ಹೌದು ಅತ್ತ ಬಾಲಿವುಡ್ ನಲ್ಲಿ ಮಿಂಚಿದ್ದು, ಇದೀಗ ಅಡಲ್ಟ್ ಮನರಂಜನೆ ನೀಡುತ್ತಲಿರುವ ನಟಿ ಶೆರ್ಲಿನ್ ಚೋಪ್ರಾ ಅವರು, ಇತ್ತೀಚಿಗೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಒಂದು ಆರೋಪ ಮಾಡಿದ್ದರು. ತನ್ನೆದುರೆ  ಪ್ಯಾಂ’ಟ್ ಬಿಚ್ಚಿದ್ದರು ಎಂದು ಆರೋಪ ಮಾಡಿದ್ದರು. ಮತ್ತಂತದ್ದೇ ಈಗ ಒಂದು ಪ್ರಕರಣ ಮುಂಬೈನಲ್ಲಿರುವ ಪಂಚತಾರಾ ಹೋಟೆಲ್ ಇಂದಲೇ ವರದಿಯಾಗಿದೆ.ವೆಬ್ ಸೀರಿಸ್ ನಟಿಯ ಮೇಲೆ ಲೈಂ  *ಗಿಕ ದೌರ್ಜನ್ಯ ಮಾಡಲಾಗಿದೆ. ಮತ್ತು  ಶೌಚಾಲಯ ಒಂದರಲ್ಲಿ, ನಟಿ ಮೇಲೆ ಅ  *ತ್ಯಾಚಾರ ಎಸಗಿದ ಪ್ರಕರಣವೂ ಕೂಡ ಈಗ ದಾಖಲಾಗಿದೆ ಎನ್ನಲಾಗಿದೆ.

web series

ಹೊಟೆಲ್ ನಲ್ಲಿಯ 37ನೆ ಮಹಡಿಯಲ್ಲಿ ಈ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದ್ದು, ವೆಬ್ ಸೀರಿಸ್ ನ ಶೂಟಿಂಗ್ ನಲ್ಲಿ ನಟಿ ಭಾಗವಹಿಸಿದ್ದರು. ಇದೆ ಸಮಯ ನೋಡಿಕೊಂಡು, ಹೋಟೆಲ್ ನ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬಾತ ನೀ’ಚ ಕೆಲಸ ಮಾಡಿದ್ದಾನೆ. ನಟಿ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ್ದು, ಇದಅಲ್ಲದೇ ತನ್ನ ಶಿ  *ಶ್ನವನ್ನು ಆಕೆಯ ಎದುರೆ ಪ್ರದರ್ಶನ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಟಿ ಶೂಟಿಂಗ್ ಮುಗಿಸಿ ಬಟ್ಟೆ ಬದಲಾಯಿಸಲು, ರೆಸ್ಟ್ ರೂಮ್ ಗೆ ಹೋಗಿದ್ದಳು. ಅದೇ ಸಮಯದಲ್ಲಿಯೇ ಈತ ಹಿಂದಿನಿಂದ ಬಂದು ನಿಂತು, ಈಕೆನ ಹಿಡಿದುಕೊಂಡು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿ ಕೇಳಿಬಂದಿದೆ.

ಆತನಿಂದ ನಟಿ ತಪ್ಪಿಸಿಕೊಳ್ಳುವ ವೇಳೆಯೇ, ಆಕೆಯ ಎದುರೇ ಹ *ಸ್ತ ಮೈ *ಥು*ನ ಮಾಡಿಕೊಂಡಿದ್ದಾನೆ, ಇದೀಗ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆಯೇ, ಈತನ ವಿರುದ್ದ ಲೈಂ  *ಗಿಕ ದೌರ್ಜನ್ಯ ದೂರು ದಾಖಲಿಸಿದ್ದು ಶೀಘ್ರದಲ್ಲೇ ಆರೋಪಿಯನ್ನ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೌದು ಈ ವಿಷಯ ನಮಗೆ ಮಾಧ್ಯಮ ಒಂದರಿಂದ ತಿಳಿದುಬಂದಿದೆ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •