ಹೌದು ಮೊನ್ನೆ ಬುಧವಾರ ಮಾಧ್ಯಮ ಮೂಲಕ ಹೊರ ಬಂದಿರುವ ಈ ಧಂದೆಯ ವಿಚಾರ, ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಇರುವ ಹೋಟೆಲ್ ದುರ್ಗಾ ಇಂಟರ್‌ನ್ಯಾಷನಲ್‌ ಎಂಬಲ್ಲಿ ನಡೆಯುತ್ತಿದ್ದ, ಹೈಟೆಕ್ ವೇ*ಶ್ಯಾವಾಟಿಕೆ ದಂಧೆಯನ್ನು ಮೊನ್ನೆಯೆ ಪೋಲೀಸರು ಬಯಲು ಮಾಡಿದ್ದಾರೆ ಎಂದು ಕೇಳಿಬಂದಿದೆ..    

ಈ ಹೈಟೆಕ್ ವೇ*ಶ್ಯಾವಾಟಿಕೆ ಕೇಸಿನಲ್ಲಿ, ಶೇಖರ್ ಶೆಟ್ಟಿ, ಜಾನ್ಸನ್ ಅಲ್ಮೇಡಾ, ಹಾಗೂ ಹರ್ಷಿತ್ ಶೆಟ್ಟಿ ಎನ್ನುವ ಮೂವರನ್ನು ಬಂಧಿಸಲಾಗಿದೆಯಂತೆ. ಹಾಗೆ ಇದೆ  ಮೂರು ಜನರೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಕಾರ್ಯ ಬೇದಿಸಿದ ವೇಳೆ, ಇಬ್ಬರು ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ. ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.    

ಈ ಲಾಡ್ಜ್ ದಿವಂಗತ ಭಾಸ್ಕರ್ ಶೆಟ್ಟಿ ಅವರ, ಪತ್ನಿ ರಾಜೇಶ್ವರಿ ಶೆಟ್ಟಿಯವರಿಗೆ ಸೇರಿದ್ದು ಎನ್ನಲಾಗಿ, ಈ ಘಟನೆ ಹಿನ್ನೆಲೆಯಲ್ಲಿ, ಉಡುಪಿ ಮಹಿಳಾ ಪೊಲೀಸ್  ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಈಗ ತಿಳಿದುಬಂದಿದೆ…ಬುಧವಾರ ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಹೋಟೆಲ್ ದುರ್ಗಾ ಇಂಟರ್‌ನ್ಯಾಷನಲ್‌ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೋಲೀಸರು ಬಯಲು ಮಾಡಿದ್ದಾರೆ.ಲಾಡ್ಜ್ ದಿವಂಗತ ಭಾಸ್ಕರ್ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿಯವರಿಗೆ ಸೇರಿದ್ದು ಘಟನೆ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •