ಯೆಗಳಿದ್ದರೂ ಕೂಡ ನೀವು ರಾತ್ರಿ ಹೊತ್ತು ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಸಮಸ್ಯೆ ಬೇಗನೆ ದೂರವಾಗುತ್ತದೆ ನಾಲ್ಕನೆಯದಾಗಿ ನಿಮ್ಮ ಕೈ ಉಗುರು ಚೆನ್ನಾಗಿ ಬೆಳೆಯಬೇಕು ಅಂದರೆ ರಾತ್ರಿ ಹೊತ್ತು ನಿಮ್ಮ ಹೊಕ್ಕಳಿನ ಭಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಉಗುರು ತುಂಬಾ ಚೆನ್ನಾಗಿ ಬೆಳೆಯುತ್ತದೆ. 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •