hero-alom

ಈ ನಟನನ್ನು ಭೇಟಿ ಮಾಡಲು,ಮದುವೆ ಹುಡುಗಿಯರ ದೊಡ್ಡ ಸಾಲು!ವಿಡಿಯೋ ನೋಡಿ

Cinema/ಸಿನಿಮಾ Home Kannada News/ಸುದ್ದಿಗಳು

ಜನ ಇ’ಷ್ಟಪಡಲು, ಜನಪ್ರಿಯತೆ ಗಳಿಸಲು, ನಟರಾಗಲು ಒಬ್ಬ ವ್ಯಕ್ತಿಯ ಲು’ಕ್ಸ್ ಬಹಳ ಮುಖ್ಯ ಎಂದು ಹಲವಾರು ಜನ ನಂಬಿರುತ್ತಾರೆ. ಆದರೆ ಒಬ್ಬ ವ್ಯಕ್ತಿ ಫೇಮಸ್ ಆಗಲು ಆ ವ್ಯಕ್ತಿಯ ಲು’ಕ್ಸ್ ಗಿಂತ ಆತನಲ್ಲಿರುವ ಪ್ರತಿಭೆ ಮುಖ್ಯ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಬಾಂಗ್ಲಾದೇಶದ ನಟನೊಬ್ಬ ಎಷ್ಟು ಫೇಮಸ್ ಆಗಿದ್ದಾನೆ ಎಂದರೆ, ಆತನ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲು ಹುಡುಗಿಯರು ಕ್ಯೂ ನಿಲ್ಲುತ್ತಾರೆ. ಆತನನ್ನು ಬಿಡದೆ ಆತನ ಹಿಂದೆ ಎಲ್ಲರೂ ಓ’ಡುತ್ತಾರೆ. ಈ ಬಾಂಗ್ಲಾದೇಶದ ಸೂಪರ್ ಸ್ಟಾರ್ ಆಲೋಮ್.

ಈತನ ವಿಡಿಯೋಗಳನ್ನು ನೀವು ಸಹ ಯೂಟ್ಯೂಬ್ ಅಥವಾ ಫೇಸ್ ಬುಕ್ ನಲ್ಲಿ ವೀಕ್ಷಿಸಿರಬಹುದು. ಈವರೆಗೂ ಹಲವಾರು ಬಾಂಗ್ಲಾ ಸಿನಿಮಾಗಳಲ್ಲಿ ನಟಿಸಿರುವ ವ್ಯಕ್ತಿ 500ಕ್ಕು ಹೆಚ್ಚು ಆಲ್ಬಮ್ ಗಳನ್ನು ಬಿಡುಗಡೆ ಮಾಡಿದ್ದಾರೆ. ಈತನ ಜನಪ್ರಿಯತೆ ಎಷ್ಟರ ಮಟ್ಟಕ್ಕೆ ಇದೆ ಎಂದರೆ, ಈತನ ವಾರ್ಷಿಕ ವರಮಾನ ಸರಿಸುಮಾರು ಎರಡು ಕೋಟಿಗೂ ಹೆಚ್ಚಿದೆ. ಇಷ್ಟು ವರಮಾನ ಅಲ್ಲಿನ ಕ್ರಿಕೆಟರ್ ಗಳು ಹಾಗೂ ಸಿನಿಮಾ ಕಲಾವಿದರು ಸಹ ಪಡೆಯುವುದಿಲ್ಲ. ಈ ವ್ಯಕ್ತಿಯನ್ನು ನೀವು ಗಮನಿಸಿದರೆ ಈತ, ನೋಡಲು ಆ’ಕರ್ಷಕವಾಗಿಲ್ಲ. ಕ’ಟ್ಟುಮಸ್ತಾದ ದೇ’ಹವನ್ನು ಸಹ ಹೊಂದಿಲ್ಲ. ಆದರೂ ಸಹ ಎಲ್ಲಾ ಹೆ’ಣ್ಣುಮ’ಕ್ಕಳು ಈತನ ಹಿಂ’ದೆ ಬಿ’ದ್ದಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಇಷ್ಟು ಜನಪ್ರಿಯತೆ ಪಡೆಯಲು ಕಾರಣ ಇದೆ.

ಈ ಮಟ್ಟಕ್ಕೆ ಯಶಸ್ಸು ಗಳಿಸಲು ಬಹಳ ಕಷ್ಟ ಪಟ್ಟಿದ್ದಾರೆ ಆಲೋಮ್. ಆಲೋಮ್ ಇಷ್ಟು ಎತ್ತರಕ್ಕೆ ಏರಿದ್ದಾದರೂ ಹೇಗೆ ?ತಿಳಿದುಕೊಳ್ಳುವ ಕುತೂಹಲ ಇದೆಯೇ ? ಹಾಗಿದ್ದರೆ ಮುಂದೆ ಓದಿ..2008 ರಲ್ಲಿ ತಮ್ಮ ಕೆರಿಯರ್ ಬಿಲ್ಡ್ ಮಾಡಲು ಶುರು ಮಾಡಿದರು ಆಲೋಮ್ . ನಂತರ ತಮ್ಮ ಜೀ’ವನ ರೂಪಿಸಿಕೊಳ್ಳಲು ಬಹಳ ಕಷ್ಟಪಟ್ಟಿದ್ದಾರೆ. ಇವರ ಲು’ಕ್ಸ್ ಚೆ’ನ್ನಾ’ಗಿಲ್ಲ ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸುವ ಅವಕಾಶ ಆಲೋಮ್ ರಿಗೆ ಯಾರು ನೀಡಲಿಲ್ಲ. ಎರಡು ಹೊತ್ತಿನ ಊ’ಟಕ್ಕೂ ಸಹ ಕಷ್ಟಪಡುವ ಪರಿಸ್ಥಿತಿ ಬಂದಿತ್ತು. ನಂತರ ಬೇರೆ ದಾರಿಯಿಲ್ಲದೆ ಪಾನ್ ಮಾರಲು ಶುರು ಮಾಡಿದ್ದರು ಆಲೋಮ್. ತಾವೇ ಸ್ವಂತವಾಗಿ ಸಿನಿಮಾ ಮಾಡುವಷ್ಟು ಇವರ ಅರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ.

ಆ ಸಮಯದಲ್ಲಿ ಇವರಿಗೆ ಸಿಕ್ಕ ಪ್ಲಾಟ್ ಫಾರ್ಮ್ ಯೂ’ಟ್ಯೂ’ಬ್. ಯೂ’ಟ್ಯೂ’ಬ್ ನಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಿದರು ಆಲೋಮ್. ಆಲೋಮ್ ರ ಒಂದು ಹಾಡು ಜನರಿಗೆ ಬಹಳ ಇಷ್ಟವಾಯಿತು. ಅಲ್ಲಿಂದ ಆಲೋಮ್ ಬಹಳ ಫೇಮಸ್ ಆದರು. ಒಂದು ಕಾಲದಲ್ಲಿ ಊಟಕ್ಕೂ ಕಷ್ಟಪಡುತ್ತಿದ್ದ ವ್ಯಕ್ತಿ ಈಗ ಫೇಮಸ್ ಸ್ಟಾರ್. ಹೆ’ಣ್ಣುಮ’ಕ್ಕಳು ಇವರ ಹಿಂದೆ ಬೀ’ಳುತ್ತಾರೆ. ಇವರ ಜೊತೆ ಒಂದೇ ಒಂದು ಸೆಲ್ಫಿ ಪಡೆಯಲು ಗಂಟೆಗಟ್ಟಲೆ ಕಾಯುತ್ತಾರೆ. ಭಾರತದಲ್ಲಿ ನಟ ಶಾರುಖ್ ಖಾನ್ ರನ್ನು ಕಿಂಗ್ ಆಫ್ ರೋ’ಮ್ಯಾ’ನ್ಸ್ ಎಂದು ಕರೆಯುವಂತೆ ಬಾಂಗ್ಲಾದೇಶದಲ್ಲಿ ಆಲೋಮ್ ರನ್ನು ಕಿಂಗ್ ಆಫ್ ರೋ’ಮ್ಯಾ’ನ್ಸ್ ಎಂದು ಕರೆಯಲಾಗುತ್ತದೆ. ಫೇಮಸ್ ಆಗಲು ಲು’ಕ್ಸ್ ಚೆನ್ನಾಗಿರಬೇಕು ಎನ್ನುವವರಿಗೆ ಇದೊಂದು ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು.

ಜನ ಇ’ಷ್ಟಪಡಲು, ಜನಪ್ರಿಯತೆ ಗಳಿಸಲು, ನಟರಾಗಲು ಒಬ್ಬ ವ್ಯಕ್ತಿಯ ಲು’ಕ್ಸ್ ಬಹಳ ಮುಖ್ಯ ಎಂದು ಹಲವಾರು ಜನ ನಂಬಿರುತ್ತಾರೆ. ಆದರೆ ಒಬ್ಬ ವ್ಯಕ್ತಿ ಫೇಮಸ್ ಆಗಲು ಆ ವ್ಯಕ್ತಿಯ ಲು’ಕ್ಸ್ ಗಿಂತ ಆತನಲ್ಲಿರುವ ಪ್ರತಿಭೆ ಮುಖ್ಯ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಬಾಂಗ್ಲಾದೇಶದ ನಟನೊಬ್ಬ ಎಷ್ಟು ಫೇಮಸ್ ಆಗಿದ್ದಾನೆ ಎಂದರೆ, ಆತನ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲು ಹುಡುಗಿಯರು ಕ್ಯೂ ನಿಲ್ಲುತ್ತಾರೆ. ಆತನನ್ನು ಬಿಡದೆ ಆತನ ಹಿಂದೆ ಎಲ್ಲರೂ ಓ’ಡುತ್ತಾರೆ. ಈ ಬಾಂಗ್ಲಾದೇಶದ ಸೂಪರ್ ಸ್ಟಾರ್ ಆಲೋಮ್. ಈತನ ವಿಡಿಯೋಗಳನ್ನು ನೀವು ಸಹ ಯೂಟ್ಯೂಬ್ ಅಥವಾ ಫೇಸ್ ಬುಕ್ ನಲ್ಲಿ ವೀಕ್ಷಿಸಿರಬಹುದು. ಈವರೆಗೂ ಹಲವಾರು ಬಾಂಗ್ಲಾ ಸಿನಿಮಾಗಳಲ್ಲಿ ನಟಿಸಿರುವ ವ್ಯಕ್ತಿ 500ಕ್ಕು ಹೆಚ್ಚು ಆಲ್ಬಮ್ ಗಳನ್ನು ಬಿಡುಗಡೆ ಮಾಡಿದ್ದಾರೆ. ಈತನ ಜನಪ್ರಿಯತೆ ಎಷ್ಟರ ಮಟ್ಟಕ್ಕೆ ಇದೆ ಎಂದರೆ, ಈತನ ವಾರ್ಷಿಕ ವರಮಾನ ಸರಿಸುಮಾರು ಎರಡು ಕೋಟಿಗೂ ಹೆಚ್ಚಿದೆ. ಇಷ್ಟು ವರಮಾನ ಅಲ್ಲಿನ ಕ್ರಿಕೆಟರ್ ಗಳು ಹಾಗೂ ಸಿನಿಮಾ ಕಲಾವಿದರು ಸಹ ಪಡೆಯುವುದಿಲ್ಲ. ಈ ವ್ಯಕ್ತಿಯನ್ನು ನೀವು ಗಮನಿಸಿದರೆ ಈತ, ನೋಡಲು ಆ’ಕರ್ಷಕವಾಗಿಲ್ಲ. ಕ’ಟ್ಟುಮಸ್ತಾದ ದೇ’ಹವನ್ನು ಸಹ ಹೊಂದಿಲ್ಲ. ಆದರೂ ಸಹ ಎಲ್ಲಾ ಹೆ’ಣ್ಣುಮ’ಕ್ಕಳು ಈತನ ಹಿಂ’ದೆ ಬಿ’ದ್ದಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಇಷ್ಟು ಜನಪ್ರಿಯತೆ ಪಡೆಯಲು ಕಾರಣ ಇದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...