ಸ್ನೇಹಿತರೆ ಮಾಧ್ಯಮ ಮೂಲಕ ಇತ್ತೀಚಿಗೆ ಒಂದು ಮನಕಲಕುವ ಘಟನೆಯ ವಿಚಾರ ತಿಳಿದು ಬಂದಿದ್ದು, ಚಿಕ್ಕಮಗಳೂರಿನ ಒಂದು ಲವ್ ಸ್ಟೋರಿ ವಿಚಾರ ಹೊರಬಿದ್ದಿತು. ಇವರಿಬ್ಬರ ಅಗಾಧ ಪ್ರೀತಿ ನೋಡಿ ನೋಡುಗರು ಕಣ್ಣಲ್ಲಿ ನೀರು ತರಿಸಿದ್ದು ನಿಜ. ಹೌದು ಆರು ವರ್ಷದ ಪ್ರೀತಿ ಮಾಡುತ್ತಾ ಬಂದಿದ್ದು, ಇದ್ದಕಿದ್ದಂತೆ  ತನ್ನ ಪ್ರಿಯತಮೆ ಕನಡೆಯುವ ಶಕ್ತಿ ಕಳೆದುಕೊಂಡರು, ಕಾಲು ಸ್ವಾಧೀನ ಕಳೆದುಕೊಂಡು 2 ವರ್ಷ ಆದ್ರೂ ಕುಗ್ಗದ ಮನು ಎಂಬ ಯುವಕ ನಿನಗೆ ಕಾಲು ಸ್ವಾಧೀನ ಇಲ್ಲದಿದ್ದರೂ ಪರವಾಗಿಲ್ಲ, ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದನಂತೆ.

Holy

ಹಾಗೆ ಸ್ವಪ್ನ ಕೂಡ ನನ್ನ ಮದುವೆಯಾಗಿ ಏನು ಸುಖ ಅನುಭವಿಸುತ್ತಿಯ ಬೇರೆ ಹುಡುಗಿಯನ್ನ ಮದುವೆ ಮಾಡಿಕೊಂಡು ಚೆನ್ನಾಗಿರು ಎಂದು ಹೇಳಿದರು ,ಈಕೆ ಮಾತು ಕೇಳದೆ ನಿನ್ನನ್ನೇ ಮದುವೆ ಆಗುತ್ತೆನೆ ಎಂದಿದ್ದಾರೆ. ಹೌದು ಈ ಸ್ವಪ್ನ ಎಂಬ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಇಂದಿನ ಜಗತ್ತಿನಲ್ಲಿ ಪ್ರೀತಿ ಹೆಸರು ಹೇಳಿಕೊಂಡು ಸಾಕಷ್ಟು ಜನರು ಮೋಸ ಮಾಡುವವರು ಇದ್ದಾರೆ. ಹುಡುಗ ಹುಡುಗಿಗೆ ಮೋಸ ಮಾಡುವುದು, ಹುಡುಗಿ ಹುಡುಗನಿಗೆ ಮೋಸ ಮಾಡುವುದು, ಪ್ರೀತಿಯ ಹೆಸರೇಳಿಕೊಂಡು ತಮಗೆ ಅವಶ್ಯಕತೆ ಇರುವವರೆಗೂ ಯೂಸ್ ಮಾಡಿಕೊಂಡು ಬಿಸಾಕುವುದು, ದೇಹ ಸುಖ ಅನುಭವಿಸುವುದು, ಇಂತಹದ್ದೆ ಕೇಳಿದ್ದೇವೆ.

ಆದರೆ ಇವರ ಲವ್ ಸ್ಟೋರಿ ತುಂಬಾನೆ ಡಿಫರೆಂಟ್ ಆಗಿದೆ ಗೆಳೆಯರೇ, ಹುಟ್ಟಿನಿಂದ ತುಂಬಾ ಚೆನ್ನಾಗಿದ್ದ ಸ್ವಪ್ನ ಅವರು ಪಿಯುಸಿ ಓದುತ್ತಿದ್ದ ವೇಳೆ ಕಂಪ್ಯೂಟರ್ ಕ್ಲಾಸ್ ಸೇರಿಕೊಂಡ ವೇಳೆ, ಕಾಲು ಇದ್ದಕ್ಕಿದ್ದಂತೆ ಸ್ವಾಧೀನ ಕಳೆದುಕೊಂಡವು, ನಂತರ ಆಗಿದ್ದೇನು ಇವರ ಲವ್ ಸ್ಟೋರಿ ನೋಡಿದರೆ ನಿಮಗೂ ಕೂಡ ಹೆಮ್ಮೆಯಾಗುತ್ತದೆ. ಹಾಗೆ ನಿಜವಾದ ಪ್ರೀತಿ ಅಂದ್ರೆ ಏನೆಂದು ಈ ಮುಗ್ದ ಜೋಡಿಯನ್ನು ನೋಡಿದರೆ ಮತ್ತು ಇವರ ಕಥೆಯನ್ನು ಕೇಳಿದರೆ ನಿಮಗೆ ಗೊತ್ತಾಗುತ್ತದೆ. ಈ ವಿಡಿಯೋ ನೋಡಿ ಸಂಪೂರ್ಣ ಮಾಹಿತಿ ಸಿಗುತ್ತದೆ. ಮತ್ತು ಇವರಿಬ್ಬರ ಲವ್ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ, ಮತ್ತು ಈಗಾಗಲೇ ಈ ಜೋಡಿ ಮದುವೆ ಆಗಿರುವುದರಿಂದ ಇವರಿಗೆ ಶುಭಕೋರಿ ಜೀವನದಲ್ಲಿ ಚೆನ್ನಾಗಿರಿ ಎಂದು ಹಾರೈಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •