ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾ ಎಂದರೆ ಎಷ್ಟು ಪವರ್ಫುಲ್ ಅಂತ ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ಕಾರಣ ಇಂದಿನ ಜನರೇಶನ್ ಎಷ್ಟರ ಮಟ್ಟಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿಬಿಟ್ಟಿದೆ ಎಂದರೆ, ಒಂದು ದಿನ ಬಿಟ್ಟಿರಲಾಗದಷ್ಟು ಇದು ಎಲ್ಲರನ್ನು ತನ್ನತ್ತ ಸೆಳೆದುಕೊಂಡಿದೆ.  ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫನ್ನಿ ಮೊಮೆಂಟ್ ಗಳನ್ನು ಮತ್ತು ಇನ್ನೂ ಕೆಲ ಕಾಮಿಡಿ ವಿಚಾರದಲ್ಲಿ ಕೆಲ ಯುವಕ ಯುವತಿಯರು ಸಕತ್ ವಿಡಿಯೋಗಳನ್ನು ಮಾಡುತ್ತಾ ಫ್ರ್ಯಾಂಕ್ ಮಾಡಲು ಹೋಗುತ್ತಾರೆ.

ಈಗಾಗಲೇ ನಮ್ಮ ದೇಶದಲ್ಲಿಯೇ ಈ ಫ್ರ್ಯಾಂಕ್ ತುಂಬಾ ಮುಂದೆ ಹೋಗಿದೆ. ಹೊರದೇಶದವರು ಕೂಡ ಫ್ರ್ಯಾಂಕ್ ಮಾಡುವುದರಲ್ಲಿ ತುಂಬಾ ಮುಂದೆ ಹೋಗಿ ಬಿಟ್ಟಿದ್ದಾರೆ. ಹೌದು ತುಂಬಾ ಅ’ಸ’ಹ್ಯವಾಗಿ ಪ್ರಾಂಕ್ ಹೆಸರಿನಲ್ಲಿ ಏನೇನೋ ಮಾಡಿ ಸಕ್ಕತ್ ಹಾ’ಟ್ ಹು’ಡುಗಿಯರನ್ನು ಇಟ್ಟುಕೊಂಡು ಯೂಟ್ಯೂಬ್ನಲ್ಲಿ ವೀಕ್ಷಣೆಗಳನ್ನು ಕೆಲ ಯೌಟ್ಯೂಬರ್ ಗಳು ಗಳಿಸಿಕೊಳ್ಳುತ್ತಿದ್ದಾರೆ. ಆದ್ರೆ ನಮ್ಮ ಕನ್ನಡದ  ಕೆಲ ಪ್ರತಿಭೆಗಳು, ನಮ್ಮ ಕರ್ನಾಟಕದಲ್ಲಿಯೂ ಕೂಡ ಫ್ರಾಂಕ್ ಮಾಡುತ್ತಾರೆ.

ಆದರೆ ಬೇರೆಯವರ ಹಾಗೆ ಅ’ಸ’ಹ್ಯವಾಗಿ, ಕೆಟ್ಟದಾಗಿ  ವಿಡಿಯೋಗಳನ್ನ ಮಾಡುವುದಿಲ್ಲ. ಯುವತಿಯರಿಗೆ ಯಾವುದೇ ರೀತಿ ತೊಂದರೆ ನೀಡುವುದಿಲ್ಲ, ಅಂತಹದ್ದೇ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ತುಂಬಾ ವೈರಲ್ ಆಗುತ್ತಿದೆ. ಕರ್ನಾಟಕದ ಒಬ್ಬ ಹುಡುಗ ಕಾಮಿಡಿ ನಿಟ್ಟಿನಲ್ಲಿ ಫ್ರಾಂಕ್ ಮಾಡಲು ಮುಂದಾಗಿದ್ದು, ರಸ್ತೆಯಲ್ಲಿ ಕಾಣುವ ಹುಡು’ಗಿಯರನ್ನ  ಹೊಗಳುತ್ತಾನೆ ಕಾಮೆಂಟ್ ಹಾಕುತ್ತಾನೆ. ತಕ್ಷಣ ಆ ಹು’ಡುಗಿಯರು ಹೇಗೆ ನಾ’ಚಿ’ಕೆ ಪಡುತ್ತಾರೆ, ಮತ್ತು ಯಾವ ರೀತಿಯ ರಿಯಾಕ್ಷನ್ ಕೊಡುತ್ತಾರೆ ಎಂದು ಇಲ್ಲಿರುವ ಈ ವಿಡಿಯೋ ನೋಡಿ, ನಿಮಗೆ ಹು’ಡು’ಗಿಯರು ಹೇಗೆ ನಾಚಿಕೆ ಪಟ್ಟುಕೊಳ್ತಾರೆ ಗೊತ್ತಾಗುತ್ತೆ. ಬಳಿಕ ಈ ವಿಡಿಯೋ ಇಷ್ಟವಾದರೆ, ತಪ್ಪದೇ ಶೇರ್ ಮಾಡಿ, ಹೊಸಬರಿಗೆ ಪ್ರೋತ್ಸಾಹ ನೀಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •