ಈಗಿನ ಕಾಲದಲ್ಲಿ ಒಂದು ಮದುವೆ ಮಾಡಿಕೊಂಡು ಜೀವನ ನಿಭಾಯಿಸುವುದು ಬಹಳ ಕಷ್ಟ. ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಜೊತೆಗೆ ಮನುಷ್ಯರು ಕೂಡ ಬದಲಾಗುತ್ತಿದ್ದಾರೆ. ಸಮಯ ಪರಿಸ್ಥಿತಿ ಮತ್ತು ಪ್ರಪಂಚ ಎಲ್ಲವೂ ಮೊದಲಿನ ಹಾಗೆ ಇಲ್ಲ. ಜೀವನ ಈ ರೀತಿ ಇರುವಾಗ ಕೆಲವು ಸೆಲೆಬ್ರಿಟಿಗಳು ಮೂರು ಮದುವೆ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಜೀವನ ಅವರಿಷ್ಟದ ಹಾಗೆ ಇರುತ್ತದೆ ಎಂದು ನಾವು ಅಂದುಕೊಳ್ಳಬಹುದು. ಆದರೆ ಒಂದು ಮದುವೆಯನ್ನು ಮು-ರಿದುಕೊಂಡು ಮತ್ತೊಂದು ಮದುವೆಯಾಗಲು ಅವರಿಗೆ ಹಲವಾರು ಕಾರಣ ಇರುತ್ತದೆ. ವೈಯಕ್ತಿಕವಾಗಿ ವೈ-ಮನಸ್ಸು. ಅಥವಾ ಇನ್ನಿತರ ಅದೆಷ್ಟೋ ಸ-ಮಸ್ಯೆಗಳು ಇರಬಹುದು. ಈ ರೀತಿ ಮೂರು ಮದುವೆ ಆಗಿರುವ ಸೆಲೆಬ್ರಿಟಿಗಳು ಯಾರೆಲ್ಲಾ ಇದ್ದಾರೆ? ಮೂರು ಮದುವೆಯನ್ನು ಆಗಿರುವ ಕನ್ನಡ ನಟ ನಟಿಯರು ಯಾರ್ ಯಾರು ಗೊತ್ತಾ! ತಿಳಿಯಲು ಮುಂದೆ ಓದಿ..

ಹಿರಿಯ ನಟಿ ಲಕ್ಷ್ಮಿ, ಟ್ರೆಡಿಷನಲ್, ಮಾಡರ್ನ್, ಸಂಪ್ರದಾಯಸ್ಥ ಪಾತ್ರಗಳು ಎಲ್ಲವನ್ನು ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಲಕ್ಷ್ಮಿ, ನಿಜ ಜೀವನದಲ್ಲಿ ಕೂಡ ಬೋ-ಲ್ಡ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೊದಲ ಪತಿಯಿಂದ ವಿ-ಚ್ಛೇದನ ಪಡೆದು, ಎರಡನೇ ಮದುವೆಯಾಗಿ ಅವರಿಗೂ ವಿ-ಚ್ಛೇದನ ನೀಡಿ, ಮೂರನೇ ಬಾರಿ ನಿರ್ದೇಶಕ ಶಿವಚಂದ್ರನ್ ಅವರೊಡನೆ ವಿವಾಹವಾದರು. ಜನಪ್ರಿಯ ಗಾಯಕ ರಾಜೇಶ್ ಕೃಷ್ಣನ್, ಸಿಂಗರ್ ಎನ್ನುವುದರ ಜೊತೆಗೆ ಇವರು ಆಕ್ಟರ್ ಕೂಡ ಹೌದು. ರಾಜೇಶ್ ಕೃಷ್ಣನ್ ಅವರು ಕೂಡ 3 ಬಾರಿ ಮದುವೆಯಾಗಿದ್ದಾರೆ. ಸಿಂಗರ್ ಸೌಮ್ಯ, ಹರಿಪ್ರಿಯ ಮತ್ತು ರಮ್ಯಾ ರನ್ನು ಮದುವೆಯಾಗಿದ್ದಾರೆ. ದುಃ-ಖದ ಸಂಗತಿ ಏನೆಂದರೆ, ಮೂವರಿಗೂ ವಿ-ಚ್ಛೇದನ ನೀಡಿದ್ದಾರೆ ರಾಜೇಶ್ ಕೃಷ್ಣನ್.

ದಕ್ಷಿಣ ಭಾರತದ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್. ಇವರು ಕೂಡ ಇಬ್ಬರು ಗಂಡಂದಿರಿಗೆ ವಿ-ಚ್ಛೇದನ ನೀಡಿ, ಮೂರನೇ ಬಾರಿ ನಟ ಶರತ್ ಕುಮಾರ್ ಅವರೊಡನೆ ಮದುವೆಯಾದರು. ಮೊದಲ ಇಬ್ಬರು ಗಂಡಂದಿರೊಡನೆ ಒಂದು ವರ್ಷ ಮಾತ್ರ ಸಂಸಾರ ಮಾಡಿದ್ದರು. ಈಗ 18 ವರ್ಷಗಳಿಂದ ಶರತ್ ಕುಮಾರ್ ಅವರೊಡನೆ ಸುಖ ದಾo-ಪತ್ಯ ನಡೆಸುತ್ತಿದ್ದಾರೆ. ಮೂರು ಹೆಂಡತಿಯರಿಗೂ ವಿ-ಚ್ಛೇದನ ನೀಡಿದ ಮತ್ತೊಬ್ಬ ನಟ ಉಲಗನಾಯಗನ್ ಕಮಲ್ ಹಾಸನ್. ನಟಿ ಹಾಗೂ ಡ್ಯಾನ್ಸರ್ ಆದ ವಾಣಿ ಗಣಪತಿ, ನಟಿ ಸಾರಿಕ ಮತ್ತು ನಟಿ ಗೌತಮಿ ಅವರನ್ನು ಮದುವೆಯಾಗಿದ್ದ ಕಮಲ್ ಹಾಸನ್ ಮೂವರಿಗೂ ವಿ-ಚ್ಛೇದನ ನೀಡಿ ಈಗ ಸಿಂಗಲ್ ಆಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಟೈ-ಗರ್ ಪ್ರಭಾಕರ್ ಅವರು ಕೂಡ ಮೂರು ಮದುವೆಯಾಗಿದ್ದರು. ಆಲ್ಫೋನ್ಸ ಮೇರಿ, ನಟಿ ಜಯಮಾಲಾ ಮತ್ತು ನಟಿ ಅಂಜು ಅವರೊಡನೆ ವಿವಾಹವಾಗಿದ್ದರು ನಟ ಪ್ರಭಾಕರ್. ಆದರೆ ಮೂವರು ಹೆಂಡತಿಯರಿಗೂ ವಿ-ಚ್ಛೇದನ ನೀಡಿದ್ದರು. ಹಿರಿಯ ನಟ ಜೆಮಿನಿ ಗಣೇಶನ್ ಅವರು ಮದುವೆಯಾಗಿದ್ದು ನಾಲ್ಕು ಬಾರಿ. ಮಹಾನಟಿ ಸಾವಿತ್ರಿ ಮತ್ತು ಪುಷ್ಪವಲ್ಲಿ ಇವರ ಪತ್ನಿಯರು. ತೆಲುಗು ನಟ ಪವನ್ ಕಲ್ಯಾಣ್ ಕೂಡ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲ ಇಬ್ಬರು ಹೆಂಡತಿಯರು ವಿ-ಚ್ಛೇದನ ನೀಡಿ, ಮೂರನೇ ಬಾರಿ ವಿದೇಶದ ಹುಡುಗಿ ಜೊತೆ ಮದುವೆಯಾಗಿದ್ದಾರೆ. ಈಗ ಇಬ್ಬರೂ ಚೆನ್ನಾಗಿದ್ದಾರೆ.

ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಮೂರು ಮದುವೆಯಾಗಿದ್ದಾರೆ. ಮೊದಲಿಗೆ ನಟಿ ರೇಖಾ ದಾಸ್ ಅವರೊಡನೆ ಮದುವೆಯಾದರು. ನಂತರ ಅವರಿಂದ ದೂರವಾಗಿ ನಂದಾ ಅವರೊಡನೆ ಮದುವೆಯಾದರು. ಮೂರನೆಯದಾಗಿ ಭವ್ಯ ಅವರನ್ನು ಮದುವೆಯಾದರು. ಈ ರೀತಿ ಎರಡಕ್ಕಿಂತ ಹೆಚ್ಚು ಬಾರಿ ಮದುವೆಯಾದ ಅದೆಷ್ಟೋ ಸೆಲೆಬ್ರಿಟಿಗಳು ಇದ್ದಾರೆ. ಸಾಮಾನ್ಯ ಜನರ ಜೀವನದಲ್ಲಿ ಈ ರೀತಿ ನಡೆದರೆ ಅದರ ಕಥೆ ಬೇರೆಯೇ ಆಗಿರುತ್ತದೆ. ಆದರೆ ಸೆಲೆಬ್ರಿಟಿಗಳು ಎಂಬ ಕಾರಣಕ್ಕೆ ಲೈಮ್ ಲೈಟ್ ಆಗಿ ಕಾಣುತ್ತದೆ ಮದುವೆ ವಿಷಯಗಳು. ಈ ಸುದ್ದಿಗಳನ್ನು ವಿಕಿ ಪಿಡಿಯ ಹಾಗು ಕೆಲವು ಪತ್ರಿಕೆಗಳಿಂದ ಕಲೆ ಹಾಕಲಾಗಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •