ಲೈಂ *ಗಿಕ ತೃಪ್ತಿ ಎನ್ನುವುದು ಗಂಡು ಮತ್ತು ಹೆ ಣ್ಣಿನ ಮನಸ್ಸಿಗೆ ಸಂಬಂಧಪಟ್ಟ ವಿಷಯ ಸರಿ. ಆದರೂ ನಮ್ಮ ದೇಹದ ಕೆಲವೊಂದು ಬಾ ಹ್ಯ ಸಂ ಗತಿಗಳು ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಶಕ್ತಿ ಪಡೆದಿರುತ್ತವೆ. ವೈಜ್ಞಾನಿಕವಾಗಿ ಕೂಡ ಇದು ಸರಿ ಎಂದು ವಾದಿಸುತ್ತಾರೆ. ಪುರುಷ ಅಥವಾ ಮಹಿಳೆ ಪರ ಸ್ಪರ ನ *ಗ್ನವಾಗಿ ತಮ್ಮನ್ನು ತಾವು ಒಬ್ಬರನ್ನೊಬ್ಬರು ನೋಡಿಕೊಳ್ಳುವುದರಿಂದ ಉದ್ರೇ ಕಗೊಳ್ಳುವುದು ಸಹಜ. ಆದರೆ ಇದೇ ಉ *ದ್ರೇಕ ಸಂಪೂರ್ಣವಾಗಿ ಲೈಂ *ಗಿಕ ತೃಪ್ತಿ ಲಭ್ಯವಾಗುವವರೆಗೂ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಒಂದು ವೇಳೆ ಸಾಕಷ್ಟು ಲೈಂ *ಗಿಕ ತೃಪ್ತಿ ಲಭ್ಯವಾಗದಿದ್ದರೂ ನಿಮ್ಮ ಲೈಂ *ಗಿಕ ಜೀವನದಲ್ಲಿ ಬೇಸರ ಮೂಡುತ್ತದೆ.

ಇವುಗಳನ್ನು ಸೇವಿಸಿ:
ಕೆಲ ತರಕಾರಿ ಹಾಗೂ ಹಣ್ಣುಗಳು ನಿಮ್ಮ ಸೆ *ಕ್ಸ್ ಜೀವನನ್ನು ಉತ್ತಮವಾಗಿಸಬಹುದು. ಆಹಾರದಲ್ಲಿ ಈರುಳ್ಳಿ ಹಾಗೂ ಶುಂಟಿಯನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು. ನಿತ್ಯ ಕನಿಷ್ಠ ಎರಡು ಬಾಳೇ ಹಣ್ಣು, ಮೆಣಸು ಹಾಗೂ ಕಾಳು ಮೆಣಸು ನಿಮ್ಮ ಆಹಾರದಲ್ಲಿದ್ದರೆ ನೀವು ಲೈಂ *ಗಿಕ ಪ್ರಕ್ರಿಯೆಯಲ್ಲಿ ತೃಪ್ತಿ ಹೊಂದಬಹುದು ಎನ್ನುತ್ತಾರೆ ವೈದ್ಯರು. ಇನ್ನು, ಮೊಟ್ಟೆಯಲ್ಲಿ ಬಿ-ವಿಟಮಿನ್ ಹೆಚ್ಚಿರುವುದರಿಂದ ಅವುಗಳನ್ನು ಸೇವಿಸಬೇಕು ಎಂದು ಸೂಚನೆ ನೀಡುತ್ತಾರೆ ವೈದ್ಯರು.

ಇನ್ನು ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ಗಳು ನಿಮಗೆ ಸಹಕಾರಿಯಾಗಲಿವೆ…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •