ಆಘಾತಕಾರಿಯೆಂದರೆ ಸಿಡಿಲು ಬಡಿಯುವಾಗ ಮಳೆ ಬರುವ ಮುನ್ಸೂಚನೆಯೇನು ಇರಲಿಲ್ಲ. ಮೋಡವು ಸಹ ಸ್ಪಷ್ಟವಾಗಿತ್ತು. ಇದೇ ವೇಳೆ ಜ್ನಾಮ್ಯಾ ಟ್ರಾಡಾ ಫುಟ್​ಬಾಲ್​ ಕ್ಲಬ್​ನಿಂದ ತರಬೇತಿ ನಡೆಯುತ್ತಿತ್ತು. ಇದೇ ವೇಳೆ ಇವಾನ್​ಗೆ ಸಿಡಿಲು ಬಡಿದಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಪೆನಾಲ್ಟಿ ಏರಿಯಾದ ಕೊನೆಯಿಂದ ಬಾಲನ್ನು ಇವಾನ್​ ಒದೆಯುತ್ತಾನೆ. ತಕ್ಷಣವೇ ಆತನಿಗೆ ಸಿಡಿಲು ಬಡಿಯುತ್ತದೆ. ನೆಲದಲ್ಲೇ ಕುಸಿದು ಬೀಳುವ ಆತನನ್ನು ನೋಡಿ ಕೋಚ್​ ಮತ್ತು ತಂಡದ ಸಹ ಆಟಗಾರರು ಧಾವಿಸಿಬರುವುದು ವಿಡಿಯೋದಲ್ಲಿ ದಾಖಲಾಗಿದೆ.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •