ಕಾಮಿಡಿ ಸಿನಿಮಾಗಳನ್ನು ಇಷ್ಟಪಡುವ ಕನ್ನಡ ಸಿನಿಪ್ರಿಯರು ನಟ ಶರಣ್ ಮತ್ತು ಚಿಕ್ಕಣ್ಣ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ ಅಧ್ಯಕ್ಷ ಸಿನಿಮಾವನ್ನು ಮರೆಯಲು ಸಾಧ್ಯವಿಲ್ಲ. ಅಧ್ಯಕ್ಷ ರಿಮೇಕ್ ಸಿನಿಮಾ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಡೈಲಾಗ್ಸ್ ಮತ್ತು ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ನ ಡೈಲಾಗ್ ಗಳನ್ನು ಜನ ಬಹಳ ಇಷ್ಟಪಟ್ಟಿದ್ದರು. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿತ್ತು. ಅಧ್ಯಕ್ಷ ಸಿನಿಮಾದ ಓ-ಪನ್ ಹೇರು ಬಿಟ್ಕೊಂಡು ಎನ್ನುವ ಹಾಡು ಬಹಳ ಜನಪ್ರಿಯತೆ ಪಡೆದಿತ್ತು. ಅಧ್ಯಕ್ಷ ಸಿನಿಮಾ ಮೂಲಕ, ಓ-ಪನ್ ಹೇರು ಬಿಟ್ಕೊಂಡು ಕ್ಯೂಟ್ ಆಗಿ ನಟಿಸಿದ್ದವರು ನಟಿ ಹೆಬಾ ಪಟೇಲ್. ಅವತ್ತು ಅಧ್ಯಕ್ಷ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿo-ಚಿದ್ದ ಹೆಬಾ ಪಟೇಲ್ ಈಗ ನಿಜ ಜೀವನದ ಮಾ-ದಕ ಅವತಾರ ಹೇಗಿದೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈಗಿನ ಅವತಾರಗಳನ್ನು ನೋಡಿಅಧ್ಯಕ್ಷ ಸಿನಿಮಾ ನಂತರ ಇವರು ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಸ್ಯಾಂಡಲ್ ವುಡ್ ನಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಅಧ್ಯಕ್ಷ ಸಿನಿಮಾದಲ್ಲಿನ ಮುಗ್ಧ ಅಭಿನಯದಿಂದ ಕನ್ನಡಿಗರ ಫೇವರೆಟ್ ಆಗಿದ್ದರು ನಟಿ ಹೆಬಾ ಪಟೇಲ್. ಶರಣ್ ಮತ್ತು ಹೆಬಾ ಪಟೇಲ್ ಕಾಂಬಿನೇಷನ್ ಲವ್ ಸೀ-ನ್ ಮತ್ತು ತಮಾಷೆಭರಿತ ಡೈಲಾಗ್ ಗಳು ಎಲ್ಲರಿಗೂ ಇಷ್ಟವಾಗಿತ್ತು. ನಟಿ ಹೆಬಾ ಪಟೇಲ್ ಮೂಲತಃ ಮುಂಬೈನವರು ಆದರೆ ಇವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಮುಂಬೈನಲ್ಲಿ. ಆದರೆ ಇವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು ದಕ್ಷಿಣ ಭಾರತ ಸಿನಿಮಾಗಳ ಮೂಲಕ. ಅವತ್ತು ಅಧ್ಯಕ್ಷ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿo-ಚಿದ್ದ ಹೆಬಾ ಪಟೇಲ್ ಈಗ ನಿಜ ಜೀವನದ ಮಾ-ದಕ ಅವತಾರ ಹೇಗಿದೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈಗಿನ ಅವತಾರಗಳನ್ನು ನೋಡಿ

heba-patel

ಇವರು ಹುಟ್ಟಿದ್ದು 1989 ಜನವರಿ 6 ರಂದು. 2014 ರಲ್ಲಿ ಅಧ್ಯಕ್ಷ ಸಿನಿಮಾ ಮೂಲಕ ನಟನೆ ಆರಂಭಿಸಿದ ಇವರು ಅದೇ ವರ್ಷ ಅಲಾ ಎಲಾ ಹೆಸರಿನ ತೆಲುಗು ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಅದೇ ವರ್ಷ ತಿರುಮಣಂ ಎನುಮ್ ನಿಖ ಸಿನಿಮಾ ಮೂಲಕ ಕಾಲಿವುಡ್ ಗು ಎಂಟ್ರಿ ಕೊಟ್ಟರು. ಇಲ್ಲಿಯವರೆಗೂ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲೇ ನಟಿಸಿದ್ದಾರೆ ಹೆಬಾ ಪಟೇಲ್. ಹೆಬಾ ಅಭಿನಯದ ಕುಮಾರಿ 21ಎಫ್ ಸಿನಿಮಾದ ಅಭಿನಯಕ್ಕಾಗಿ ಅವಾರ್ಡ್ ಗಳನ್ನು ಕೂಡ ಪಡೆದರು. ಅವತ್ತು ಅಧ್ಯಕ್ಷ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿo-ಚಿದ್ದ ಹೆಬಾ ಪಟೇಲ್ ಈಗ ನಿಜ ಜೀವನದ ಮಾ-ದಕ ಅವತಾರ ಹೇಗಿದೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈಗಿನ ಅವತಾರಗಳನ್ನು ನೋಡಿ

ಹೆಬಾ ನಟಿಸಿರುವುದು ಕಡಿಮೆ ಸಿನಿಮಾಗಳಲ್ಲಾದರು, ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಹೆಬಾ ಪಟೇಲ್ ಗೆ ಸುಮಾರು 1.4 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ಇವರು ಮಾಡೆಲ್ ಕೂಡ ಹೌದು. ಹೆಚ್ಚಾಗಿ ಫೋಟೋಶೂ-ಟ್ ಗಳಿಗೆ ಪೋಸ್ ನೀಡಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ ಹೆಬಾ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ಪ್ರತಿದಿನ ಸೆಲ್ಫಿ ಗಳನ್ನ ಕೂಡ ಪೋಸ್ಟ್ ಮಾಡುತ್ತಿದ್ದರು. ಅವತ್ತು ಅಧ್ಯಕ್ಷ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿo-ಚಿದ್ದ ಹೆಬಾ ಪಟೇಲ್ ಈಗ ನಿಜ ಜೀವನದ ಮಾ-ದಕ ಅವತಾರ ಹೇಗಿದೆ ಗೊತ್ತಾ! ನಟಿ ಹೆಬಾ ಪಟೇಲ್ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಕಿರುತೆರೆ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿರಿ.

ಕಾಮಿಡಿ ಸಿನಿಮಾಗಳನ್ನು ಇಷ್ಟಪಡುವ ಕನ್ನಡ ಸಿನಿಪ್ರಿಯರು ನಟ ಶರಣ್ ಮತ್ತು ಚಿಕ್ಕಣ್ಣ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ ಅಧ್ಯಕ್ಷ ಸಿನಿಮಾವನ್ನು ಮರೆಯಲು ಸಾಧ್ಯವಿಲ್ಲ. ಅಧ್ಯಕ್ಷ ರಿಮೇಕ್ ಸಿನಿಮಾ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಡೈಲಾಗ್ಸ್ ಮತ್ತು ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ನ ಡೈಲಾಗ್ ಗಳನ್ನು ಜನ ಬಹಳ ಇಷ್ಟಪಟ್ಟಿದ್ದರು. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿತ್ತು. ಅಧ್ಯಕ್ಷ ಸಿನಿಮಾದ ಓ-ಪನ್ ಹೇರು ಬಿಟ್ಕೊಂಡು ಎನ್ನುವ ಹಾಡು ಬಹಳ ಜನಪ್ರಿಯತೆ ಪಡೆದಿತ್ತು. ಅಧ್ಯಕ್ಷ ಸಿನಿಮಾ ಮೂಲಕ, ಓ-ಪನ್ ಹೇರು ಬಿಟ್ಕೊಂಡು ಕ್ಯೂಟ್ ಆಗಿ ನಟಿಸಿದ್ದವರು ನಟಿ ಹೆಬಾ ಪಟೇಲ್. ಅವತ್ತು ಅಧ್ಯಕ್ಷ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿo-ಚಿದ್ದ ಹೆಬಾ ಪಟೇಲ್ ಈಗ ನಿಜ ಜೀವನದ ಮಾ-ದಕ ಅವತಾರ ಹೇಗಿದೆ ಗೊತ್ತಾ!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •