ನಮಸ್ತೆ ಗೆಳೆಯರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಪ್ರತಿಯೊಂದು ಮಹಿಳೆಗೂ ಕೂಡ ವಿಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಆದರೆ ತಮ್ಮದೇ ಆದ ಶೈಲಿಯಲ್ಲಿ ತಮ್ಮದೇಯಾದ ವಿಚಾರ ಭಾವನೆಯಲ್ಲಿ ಇರುತ್ತಾರೆ ಹಾಗೆಯೇ ಹೆಣ್ಣಿನ ಮರ್ಮವನ್ನು ಯಾರು ಕೂಡ ತಿಳಿಯಲು ಸಾಧ್ಯವಿಲ್ಲ ಮೀನಿನ ಹೆಜ್ಜೆಯನ್ನು ಕಂಡುಹಿಡಿಯಬಹುದು ಆದರೆ ಹೆಣ್ಣಿನ ಮರ್ಮವನ್ನು ಖಂಡಿತವಾಗ್ಲೂ ತಿಳಿಯುವುದು ಸಾಧ್ಯವಿಲ್ಲ ಎಂಬ ಗಾದೆ ಮಾತಿದೆ.ತಮ್ಮ ಗಂಡನಿಂದ ಯಾವ 5 ವಿಷಯಗಳು ಮುಚ್ಚಿಡುತ್ತಾರೆ. ತನ್ನ ಗಂಡನಿಗೆ 5 ವಿಷಯಗಳು ಹೇಳುವುದು ಸರಿಯಲ್ಲ ಎಂದು ತಿಳಿದುಕೊಂಡಿರುತ್ತಾರೆ ಗೆಳೆಯರೇ ನಮ್ಮ ಧರ್ಮದಲ್ಲಿ ಮಗು ಎಂಬುದು ಹದಿನಾರು ಸಂಸ್ಕಾರ ಗಳಲ್ಲಿ ಒಂದಾಗಿದೆ. ವೈವಾಹಿಕ ಜೀವನದಲ್ಲಿ ಗಂಡ-ಹೆಂಡತಿಯ ಸುಖದುಃಖಗಳನ್ನು ಒಬ್ಬರಿಗೆ ಒಬ್ಬರು ಹಂಚಿಕೊಳ್ಳಬೇಕು ಹೀಗೆ ಮಾಡು
ವುದರಿಂದ ಒಬ್ಬರಲ್ಲ ಒಬ್ಬರು ಪ್ರೀತಿ ಸುವುದು ಹೆಚ್ಚುತ್ತದೆ ಸಂಬಂಧಗ ಳು ಮತ್ತಷ್ಟು ಗಟ್ಟಿಯಾಗುತ್ತದೆ ಆದರೆ ಪ್ರಾಚೀನ ಕಾಲದಿಂದಲೂ

ಅರ್ಥಮಾಡಿಕೊಳ್ಳಲು ತುಂಬಾ ಕಷ್ಟಕರ ವಾಗಿದೆ.ದೇವಾನುದೇವತೆಗ ಳು ಮಾತ್ರವಲ್ಲದೆ ಹಾಗಾಗಿ ಮಹಾಜ್ಞಾನಿ ಋಷಿಮುನಿಗಳು ಯಾವಾಗ ಏನು ನಡೆಯುತ್ತದೆ ಎಂದುಕಂಡುಹಿಡಿ ಯೋದು ಸಾಧ್ಯವಾಗುವುದಿಲ್ಲ. ಹೆಂಗಸರನ್ನು ಮನಸ್ಸಿನ ಮಾತುಗಳನ್ನು ಹೆಂಗಸರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು ನಮಗೆಲ್ಲ ಗೊತ್ತೇ ಇದೆ ಮಹಿಳೆಯರಿಗೆ ಯುಧಿಷ್ಠಿರ ಶಾಪವಿದೆ ಮಹಿಳೆಯರು ಯಾವುದೇ ಒಂದು ಮಾತುಗಳನ್ನು ತಮ್ಮ ಹೊಟ್ಟೆಯಲ್ಲಿ ಮುಚ್ಚಿಡಲು ಸಾಧ್ಯವಿಲ್ಲ ಎಂದು ಯಾವುದೇ ದೊಡ್ಡ ರಹಸ್ಯ ವಿರಲಿ ಎಳೆಯಂತೆ ಬಿಟ್ಟು ಬಿಡುತ್ತಾರೆ ಆಮೇಲೆ ಪಶ್ಚಾತ್ತಾಪ ಪಡುತ್ತಾರೆ. ಈಗಿನ ಮಹಿಳೆಯರು ತಮ್ಮ ಗಂಡನಿಂದ ಮುಚ್ಚಿಡು ವಂತಹ ಮತ್ತು ಮರೆಮಾಚು ಅಂತಹ ಕೆಲವು ವಿಷಯಗಳು ಇಂತಹ ವಿಷಯಗಳ ಬಗ್ಗೆ ಯೋಚನೆ ಮಾಡುವುದಿಲ್ಲ.ಹೆಚ್ಚಿನ ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •