ಸಂಸತ್ತಿನ ಯಾವುದೇ ರೀತಿಯ ಪೂಜೆಗಳ ಬಗ್ಗೆ ತಿಳಿಸಿ ಕೊಡುತ್ತಿಲ್ಲ ನಮ್ಮಲ್ಲಿರುವ ಕೆಲವು ಸಂಪ್ರದಾಯ ಬಗ್ಗೆ ತಿಳಿಸುತ್ತೇವೆ. ಅನ್ಕೊಂಡಿದ್ದೀನಿ ಅಂದ್ರೆ ಏನಪ್ಪಾ ಅಂತ ನಾವು ಹೆಣ್ಣುಮಕ್ಕಳಿಗೆ ತವರು ಮನೆ ಅಂದರೆ ತುಂಬಾನೇ ಪ್ರೀತಿ ಇರುತ್ತೆ ನಾನಿವತ್ತು ತವರು ಮನೆಗೆ ಸಂಬಂಧಪಟ್ಟಂತೆ ಇವತ್ತು ವಿಡಿಯೋ ಮಾಡ್ತಾ ಇದ್ದೀನಿ ಅಂದ್ರೆ ತವರು ಮನೆಗೆ ಹೋದಾಗ ಏನನ್ನು ತೆಗೆದುಕೊಂಡು ಬರಬೇಕು ಏನನ್ನು ತೆಗೆದುಕೊಂಡು ಬರಬಾರದು ಇತರ ವಿಷಯಗಳು ನನಗೆ ಗೊತ್ತಿರುವ ಮಾಹಿತಿ ಕೊಡಬೇಕು ಅನ್ಕೊಂಡಿದ್ದೆ ತುಂಬಾ ಜನಕ್ಕೆ ತುಂಬಾ ಗೊತ್ತಿರುತ್ತೆ ಏನನ್ನ ತರ ಬೇಕು ಎನ್ನನ್ನು ತರಬಾರದು ಅಂತ ಹೇಳಿ ನೋಡೋಣ . ಮೊದಲು ಅಂತಂದ್ರೆ ತವರುಮನೆಯಿಂದ ಅಂತ ಹೇಳಿ ಏನಪ್ಪಾಂದ್ರೆ ತರಬೇಕು ಮೊದಲು ಅರಿಸಿನ-ಕುಂಕುಮ ಕೊಟ್ಟು

ಸೀರೆ ಬಳೆ ಎಲ್ಲಾ ಕೊಟ್ಟು ಮಾಡ್ಲಕ್ಕಿ ಕೊಟ್ಟ ಮಡಿಲು ತುಂಬುತ್ತಾರೆ ಅದು ತುಂಬಾನೇ ಶ್ರೇಷ್ಠ. ಶ್ರೇಷ್ಠವಾದದ್ದು ಅದರಲ್ಲಿ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆದು ಅದನ್ನು ಬಳಸಿಕೊಂಡು ತೆಗೆದುಕೊಂಡರೆ ತುಂಬಾನೆ ಒಳ್ಳೆಯದು . ಕಾಯಿಯನ್ನು ತೆಗೆದುಕೊಳ್ಳಬೇಕಾದರೆ ಜೋಡಿ ಕಾಯಿಯನ್ನು ತೆಗೆದುಕೊಂಡರೆ ಅದು ತುಂಬಾನೆ ಒಳ್ಳೆಯದು ಹಾಗೂ ಒಂದು ಪಕ್ಷದಲ್ಲಿ ಕಾಯಿ ಇಲ್ಲಪ್ಪ ಅಂದ್ರೆ ತಾಂಬೂಲ ಅಂತಾರಲ್ಲ ಸಿಪ್ಪೆ ಸುಲಿದಲಿ ತೆಗೆದುಕೊಂಡು ಬರಬೇಕು ತವರು ಮನೆಯಿಂದ ಗಂಡನ ಮನೆಗೆ ಬರಬೇಕಾದರೆ ಪೂರ್ಣ ತಾಂಬೂಲವನ್ನು ತೆಗೆದುಕೊಳ್ಳಬೇಕು ಕೆಂಪಿನ ಸುಳಿಯದೇ ಹಾಗೆ ಇರುವಂತಹ ಕಾಯಿಯನ್ನು ಮಡಲಕ್ಕಿ ಜೊತೆ ತೆಗೆದುಕೊಂಡು ಬರಬೇಕು ಇಂತಹ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •