ನಮಸ್ಕಾರ ಸ್ನೇಹಿತರೆ ಕನ್ನಡ ಸಿನಿಮಾರಂಗದಲ್ಲಿ ಇವರ ನಟನೆಯ ವಿಭಿನ್ನ ಹೌದು ಪೋಷಕ ಪಾತ್ರದಲ್ಲಿ ಖಳ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ನಟಿ ನಿಜಕ್ಕೂ ಕನ್ನಡ ಸಿನಿಮಾರಂಗದಲ್ಲಿ ನಟನೆ ಮಾಡಿರುವುದೇ ಅದ್ಭುತ ಹೌದು ಇವರು ಮಾಡಿರುವ ಪ್ರತಿಯೊಂದು ಸಿನಿಮಾಗಳಲ್ಲಿಯೂ ಕೂಡ ಇವರ ನಟನೆ ಅದೆಷ್ಟು ಅದ್ಭುತವಾಗಿದೆಯೆಂದರೆ ತಮ್ಮನ್ನು ತಾವು ಆ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಬಿಡುತ್ತಾರಾ ಅಂತಹ ನಟಿ ಇವರು ಹೌದು ನಾವು ಇಂದಿನ ಲೇಖನದಲ್ಲಿ ಮಾತನಾಡುತ್ತಿರುವುದು ನಟಿ ಹೇಮಾ ಚೌಧರಿ ಅವರ ಬಗ್ಗೆ ಇವರು ಯಾರಿಗೆ ಗೊತ್ತಿಲ್ಲ ಗೊತ್ತಿಲ್ಲ.

ಹೇಳಿ ಇವರ ನಟನೆ ಯಾರಿಗೆ ಗೊತ್ತಿಲ್ಲ ಹೇಳಿ. ಹೌದು ತೆರೆಯ ಮೇಲೆ ಕಾಣಿಸುವ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುವ ನಟ ನಟಿಯರು ಮಾತ್ರ ಸಿನಿಮಾ ಮುಖ್ಯವಲ್ಲ ಆ ಸಿನಿಮಾದಲ್ಲಿ ಪೋಷಕ ಪಾತ್ರ ಹಾಸ್ಯ ಕಲಾವಿದ ಯ ಪಾತ್ರವನ್ನು ಮಾಡುವ ಎಲ್ಲರೂ ಕೂಡ ಮುಖ್ಯವೇ ಇವರೆಲ್ಲರೂ ಆಧಾರ ಸ್ತಂಭವಿದ್ದಂತೆ ಹೈನು ಇಂಡಸ್ಟ್ರಿಯಲ್ಲಿ ಹೇಮಾ ಚೌದರಿ ಅವರು ತಮ್ಮದೇ ಆದ ಛಾಪನ್ನ ಮೂಡಿಸಿರುವ ನಟಿ ಆಗಿದ್ದು ಇವರು ಹೆಚ್ಚಿನದಾಗಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇವರ ಅಭಿನಯ ಅತ್ಯದ್ಭುತ ಅಂತಾನೇ ಹೇಳಬಹುದು.

ಹೇಮಾ ಚೌಧರಿ ಕರ್ನಾಟಕದಲ್ಲಿ ಜನಿಸಿದ ಹೌದು ಇವರು ಮೂಲತಃ ಕನ್ನಡದವರು ಆಗದೇ ಇದ್ದರೂ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಇನ್ನು ಈ ನಟಿ ಮೂಲತಃ ಆಂಧ್ರಪ್ರದೇಶದವರು. ಇಷ್ಟೊಂದು ಯಶಸ್ಸು ಕಂಡಿರುವ ಅನ್ನೋ ಜೀವನದಲ್ಲಿ ಅದೆಷ್ಟು ಕೊರಗುತ್ತಿದ್ದಾರೆ ಗೊತ್ತಾದಷ್ಟು ನೋವನ್ನು ಎದುರಿಸುತ್ತಿದ್ದಾರೆ ಗೊತ್ತಾ ಹೌದು ತಮ್ಮ ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳು ನೋವುಗಳು ಇದ್ದರೂ ಸಹ ತೆರೆಮೇಲೆ ಅದ್ಭುತವಾಗಿ ನಟನೆ ಮಾಡುವ ಏಕೈಕ ನಟಿಯ ಬಗ್ಗೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ.

ಹೇಮಾ ಚೌಧರಿ ಅವರು 1955 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸ್ತಾರೆ.. ಅವರ ತಾಯಿ ಬೃಂದಾ ಚೌಧರಿ ಒಬ್ಬ ಡಬ್ಬಿಂಗ್ ಆರ್ಟಿಸ್ಟ್ ಸಹ. ಹೇಮಾ ಚೌಧರಿ ಮೊದಲ ಹೆಸರು ದುರ್ಗಾಪ್ರಭಾ, ಹೇಮಾ ಅವರು ಆ್ಯಟಿಂಗ್‌ ಕ್ಲಾಸ್ ಸೇರಿಕೆಳ್ಳುತ್ತಾರೆ ನಂತರ ಪೆಳ್ಳಿ ಕನಿ ಪೆಳ್ಳಿ ಸಿನೆಮಾ ದೊಡ್ಡ‌ಹೆಸರು ತಂದು ಕೊಡುತ್ತದೆ. ನಟಿ ಹೇಮಾ ಚೌಧರಿ ಅವರು ಎಲ್ಲಾ ಭಾಷೆಯಲ್ಲಿಯೂ ನಟಿಸಿದ್ದಾರೆ ಕನ್ನಡ ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ ನಂತರ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಹೌದು ಇವರು 80ರ ಮತ್ತು 90ರ ದಶಕದಲ್ಲಿ ಪ್ರಖ್ಯಾತ ಪೋಷಕ ನಟಿಯಾಗಿ ಹೌದು ಅಂದಿನ ಕಾಲದಲ್ಲಿ ಪೋಷಕ ಪಾತ್ರದಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳತ್ತೆ ಇದ್ದವರು ಯಾರು ಅಂದರೆ ಅವರು ಹೇಮಾ ಚೌದರಿ ಅವರು ಆಗಿರುತ್ತಿದ್ದರು.

ಹಲವು ಭಾಷೆಗಳಲ್ಲಿ ನಟಿಸಿದ್ದರು ಕೂಡ ನಟಿ ಹೇಮಾ ಚೌಧರಿ ಅವರು ಬೆಂಗಳೂರಿನಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಹಗೆಯಿಲ್ಲ ಸೆಟಲ್ ಆಗಿದ್ದಾರೆ ಕೂಡ ಇನ್ನೂ ಇವರ ಜೀವನದ ಕಹಿ ಸತ್ಯವೊಂದನ್ನು ಹೇಳಲೇಬೇಕು ಹೌದು ಇವರ ಮಗನ ವಿಚಾರದಲ್ಲಿ ಇವರು ಬಹಳಷ್ಟು ಕೊರಗಿದ್ದರೆ ಹೌದು ಇವರ ಮಗನ ಹೆಸರು ಪುರೋಹಿತ್ ಕೊಂಡವೀಟಿ ಎಂದು. ಸಂದರ್ಶನವೊಂದರಲ್ಲಿ ಹೇಮಾ ಅವರು ಹೇಳಿಕೊಂಡಿರುವ ಈ ವಿಚಾರ ಅದೇನೆಂದರೆ ತಮ್ಮ ಮಗನಿಗೆ 2ಕಣ್ಣಿಲ್ಲಾ ಹೌದು ಹೇಮಾ ಚೌದರಿ ಅವರ ಮಗ ಪುರೋಹಿತ್ ಅವರಿಗೆ ಎರಡೂ ಕಣ್ಣಿಲ್ಲ ಇವರು ವೃತ್ತಿ ಜೀವನದಲ್ಲಿ ಅದೆಷ್ಟೋ ಶಿಖರದ ಮಟ್ಟಕ್ಕೆ ಯಶಸ್ಸು ಕಂಡಿದ್ದರೂ,

ಎಷ್ಟು ಪ್ರಖ್ಯಾತ ಪಡೆದುಕೊಂಡಿದ್ದರೂ ಸಹ ಹೇಮಾ ಚೌದರಿ ಅವರ ಜೀವನದಲ್ಲಿ ಖುಷಿಯಿಲ್ಲ ಇವರ ಮಗನಿಗೆ ಕಣ್ಣಿಲ್ಲ ಎಂಬುದು ದೇವರಿಗೆ ಜೀವನಪರ್ಯಂತ ಕಾಡುವ ನೋವು ಎಂದು ಇವರು ಹೇಳಿಕೊಂಡಿತು ತಮ್ಮ ಮಗನಿಗೆ ಎಲ್ಲಾ ತರಹದ ಪ್ರೀತಿ ವಾತ್ಸಲ್ಯವನ್ನು ಕೊಡುತ್ತಾ ಇರುವ ಹೇಮಾ ಚೌಧರಿ ಅವರಿಗೆ ಈ ನೋವು ಸದಾ ಕಾಡುತ್ತಲೇ ಇರುತ್ತದೆ. ಹೌದು ದೇವರು ಕೊಟ್ಟು ನೋಡುತ್ತಾನೆ ಕೊಡದೆ ನೋಡುತ್ತಾನೆ ಅಂತ ಹೇಳುತ್ತಾರೆ ಅಷ್ಟೆಲ್ಲಾ ದೇವರಿಗೆ ಕಣ್ಣಿಲ್ಲ ಅಂತ ಕೂಡಾ ಜನರು ಕೆಲವೊಂದು ಸಂದರ್ಭಗಳಲ್ಲಿ ಹೇಳುತ್ತಾರೆ. ಈ ಮಾಹಿತಿ ಓದುವಾಗಲೂ ಸಹ ನಮಗೆ ಹಾಗೆ ಅನ್ನಿಸುತ್ತದೆ ಅಲ್ವಾ ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!