ನಮಸ್ತೆ ಸ್ನೇಹಿತರೆ, ತನ್ನ ಅನುಮಾನದಿಂದ ಗಂಡ ರೂಮಿನಲ್ಲಿ ಸಿಸಿ ಕ್ಯಾಮರಾ ಇಡುತ್ತಾನೆ.. ನಂತರ ತನ್ನ ಆಫೀಸ್ ಗೆ ಹೋದ ಮೇಲೆ ಹೆಂಡತಿ ಮನೆಯಲ್ಲಿ ಮಾಡುತ್ತಿದ್ದ ಕೆಲಸ ನೋಡಿ ಒಂದು ಕ್ಷಣ ಗಂಡನಿಗೆ ಹೃದಯವೇ ಹೊಡೆದು ಹೋಗುತ್ತದೆ. ಇನ್ನೂ ಈ ಘ’ಟನೆ ಬರೇಲಿಯಾದಲ್ಲಿ ನಡೆದಿದೆ.. ತನ್ನ ಮನೆಯಲ್ಲಿ ಗಂಡನಿಗೆ ಹೆಂಡತಿಯ ಮೇಲೆ ಏನೋ ಒಂದು ರೀತಿಯ ಅನುಮಾನ ಶುರುವಾಗುತ್ತದೆ. ಇನ್ನೂ ಇದಕ್ಕೆ ಪಕ್ಕದ ಮನೆ ಮಹಿಳೆ ಕೂಡ ಉಪ್ಪು ಕಾರ ಹಾಕುತ್ತಾಳೆ. ನಿಮ್ಮ ಹೆಂಡತಿಯ ನಡವಳಿಕೆ ಯಾಕೋ ಈ ನಡುವೆ ಒಂದು ರೀತಿ ಇದೆ ಎಂದು ಆತನಿಗೆ ಹೇಳುತ್ತಾಳೆ.. ಇನ್ನೂ ಮೊದಲೇ ಆತನಿಗೆ ಹೆಂಡತಿಯ ಮೇಲೆ ಒಂದು ವಿಚಿತ್ರ ರೀತಿಯ ಅನುಮಾನ ಇರುತ್ತದೆ.

ನಾನು ಇಲ್ಲದೇ ಇದ್ದಾಗ ಮನೆಯಲ್ಲಿ ಏನೋ ನಡೆಯುತ್ತಿದೆ ಸರಿ ನೋಡೇ ಬಿಡೋಣ ಎಂದು ಹೆಂಡತಿಗೆ ಗೊತ್ತಿಲ್ಲದ ಹಾಗೆ ಆತ ರೂಮಿನಲ್ಲಿ ಸಿಸಿ ಕ್ಯಾಮರಾ ಪಿಕ್ಸ್ ಮಾಡುತ್ತಾನೆ.. ಇನ್ನೂ ನಂತರ ಎಂದಿನಂತೆ ಸಂಜೆ ಆತ ಆಪಿಸ್ ನಿಂದ ಮನೆಗೆ ಬರುತ್ತಾನೆ. ಮನೆಗೆ ಬಂದು ಸಿಸಿ ಕ್ಯಾಮರಾ ರೆಕಾರ್ಡಿಂಗ್ ಅನ್ನು ಚೆಕ್ ಮಾಡಿ ನೋಡಿದಾಗ ಒಂದು ಬೆಚ್ಚಿ ಬೀಳುವ ದೃಶ್ಯ ಆತ ನೋಡುತ್ತಾನೆ.. ಅದೇನಪ್ಪಾ ಅಂದರೆ ಆತನ ಹೆಂಡತಿ ತನ್ನ ಮಗುವಿಗೆ ಬಾಸುಂಡೆ ಬರುವಾಗೆ ಹೊಡೆಯುತ್ತಾ ಇರುತ್ತಾಳೆ. ತನ್ನ ಹೆತ್ತ ಮಗುವಿನ ಮೇಲೆಯೇ ಆಕೆ ರಾಕ್ಷಸಿ ರೀತಿ ವರ್ತಿಸುತ್ತಿರುತ್ತಾಳೆ.

ಪಾಪ ಆ ಮಗುವಿಗೆ ನರರಾಕ್ಷಸಿ ತಾಯಿ ಮೈಯೆಲ್ಲಾ ರ’ ಕ್ತ ಬರುವಾಗೆ ಹೊಡೆಯುತ್ತಿರುತ್ತಾಳೆ.. ಇನ್ನೂ ಈ ರೀತಿ ದಿನ ಹೊಡೆಯುತ್ತಿರುತ್ತಾಳೆ. ನಂತರ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ನೋಡಿದ ಆತ ತನ್ನ ಮಗುವನ್ನು ಆ ರೀತಿ ಹೊಡೆದಿರುವುದಕ್ಕೆ ಆಕೆಯನ್ನು ಬೈದು ಪೊಲೀಸ್ ಗೆ ಕಂ’ಪ್ಲೇಂಟ್ ಕೂಡ ಕೊಡುತ್ತಾನೆ.. ನೋಡಿದರಲ್ವಾ ಸ್ನೇಹಿತರೆ ಈ ಪ್ರಪಂಚದಲ್ಲಿ ತಾಯಿಯನ್ನು ದೇವರು ಅಂತಾರೆ ಆದರೆ ತನ್ನ ಹೆತ್ತ ಮಗುವನ್ನೇ ರಾ’ಕ್ಷಸಿಯಂತೆ ಹಿಂ’ಸೆ ಮಾಡುವ ಈ ತಾಯಿ ನಿಜಕ್ಕೂ ಅಮ್ಮ ಎನ್ನುವ ಪದಕ್ಕೆ ಅಪಮಾನ ಮಾಡುವಂತೆ ನಡೆದುಕೊಂಡಿದ್ದಾಳೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •