ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 70 ಮತ್ತು 80ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ಹೇಮಾ ಚೌಧರಿ. ಹಲವಾರು ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಿ ಸಿನಿ ವೀಕ್ಷಕರ ಮನದಲ್ಲಿ ಇಂದಿಗೂ ಅ’ಚ್ಚಳಿಯದೆ ಉ’ಳಿದಿದ್ದಾರೆ. ಹೇಮಾ ಚೌಧರಿ ಅವರು ಮೂಲತಃ ಆಂಧ್ರ ಪ್ರದೇಶದವರು ಆದರೆ ಇವರು ಹೆಚ್ಚು ಜನಪ್ರಿಯತೆ ಗಳಿಸಿದ್ದು ಕನ್ನಡ ಚಿತ್ರರಂಗದಲ್ಲೇ. ಹೇಮಾ ಚೌಧರಿ ಅವರು ಜನಿಸಿದ್ದು ಪ್ರಸಿದ್ಧವಾಗಿದ್ದ ಡಬ್ಬಿಂಗ್ ಆ’ರ್ಟಿಸ್ಟ್ ಕುಟುಂಬದಲ್ಲೇ. ಅವರಿಗೆ ಸಿನಿಮಾ ನಟನೆ ಎಂಬುದು ಹೊಸದಲ್ಲ. ಆಕ್ಟಿಂಗ್ ಕೋರ್ಸ್ ಕಲಿತು ನಂತರ ನಟನೆ ಶುರು ಮಾಡಿದವರು ಹೇಮಾ.

ಮೊದಲಿಗೆ 1975 ರಲ್ಲಿ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 80ರ ದಶಕದಿಂದ ಪೋ’ಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವಾರು ಸಿನಿಮಾಗಳಲ್ಲಿ ಪೋ’ಷಕ ಪಾತ್ರಗಳು ಮತ್ತು ನೆ’ಗ’ಟಿವ್ ರೋ’ಲ್ ಗಳಲ್ಲಿ ನಟಿಸಿದ್ದಾರೆ. ಕನ್ನಡ , ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಪ್ರಖ್ಯಾತ ನಟಿ ಎಂಬ ಖ್ಯಾತಿ ಇವರಿಗಿದೆ.

Hema-Chowdhury

ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಕಮಲ್ ಹಾಸನ್, ಚಿರಂಜೀವಿ, ರಜಿನಿಕಾಂತ್, ಮೋಹನ್ ಲಾಲ್ ಮುಂತಾದ ಹೆಸರಾಂತ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಇಲ್ಲಿಯವರೆಗೂ ಸುಮಾರು 150 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇವರ ವೈ’ಯಕ್ತಿಕ ಜೀ’ವನದ ಬಗ್ಗೆ ತಿಳಿದರೆ ಕ’ಣ್ಣೀರು ಬರುತ್ತೆ..

ಹೇಮಾ ಚೌಧರಿ ಅವರಿಗೆ ಒಬ್ಬ ಮ’ಗನಿದ್ದಾನೆ. ಅವರ ಮಗನ ಹೆಸರು ಪುರೋಹಿತ್, ನೋಡಲು ಬಹಳ ಸುಂದರವಾಗಿರುವ ಹೇಮಾ ಚೌಧರಿ ಅವರ ಮಗ ಪುರೋಹಿತ್ ಅವರಿಗೆ ದೃ’ಷ್ಟಿ ಇಲ್ಲ. ಅವರ ಮಗನಿಗೆ ಕ’ಣ್ಣು ಕಾ’ಣಿಸುವುದಿಲ್ಲ. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ, ದೇಶ ವಿದೇಶಗಳಲ್ಲಿನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದರು ಸಹ ಅವರ ಮಗನಿಗೆ ಕ’ಣ್ಣು ದೃ’ಷ್ಟಿ ಬರಲಿಲ್ಲ. ಇದೇ ಕಾರಣಕ್ಕೋ ಏನೋ ಹೇಮಾ ಚೌಧರಿ ಅವರು ಮಗನನ್ನು ಹೆಚ್ಚಾಗಿ ಹೊರಗಡೆ ಕರೆದುಕೊಂಡು ಬರುವುದಿಲ್ಲ. ಸಿನಿ ಜೀವನದಲ್ಲಿ ಯಶಸ್ಸು ಗಳಿಸಿದ್ದ ನಟಿಯ ವೈ’ಯಕ್ತಿಕ ಜೀವನ ಈ ರೀತಿ ಇರುವುದು ಬಹಳ ನೋವಿನ ಸಂಗತಿ.

ಸದ್ಯ ನಮ್ಮ ಕನ್ನಡದ ನಟಿ ಹೇಮಾ ಚೌದರಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು, ಮ’ಗನಿಗಾಗಿ ವಿಶೇಷವಾದ ತರಬೇತಿ ಗಳನ್ನೂ, ವಿದ್ಯಾಭ್ಯಾಸವನ್ನು, ನಟನೆಯ ತರಬೇತಿಯನ್ನು, ನೀಡುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಹೇಮಾ ಚೌದರಿ ಅವರ ಪುತ್ರ ಒಳ್ಳೆಯ ಕಥೆಗಾರನಂತೆ! ಇವನು ಅದ್ಭುತವಾಗಿ ಕಥೆಗಳನ್ನು ಹೇಳುತ್ತಾರಂತೆ! ನಮ್ಮ ಹೇಮಾ ಚೌದರಿ ಅವರು ಇನ್ನೊಂದು ಕಡೆ ಕನ್ನಡ ಸಿನಿಮಾಗಳಲ್ಲಿ ಹಾಗು ಕೆಲವು ಕನ್ನಡ ಧಾರಾವಾಹಿಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!