ಗಂಗೆಯಂತೆ ಪವಿ’ತ್ರವಾಗಿರುವ ಐದು ಅಕ್ಷರಗಳ ಹುಡು’ಗಿಯರ ಬಗ್ಗೆ ಹೇಳುವುದಾದರೆ ಜ್ಯೋತಿಷ್ಯ ಗ್ರಂಥದಲ್ಲಿ ಹೆಣ್ಣುಮಕ್ಕಳು ಯಾವ ರೀತಿ ಇದ್ದರೆ ಪ’ವಿತ್ರರು ಮತ್ತು ಹೆಣ್ಣುಮಕ್ಕಳು ಯಾವ ರೀತಿ ಮನಸನ್ನ ಬದಲಾಯಿಸುತ್ತಾರೆ ಎಂದು ಹೇಳುವುದಕ್ಕೆ ಜ್ಯೋತಿಷ್ಯ ಗ್ರಂಥ ದಿಂದಲೂ ಕೂಡ ಆಗಿಲ್ಲ ಸಾಕ್ಷಾತ್ ಪರಮಾತ್ಮನೇ ಹೆಣ್ಣು ದೇ’ವತೆಗಳ ಮನಸನ್ನ ಅರಿಯುವುದಕ್ಕೆ ಕಷ್ಟಪಟ್ಟಿದ್ದಾರೆ ಆದ್ದರಿಂದ ಹೆಣ್ಣು ಮಕ್ಕಳು ಯಾವ ರೀತಿ ಇರುತ್ತಾರೆ ಯಾವ ಕ್ಷಣದಲ್ಲಿ

ಅವರ ಮನಸ್ಸಿನಲ್ಲಿ ಏನು ಓಡುತ್ತಿರುತ್ತದೆ ಎಂದು ಹೇಳುವುದು ತುಂಬಾ ಕಷ್ಟಕರವಾಗಿರುತ್ತದೆ ಆದರೆ ಕೆಲವೊಂದು ಹು’ಡುಗಿಯರು ತುಂಬಾ ನೀರಿನಂತೆ ಶುದ್ಧರಾಗಿದ್ದಾರೆ ಕೆಲವೊಬ್ಬರು ತುಂಬಾ ಚಾಲಾಕಿ ಆಗಿರುತ್ತಾರೆ ಅವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ ಆಗಂತ ಹೆ’ಣ್ಣುಮಕ್ಕಳು ಬಗ್ಗೆ ಕೆಟ್ಟದಾಗಿ ಹೇಳುತ್ತಿಲ್ಲ ಎಲ್ಲರೂ ಒಳ್ಳೆಯವರೇ ಆದರೆ ಕೆಲವರ ಸ್ವಭಾವ ಗುಣ ವ್ಯತ್ಯಾಸವಾಗುತ್ತದೆ ಅಷ್ಟೇ ಜ್ಯೋತಿಷ್ಯ ಚಾಣಕ್ಯ ಗ್ರಂಥದಲ್ಲಿ ಹೆಣ್ಣುಮಕ್ಕಳು ಯಾವ ಹೆಸರಿನಿಂದ ಬಂದರೆ ಅವರು ಗಂಗೆಯಷ್ಟೇ ಪ’ವಿತ್ರವಾಗಿರುತ್ತದೆ ಯಾವ ರೀತಿ ಜೀವನವನ್ನು ನಡೆಸುತ್ತಾರೆ ಎಂದುಹೇಳುವುದಾದರೆ

ಮೊದಲನೆಯದಾಗಿ ಬಿ ಅಕ್ಷರದಿಂದ ಬರುವಂತಹ ಹೆಣ್ಣು ಮಕ್ಕಳು ತುಂಬಾ ಶುದ್ಧರಾಗಿರುತ್ತಾರೆ ಮತ್ತು ಪ’ವಿತ್ರವಾಗಿರುತ್ತದೆ ಇವರು ಯಾವುದೇ ಕಷ್ಟ ಬಂದರೂ ಕೂಡ ತನ್ನ ಗಂಡನ ಬಿಟ್ಟು ಹೋಗುವುದಿಲ್ಲ ಅವರು ಕಷ್ಟವನ್ನು ಹೆದರಿಸುತ್ತಾರೆ ಜೀವನವನ್ನು ಕೋಮಲವಾಗಿ ನಡೆಸುತ್ತಾರೆ.ಎರಡನೆಯದಾಗಿ ಎನ್ ಅಕ್ಷರದಿಂದ ಬರುವ ಹೆಣ್ಣು ಮಕ್ಕಳು ಯಾವಾಗಲೂ ಪ್ರೀತಿಯಿಂದ ಸಲಿ’ಗೆಯಿಂದ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾ ಒಳ್ಳೆಯ ಮನಸ್ಸಿನಿಂದ ಇರುತ್ತಾರೆ ಇವರು ಕೂಡ ನೀರಿನಷ್ಟೇ ಪವಿತ್ರ ರಾಗಿರುತ್ತಾರೆ ಮತ್ತು ಇವರು ಕುಟುಂಬದವರಿಗೆ ಯಾವುದೇ ಕಷ್ಟ ಬಂದರೂ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ

ಮೂರನೆಯದ್ದು ಪಿ ಅಕ್ಷರದಿಂದ ಬರುವಂತಹ ಹುಡುಗಿಯರು ಇವರು ತಮ್ಮ ಕುಟುಂಬದ ಜೀವನವನ್ನ ಚೆನ್ನಾಗಿ ನಡೆಸಿಕೊಳ್ಳುವ ಹೋಗುವುದಕ್ಕೆ ಮುಂದಾಗುತ್ತಾರೆ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ ಇವರು ಎಲ್ಲರನ್ನು ಚೆನ್ನಾಗಿ ಗಮನಿಸುತ್ತಾರೆ ಮತ್ತು ಅವರು ದೊಡ್ಡವರು ಚಿಕ್ಕವರು ಎಲ್ಲರಿಗೂ ಸಮನಾಗಿ ನೋಡಿ ಒಂದೇ ತರಹ ಸಮಾನತೆಯನ್ನು ಕೊಡುತ್ತಾರೆ ನಾಲ್ಕನೆಯದು ಬಿ ಅಕ್ಷರದಿಂದ ಬರುವ ಹೆಣ್ಣು ಮಕ್ಕಳು ಇವರು

ಸ್ವಲ್ಪ ನಾಚಿಕೆ ಸ್ವಭಾವದವರಾಗಿರುತ್ತಾರೆ ಅವರ ಮನೆತನದ ಘನತೆ ಗೌರವಕ್ಕೆ ಯಾವಾಗಲೂ ಮೊದಲ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಇವರು ಯಾರಿಗೂ ದುಃಖವನ್ನ ಕೊಡುವುದಿಲ್ಲ ಎಲ್ಲರ ಜೊತೆ ಖುಷಿಖುಷಿಯಾಗಿ ಇರುವುದಕ್ಕೆ ಇಷ್ಟಪಡುತ್ತಾರೆ ಐದನೆಯದು ವೈ ಅಕ್ಷರದಿಂದ ಬರುವ ಹೆಣ್ಣು ಮಕ್ಕಳು ಇವರು ಇನ್ನೊಬ್ಬರಿಗಿಂತ ತುಂಬಾ ವಿಭಿನ್ನವಾಗಿ ಇರುತ್ತಾರೆ ಮತ್ತು ಎಲ್ಲರ ಜೊತೆ ತುಂಬಾ ನೀಟಾಗಿ ಸ್ವಚ್ಛಂದವಾಗಿ ಮಾತನಾಡುತ್ತಾರೆ ಈ ಹೆಸರಿನ ಅಕ್ಷರ ಬರುವುದು ಕಡಿಮೆ ಇದ್ದರೂ ಕೂಡ ಇವರು ತುಂಬಾ ಒಳ್ಳೆಯವರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •