ಕನಿಷ್ಠ 21 ವರ್ಷ ಹಾಗೂ ಗರಿಷ್ಠ 55 ವರ್ಷದ ಒಳಗಿನ ಅಭ್ಯರ್ಥಿಗಳು ಈ ಒಂದು ಯೋಜನೆಯನ್ನು ಪಡೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ, ಯಾವುದೇ ವರ್ಗದ ತಾರತಮ್ಯ ಇರುವುದಿಲ್ಲ ವಾರ್ಷಿಕ ಆದಾಯ 5 ಲಕ್ಷದ ಒಳಗೆ ಇರಬೇಕು, ಎಸ್ಸಿ, ಎಸ್ಟಿ ಸಾಮಾನ್ಯ ವರ್ಗ, 2ಎ, 2ಬಿ, ಪ್ರವರ್ಗ ಮತ್ತು ಜನರಲ್ ಕ್ಯಾಟಗಿರಿ ವರ್ಗದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಬೇಕಾಗುವ ದಾಖಲಾತಿಗಳು ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಹಾಗೂ ಕ್ಯಾಸ್ಟ್ ಮತ್ತು ಇನ್ ಕಮ್ ಸರ್ಟಿಫಿಕೇಟ್, ಎರಡು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಇದ್ದರೆ ಸಾಕು.
2021 ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇಂದೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ…