2 ನೇ ಮದುವೆ ನಂತರ ನಟಿ ಶ್ರುತಿ ಮಗಳು ಹೇಗಿದ್ದಾಳೆ ಗೊತ್ತಾ!ಮುಂದಿನ ಹೀರೋಯಿನ್ ಫಿಕ್ಸ್ ಗುರು

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ ಶ್ರುತಿ. 90ರ ದಶಕದಲ್ಲಿ ಹೆಚ್ಚು ಕೌ’ಟುಂಬಿಕ ಸಿನಿಮಾಗಳಲ್ಲಿ ನಟಿಸಿ, ಕರ್ನಾಟಕಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದವರು ಶ್ರುತಿ. ಕ’ಮರ್ಷಿಯಲ್ ಸಿನಿಮಾಗಿಂತ ಮಹಿಳಾ ಪ್ರ-ಧಾನ ಸಿನಿಮಾಗಳಲ್ಲೆ ನಟಿ ಶ್ರುತಿ ಹೆಚ್ಚಾಗಿ ನಟಿಸಿದ್ದರು. ನಟಿ ಶ್ರುತಿ ಅವರ ಸಿನಿ ಕೆರಿಯರ್ ಯಶಸ್ಸು ಪಡೆಯಲು ಅವರ ಅತ್ಯುತ್ತಮ ನಟನೆ ತಂದೆ ತಾಯಿಯ ಮಾರ್ಗದರ್ಶನ ಸಹಾಯ ಮಾಡಿತು. ಅವರ ನಟನಾ ಸಾಮರ್ಥ್ಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ ಶ್ರುತಿ, ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ ಕೆ.ಬಾಲಚಂದರ್ ಅವರ ನಿರ್ದೇಶನದಲ್ಲಿ “ಕ’ಲ್ಕಿ” ಎಂಬ ತಮಿಳು ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾಗಾಗಿ ತಮಿಳುನಾಡು ಸ್ಟೇಟ್ ಅವಾರ್ಡ್ ಸಹ ಪಡೆದರು. ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಬೇರೆ ಭಾಷೆಗಳಲ್ಲಿ ನಟಿಸಿದ್ದರು ಸಹ ಕನ್ನಡಕ್ಕೆ ಆದ್ಯತೆ ಪ್ರಾಮುಖ್ಯತೆ ಕೊಟ್ಟ ನಟಿಯರಲ್ಲಿ ಒಬ್ಬರು ಶ್ರುತಿ. ಹಾಗಾದ್ರೆ ನಟಿ ಶ್ರುತಿ ಅವರ ಮ’ಗಳು ಹೇಗಿದ್ದಾರೆ, ಅವರು ಏನ್ ಮಾಡ್ತಾ ಇದ್ದಾರೆ ಗೊತ್ತಾ! ಮುಂದೆ ಓದಿರಿ


ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಮಹೇಂದರ್ ಅವರೊಡನೆ ಮ’ದುವೆಯಾದರು ಶ್ರುತಿ. ಈ ದಂಪತಿಗೆ ಒಂದು ಮುದ್ದಾದ ಹೆ’ಣ್ಣುಮ’ಗು ಜ’ನಿಸಿತು. ಆ ಮ’ಗುವಿನ ಹೆಸರು ಗೌರಿ. ಮಗಳನ್ನು ಬಹಳ ಪ್ರೀತಿಯಿಂದ ಮುದ್ದಾಗಿ ಬೆಳೆಸಿದ್ದಾರೆ ಶ್ರುತಿ. ಸಧ್ಯಕ್ಕೆ ಶ್ರುತಿ ಅವರ ಮಗಳು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ ಗೌರಿ. ಓದಿನ ಜೊತೆಗೆ ಹಾಡು ಹೇಳುವುದು ಮತ್ತು ಟ್ರಾವೆಲಿಂಗ್ ಎಂದರೆ ಗೌರಿಗೆ ಅಚ್ಚು ಮೆಚ್ಚು. ನಟಿ ಶ್ರುತಿ ಅವರ ಮಗಳ ಇತ್ತೀಚಿನ ಫೋಟೋಗಳು, ವಿಡಿಯೋಗಳು ನೀವು ಇಲ್ಲಿ ನೋಡಬಹುದು!

ತಾವು ಹಾಡುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ಗೌರಿ ಧ್ವನಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸೆಲೆಬ್ರಿಟಿಗಳು ಸಹ ಗೌರಿ ಹಾಡಿರುವ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್, ಟಿಕ್ ಟಾಕ್ ಮತ್ತು ಇನ್ನಿತರ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಗೌರಿ ಶ್ರುತಿ ಬಹಳ ಆಕ್ಟಿವ್ ಆಗಿದ್ದಾರೆ. ತಾ’ಯಿಯಂತೆ ತಾವು ಸಹ ನಟಿಯಾಗಬೇಕು ಎಂಬ ಆಸೆ ಗೌರಿಗೆ. ಮ’ಗಳಿಗೆ ಒಳ್ಳೆಯ ಭ’ವಿಷ್ಯ ರೂಪಿಸಬೇಕು. ಮಗಳು ಒಳ್ಳೆಯ ನಟಿಯಾಗಬೇಕು ಎಂಬುದು ಶ್ರುತಿ ಅವರ ಕನಸು ಕೂಡ ಹೌದು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ,

ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಮಹೇಂದರ್ ಅವರೊಡನೆ ಮ’ದುವೆಯಾದರು ಶ್ರುತಿ. ಈ ದಂಪತಿಗೆ ಒಂದು ಮುದ್ದಾದ ಹೆ’ಣ್ಣುಮ’ಗು ಜ’ನಿಸಿತು. ಆ ಮ’ಗುವಿನ ಹೆಸರು ಗೌರಿ. ಮಗಳನ್ನು ಬಹಳ ಪ್ರೀತಿಯಿಂದ ಮುದ್ದಾಗಿ ಬೆಳೆಸಿದ್ದಾರೆ ಶ್ರುತಿ. ಸಧ್ಯಕ್ಕೆ ಶ್ರುತಿ ಅವರ ಮಗಳು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ ಗೌರಿ. ಓದಿನ ಜೊತೆಗೆ ಹಾಡು ಹೇಳುವುದು ಮತ್ತು ಟ್ರಾವೆಲಿಂಗ್ ಎಂದರೆ ಗೌರಿಗೆ ಅಚ್ಚು ಮೆಚ್ಚು. ನಟಿ ಶ್ರುತಿ ಅವರ ಮಗಳ ಇತ್ತೀಚಿನ ಫೋಟೋಗಳು, ವಿಡಿಯೋಗಳು ನೀವು ಇಲ್ಲಿ ನೋಡಬಹುದು!

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...