ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಕ್ರೈ’ಮ್ ಸ್ಟೋ’ರಿಗಳನ್ನು ಕ್ರೈ’ಮ್ ಡೈ’ರಿ’ಗಳಲ್ಲಿ ಹಲವು ರೀತಿಯ ಘ’ಟನೆಗಳನ್ನ ನೋಡಿರುತ್ತೇವೆ.. ಆಸ್ತಿಗಾಗಿ ಗಂಡ ಹೆಂಡತಿಯನ್ನ ಸಾ’ಯಿಸುವುದು ಹೆಂಡತಿ ತನ್ನ ಪ್ರೀಯತಮನಿಗಾಗಿ ಗಂಡನನ್ನ ಸಾ’ಯಿಸುವುದನ್ನ ನೋಡಿರುತ್ತೇವೆ.. ಆದರೆ ಈ ಮಹಿಳೆ ಮಾತ್ರ ತನ್ನ ಗಂಡನ ದೇಶದ ಒಂದು ಅಂ’ಗವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಳು.. ಅದಕ್ಕೆ ಕಾರಣ ತಿಳಿದ ಪೊಲೀಸರು ಕೂಡ ಒಂದು ಕ್ಷಣ ಬೆಚ್ಚಿಬಿದ್ದರು, ಅಷ್ಟಕ್ಕೂ ಈ ಮಹಿಳೆ ತನ್ನ ಗಂಡನ ಯಾವ ಅಂ’ಗವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಳು ಯಾಕೆ ಗೊತ್ತಾ? ಅದರ ಸಂಪುರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಮಹಿಳೆಯ ಹೆಸರು ಶ್ವೇತ ಅಂತ.. ಈಕೆ ಕಂಸ್ಟ್ರಕ್ಷನ್ ಕಂಪನಿಯಲ್ಲಿ HR‌ ಆಗಿ ಕೆಲಸ ಮಾಡುತ್ತಿದ್ದಳು.

Husband

ನಂತರ ಆ ಕಂಪನಿಯ ಓನರ್ ಆದಾ ಅಮಿತ್ ಮಿಶ್ರಾರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವನನ್ನು ಮದುವೆ ಆದಳು.. ಮದುವೆಯಾಗಿ ಎರಡು ವರ್ಷಗಳು ಕಳೆಯುತ್ತಿದ್ದಂತೆ ತನ್ನ ಕುಟುಂಬದ ಡಾಕ್ಟರ್ ನೊಂದಿಗೆ ಅ’ನೈತಿಕ ಸಂಬಂಧ ಇಟ್ಟಿಕೊಳ್ಳುತ್ತಾಳೆ. ಆಗ ಡಾಕ್ಟರ್ ಮತ್ತು ಈ ಮಹಿಳೆ‌ ಇಬ್ಬರು ಸೇರಿ ಗಂಡನನ್ನು‌ ಮು’ಗಿಸಿ ಬೀಡುತ್ತಾರೆ.. ನಂತರ ಆ ಮಹಿಳೆ ಹೋಗಿ ಪೊಲೀಸ್ ಠಾಣೆಯಲ್ಲಿ ಮೀ’ಸಿಂಗ್ ಕಂ’ಪ್ಲೇಂ’ಟ್ ಕೂಡ ನೀಡಿದರು.. ಆಗ ಪೊಲೀಸ್ ಅಧಿಕಾರಿಗಳು ಮಹಿಳೆಯ ವಾಟ್ಸಾಪ್ ಮಸಾಜ್ ಕಾಲ್ ಡೀಟೈಲ್ಸ್ ಮೂಲಕ ಇವಳ ಹಾಗ ಡಾಕ್ಟರ್ ನಡುವಿನ ಸಂಬಂಧವನ್ನು ಹೋರ ತೆಗೆಯುತ್ತಾರೆ.. ಇನ್ನೂ ಇದ್ದಾದ ಮೇಲೆ ಮಹಿಳೆ ಮತ್ತು ಡಾಕ್ಟರ್ ಮಾಡಿದ ಎಲ್ಲಾ ತ’ಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ, ಮತ್ತು ತನ್ನ ಗಂಡನ ದೇಹವನ್ನು ಮನೆಯ ಹಿಂಭಾಗದಲ್ಲಿ ಉ’ತ್ತು ಹಾಕಿದರು..ಆದರ ವ್ಯಕ್ತಿಯ ದೇಹವನ್ನು ಹೋರ ತೆಗೆದ ಪೊಲೀಸರಿಗೆ ಕಾದಿತ್ತು ಮತ್ತೊಂದು ಆಶ್ಚರ್ಯ ಕರಸಂಗತಿ.. ಅದೇನೆಂದರೆ ತನ್ನ ಗಂಡನ ದೇ’ಹದ ಭಾಗಗಳಲ್ಲಿ ಹೆಬ್ಬೆರಳುಗಳು ಇರಲಿಲ್ಲ.. ಆದ್ಯಕ್ಕೆ‌ ಅಂದರೆ ತನ್ನ ಗಂಡನ ಹೆಬ್ಬೆರಳು ಕೊ’ಳೆಯದ ಹಾಗೇ ಲಿ’ಕ್ವಿಡ್ ‌ನಲ್ಲಿ ಹಾಕಿ ಬ್ಯಾಂಕ್ ನ್ನ ಲಾಕರ್ ನಲ್ಲಿ ಇಟ್ಟಿದ್ದಳು.. ತನ್ನ ಗಂಡನ ಲ್ಯಾಪ್ ಟಾಪ್ ನ್ನ ಹಣಕಾಸು ವ್ಯವಹಾರಗಳು ಎಲ್ಲವನ್ನೂ ಕೂಡ ಪೀಗರ್ ಪ್ರಿಂಟ್ ಸಹಾಯದಿಂದ ಓಪನ್ ಮಾಡಬೇಕಿತ್ತು.. ಆದರೆ ಈ ವಿಷಯದ ಬಗ್ಗೆ ಪೊಲೀಸರಿಗೆ ಅ’ನುಮಾನ ಬರುತ್ತದೆ ಎಂದು ಬ್ಯಾಂಕ್ ನಲ್ಲಿ ಇಟ್ಟಿದ್ದಳು.. ನೋಡಿದ್ರಲ್ಲ ಸ್ನೇಹಿತರೆ ಒಳ್ಳೆಯ ಗಂಡ ಆಸ್ತಿ ಇದ್ದರೂ ಕೂಡ ತನ್ನ ಚ’ಫಲಕ್ಕಾಗಿ ಬೇರೊಬ್ಬ ಪುರುಷನ ಸಂಗ ಮಾಡಿ ತನ್ನ ಜೀವನ ಹಾಳು ಮಾಡಿಕೊಂಡಳು ಈ ಮಹಿಳೆ. ಈ ಮಹಿಳೆ ಮಾಡಿದೆ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •