ಸಾಮಾನ್ಯವಾಗಿ ಬಹಳಷ್ಟು ಪುರುಷರು ಕೇಳುತ್ತಾರೆ ನಾವು ಎಷ್ಟು ಸಮಯದ ವರೆಗೆ ಮಿಲನವನ್ನು ನಡೆಸಬೇಕು ಅಂತ. ಕೆಲವರ ಅಭಿಪ್ರಾಯದ ಪ್ರಕಾರ ಐದು ನಿಮಿಷ, ಹತ್ತು ನಿಮಿಷ, ಮೂವತ್ತು ನಿಮಿಷ, ಒಂದು ಗಂಟೆ, ಎರಡು ಗಂಟೆ, ಅಥವಾ ಮೂರು ಗಂಟೆ ಅಂತ ಹೇಳುತ್ತಾರೆ. ಆದರೆ ಯಾವುದು ಸರಿಯಾದ ಸಮಯ ಯಾವುದು ತಪ್ಪು ಸಮಯ ಎಂಬುದರ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಇಂದು ಆ ಒಂದು ವಿಚಾರದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಬಹಳಷ್ಟು ಜನರು ಹದಿ ಹರೆಯದವರು ಈ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಅಂತ ಹಲವರು ವಿಧಾನದಲ್ಲಿ ಹುಡುಕುತ್ತಾರೆ ಅದರ ಬಗ್ಗೆ ರಿಸರ್ಚ್ ಮಾಡುತ್ತಾರೆ ಆದರೆ ಅದರಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳು ಮತ್ತು ತಪ್ಪು ಮಾಹಿತಿಗಳು ಇರುತ್ತದೆ. ಇದರ ಬಗ್ಗೆ ಮಹಿಳೆಯರಿಗೂ ಕೂಡ ಸರಿಯಾಗಿ ತಿಳಿದಿರುವುದಿಲ್ಲ ಯಾವುದು.

ಸರಿಯಾದ ಅವಧಿ ಮಿಲನ ಮಹೋತ್ಸವವನ್ನು ನಡೆಸುವುದಕ್ಕೆ ಹಾಗೂ ಎಷ್ಟು ನಿಮಿಷ ಮಾಡಿದರೆ ಸರಿ ಅಂತ ತಿಳಿದಿರುವುದಿಲ್ಲ. ಈ ವಿಚಾರವನ್ನು ಸಾಮಾನ್ಯವಾಗಿ ನಾವು ಯಾರ ಬಳಿಯು ಕೂಡ ಕೇಳುವುದಕ್ಕೆ ಆಗುವುದಿಲ್ಲ ಇನ್ನೂ ಈ ಮಿಲನವನ್ನು ಸಂಸ್ಕೃತದಲ್ಲಿ ಸಂಭೋಗ್ ಎಂದು ಕರೆಯುತ್ತಾರೆ ಎಂದರೆ ಸಮಭಾಗ ಅಂತ ಅರ್ಥ. ಅಂದರೆ ಪತಿ ಪತ್ನಿ ಇಬ್ಬರೂ ಕೂಡ ಸಮ ಸುಖವನ್ನು ಪಡೆಯುವುದು ಎಂಬ ಅರ್ಥವನ್ನು ನೀಡುತ್ತದೆ. ಈ ಸಂಭೋಗದಲ್ಲಿ 99%ರಷ್ಟು ಭಾಗ ಮಹಿಳೆಯರಿಗೆ ಹೆಚ್ಚು ಸಂತೃಪ್ತಿ ಎಂಬುದು ದೊರೆಯುತ್ತದೆ. ಪುರುಷರು ತಮ್ಮ ಪತ್ನಿಗೆ ಎಷ್ಟು ಸಮಯ ಸಂಭೋಗ ಮಾಡಿದರೆ ಅವರಿಗೆ ತೃಪ್ತಿ ದೊರೆಯುತ್ತದೆ ಎಂಬುದರ ಆಧಾರದ ಮೇಲೆ ಈ ಸಮಯವನ್ನು ನಿರ್ಧಾರವಾಗುತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •