ತನ್ನ ಕಿವಿ ಕತ್ತರಿಸಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಮೈಲಾರಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಗಾಂಧಿನಗರದವರು ಎಂದು ಮಾಧ್ಯಮ ಮೂಲಕ ಈಗಷ್ಟೇ ತಿಳಿದುಬಂದಿದೆ. ಹೌದು ಅದೇ ಚಳ್ಳಕೆರೆಯ ಹೇಮಾ ಎನ್ನುವ ಯುವತಿಯನ್ನು ಮೈಲಾರಿ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಬಳಿಕ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣಕ್ಕಾಗಿ ಮತ್ತು ಇತ್ತೀಚಿಗಷ್ಟೇ ತನ್ನ ಪತ್ನಿ ಇನ್ನೊಬ್ಬ ಯುವಕನ ಜೊತೆ ಓಡಾಡುವುದನ್ನ ಖಂಡಿಸಿದ್ದಾನೆ.

ಹಾಗೆ ಹೆಂಡತಿಯ ಮೇಲೆ ಶಂಕಿಸಿ, ಇದನ್ನು ಮಾಡಬೇಡ ಇಲ್ಲಿಗೆ ಬಿಟ್ಟುಬಿಡು, ನೋಡಿದವರು ಏನು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವಂತೆ ಮೈಲಾರಿ ತನ್ನ ಪತ್ನಿ ಹೇಮಾಗೆ ಸಮಾಧಾನದ ರೀತಿಯಲ್ಲಿ ಬುದ್ಧಿವಾದ ಹೇಳಿದ್ದನಂತೆ.ಇದೇ ಹಿನ್ನೆಲೆಯಲ್ಲಿ ಈತನ ಹೆಂಡತಿ ಮತ್ತು ಹೆಂಡತಿಯ ತಮ್ಮ ಹಾಗು ಹೆಂಡತಿಯ ತಾಯಿ ಎನ್ ಮಾಡಿದರು ಗೊತ್ತಾ..? ನೀವೇ ಒಂದು ಬಾರಿ ಇಲ್ಲಿರುವ ವಿಡಿಯೋ ನೋಡಿ ಬಿಡಿ.

ತನ್ನ ಪತಿ ಕಿವಿಯನ್ನು ಹೇಗೆ ಕತ್ತರಿಸಿ ಹಲ್ಲೆ ಮಾಡಿದ್ದಾರೆ ಈ ಹೇಮಾ ಎಂದು ನಿಮಗೆ ಗೊತ್ತಾಗುತ್ತದೆ. ಹಾಗೆ ಈ ಕುರಿತು ಮೈಲಾರಿ ಪೊಲೀಸ್ ಠಾಣೆ ಮೆಟ್ಟಿಲೇರಿ, ಇವರ ವಿರುದ್ಧ ದೂರು ದಾಖಲಿಸಿದ್ದಾನಂತೆ. ಈ ಕುರಿತು ತನಿಖೆ ನಡೆಯಬೇಕಿದೆ. ಹೌದು ಈ ವಿಡಿಯೋ ನೋಡಿ. ಈ ಮಹಿಳೆ ಮಾಡಿದ್ದು ಎಷ್ಟು ಸರಿಯಾ ತಪ್ಪಾ ಎಂದು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •