ತಮ್ಮ ಜೀವನದಲ್ಲಿ ಇರುವ ಚ’ರಿತ್ರ ಹೀ’ನಾ ಮ’ಹಿಳೆಯರ ಲಕ್ಷಣಗಳ ಬಗ್ಗೆ ಇಂದು ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಯಾವುದೇ ವ್ಯಕ್ತಿಯ ನಡತೆಯು ದೀಪದ ಬೆಳಕಿನಂತೆ ಇರಬೇಕು ದೂರ ಹೋದರು ಪ್ರಜ್ವಲಿಸುವಂತೆ ಇರಬೇಕು. ಒಳ್ಳೆಯ ಚ’ರಿತ್ರೆ ಉಳ್ಳವರು ಜೀವನಕ್ಕೆ ಸ್ಫೂರ್ತಿ ಮತ್ತು ಹೊಸಮಾರ್ಗ ದೊರಕಿಸಿದಂತೆ ಹಿಂದೂ ಧರ್ಮದಲ್ಲಿ ಒಂದು ಗ್ರಂಥವಿದೆ ಅದೇ ಮನಸ್ಪೃತಿ.

ಈ ಒಂದು ಗ್ರಂಥದಲ್ಲಿ ಮ’ಹಿಳೆಯರಿಗಾಗಿ ಕೆಲವು ನಿಯಮಗಳನ್ನು ನಿರ್ಧರಿಸಿದ್ದಾರೆ ಇದರಲ್ಲಿ ಅವರ ಪಾತ್ರವೂ ಅಡಗಿದೆ ಅದೇ ಸಮಾಜದಲ್ಲಿ ಉತ್ತಮ ನಿದರ್ಶನವನ್ನು ತಂದು ಕೊಡುತ್ತದೆ. ಯಾವುದೇ ಮಹಿಳೆ ಚ’ರಿತ್ರ’ಹೀನ ಆದರೆ ಅವರಿಗೆ ಈ ಸಮಾಜದಲ್ಲಿ ನಿಂದನೆಯಾಗುತ್ತದೆ ಅಪಮಾನವಾಗುತ್ತದೆ ಚ’ರಿತ್ರ ಹೀ’ನ ಮಹಿಳೆಯರ ಜೀವನದಲ್ಲಿ ಪಶು ಪ್ರಾಣಿಗಳಿಗಿಂತ ಮರ್ಯಾ’ದೆ ಕಡಿಮೆಯಾಗಿ ನರಕದ ಜೀವನ ಸಾಗಿಸುತ್ತಾರೆ. ಈಗಿನ ಕಾಲದಲ್ಲಿ ಪ್ರಾಣಿಗಳು ಸಹ ತನ್ನ ಪಾಪ


ಕರ್ಮಗಳನ್ನು ತೊಳೆದುಕೊಂಡು ಮನುಷ್ಯತ್ವದ ಕಡೆ ಬರುತ್ತದೆ.
ಆದರೆ ಚ’ರಿತ್ರ ಹೀ’ನ ಮಹಿ’ಳೆಯರು ಪಾಪ ಕಾರ್ಯದಲ್ಲಿ ತೊಡಗಿಕೊಂಡು ಒಶು ಮತ್ತು ಪ್ರಾಣಿಗಳ ಕಡೆಗೆ ಬರುತ್ತಿದ್ದಾರೆ. ಇಂತಹ ಸ್ತ್ರೀ’ಯರ ಸ’ಹವಾಸ ಮಾ’ಡುವುದರಿಂದ ಪುರುಷರು ಸಂಪೂರ್ಣವಾಗಿ ಜೀವನದಲ್ಲಿ ಪತ’ನವಾಗುತ್ತಾನೆ. ಮನುಸ್ಮೃತಿ ಶ್ಲೋಕದಲ್ಲಿ ಮ’ಹಿಳೆಯರ ಬಗ್ಗೆ ಕೆಲವು ಲಕ್ಷಣಗಳನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಆ ಲಕ್ಷಣಗಳನ್ನು ಇಂದು ನಿಮಗೆ ತಿಳಿಸುತ್ತೇವೆ ಅದೇನೆಂದರೆ‌ ಮ’ಧ್ಯಪಾನ ಮಾಡುವವಳು, ದುಷ್ಟ ಪುರುಷನ ಸಹವಾಸ ಮಾಡುವವಳು, ಪತಿಯ ಜೊತೆ ಬಾಳದವಳು, ಕೆಲಸವಿಲ್ಲದೆ ಅಲ್ಲಿ ಇಲ್ಲಿ ಸುಮ್ಮನೆ ಸುತ್ತುವವಳು, ಹಗಲಿನಲ್ಲಿಯೂ ತುಂಬಾ ಸಮಯದವರೆಗೆ ನಿದ್ರ ಮಾಡುವವಳು, ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ವಾಸ ಮಾಡುವವಳು, ಇಂತಹ ಮಹಿಳೆಯರನ್ನು ಚರಿ’ತ್ರ ಹೀ’ನ ಮಹಿಳೆಯರು ಎನ್ನುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •