ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಹಿಂದೂ ಧಾರ್ಮಿಕ ವಿಚಾರಗಳ ಹಬ್ಬಗಳ ಪೈಕಿ ಹೋಲಿ ಹಬ್ಬ ಕೂಡ ಒಂದು ಶ್ರೇಷ್ಠವಾದ ಹಬ್ಬ ಎಂಬುದಾಗಿ ಕರೆಯಲಾಗುತ್ತದೆ. ಮತ್ತು ಈ ಹಬ್ಬದಲ್ಲಿ ಇಡೀ ದೇಶದ ಜನತೆ ಒಂದು ಸಂಭ್ರಮದ, ಸಂತಸಮಯ ವಾತಾವರಣ ಸೃಷ್ಟಿ ಮಾಡಿ, ಈ ಹಬ್ಬವನ್ನು ಚೆನ್ನಾಗಿ ಆಚರಿಸುತ್ತಾರೆ. ಅಂದಹಾಗೆ ಕೆಲವು ಪ್ರದೇಶಗಳ ಕಡೆ ತಮ್ಮ ಹಿರಿಯರು ಹೇಳಿಕೊಟ್ಟ ರೀತಿಯೇ,

ತಮ್ಮಿಷ್ಟದ ಹಬ್ಬಗಳನ್ನು ವಿಶೇಷವಾಗಿ ಆಚರಣೆ ಮಾಡುವುದು ಸಹಜ.ಮತ್ತು ಅವರವರ ಆಲೋಚನೆಗೆ ತಕ್ಕಹಾಗೆ, ಅವರವರ ಸಂಪ್ರದಾಯಕ ಪದ್ಧತಿಗಳನ್ನು ಅನುಸರಿಸಿ, ತುಂಬಾ ವಿಭಿನ್ನವಾಗಿ ಹಬ್ಬಗಳ ಆಚರಣೆ ಮಾಡುವುದು ಕೂಡ ಕೆಲವು ಕಡೆ ನಡೆಯುತ್ತದೆ. ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ಸಕತ್ ವಿಡಿಯೋ ಕಂಡುಬಂದಿದ್ದು, ಸದ್ಯ ಈ ವಿಡಿಯೊದಲಿ, ಹೆಣ್ಣುಮಕ್ಕಳು ಗಂಡುಮಕ್ಕಳು ಯಾವ ರೀತಿ ಹಬ್ಬವನ್ನು ಆಚರಿಸುತ್ತಾರೆ ನೋಡಿ.

ಮತ್ತು ಯಾವ ರೀತಿಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ ಎಂಬುದನ್ನು ಕೂಡ ನೋಡಿ.ಬಳಿಕ ಇವರ ಈ ರೀತಿಯ ಸಂಭ್ರಮದ ಹಬ್ಬದ ಆಚರಣೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಹಾಗೆ ಈ ವಿಡಿಯೋ ಸದ್ಯ ತುಂಬಾ ವೈರಲ್ ಆಗುತ್ತಿದೆ ಎನ್ನಲಾಗಿದೆ. ಈ ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ವಿಡಿಯೋ ಬಗ್ಗೆ ತಪ್ಪದೆ ಕಮೆಂಟ್ ಮಾಡಿ ಧನ್ಯವಾದಗಳು…

https://www.youtube.com/watch?v=Bymy91RJYTk

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •