ಸುಮಾರು ವರ್ಷಗಳ ನಂತರ ಒಳ್ಳೆಯ ಯೋಗವನ್ನು ಪಡೆದುಕೊಳ್ಳುತ್ತಿರುವ ಈ ರಾಶಿಯವರು, ನಿಮ್ಮ ರಾಶಿಯು ಇದೆಯೊ ಇಲ್ಲವೊ ಎಂಬುದನ್ನು ಪೂರ್ತಿ ಮಾಹಿತಿಯನ್ನು ತಿಳಿದು ಅವರು ಪರೀಕ್ಷಿಸಿಕೊಳ್ಳಿ ಅನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡೋದನ್ನು ಮರೆಯದಿರಿ. ಹೌದು ಬಹಳ ದಿವಸಗಳ ನಂತರ ಗ್ರಹಗಳ ಚಲನವಲನ ದಿಂದಾಗಿ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಮುಟ್ಟಿದ್ದೆಲ್ಲ ಬಂಗಾರ ಆಗುವಂತಹ ಯೋಗವು ಒಲಿದು ಬರಲಿದೆ. ಆ ಒಂದು ಯೋಗ ಏನು ಮತ್ತು ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳ ರಾಶಿ ಕುಂಡಲಿಯಲ್ಲಿ ಗ್ರಹಗಳ ಚಲನ ವಲಯದಿಂದಾಗಿ ಪಡೆದುಕೊಳ್ಳುತ್ತಿರುವ ಅದೃಷ್ಟವೂ ಏನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಮೇಷ:
ಮೊದಲನೆಯದಾಗಿ ಮೇಷ ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಒಲಿದು ಬರಲಿರುವ ಆ ಅದೃಷ್ಟ ಯಾವುದು ಅಂದರೆ, ಇವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಹಾಗೆ ಅಂಕಿತಾ ಭಾವದಿಂದ ಇವರು ಮಾಡೋ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಯಾವುದೆ ಕಷ್ಟಗಳನ್ನೆ ಅಗಲಿ ತಮ್ಮ ಜಾಣ್ಮೆಯಿಂದ ಯೋಚಿಸಿ ಅದನ್ನು ಪರಿಹರಿಸಿಕೊಳ್ಳಬೇಕಾಗಿದೆ. ಉದ್ಯೋಗಪರ ಒಳ್ಳೆಯ ವಿಚಾರಗಳನ್ನು ನೀವು ಕೇಳಲಿದ್ದೀರಾ.
ವೃಷಭ :
ಎರಡನೆಯದಾಗಿ ವೃಷಭ ರಾಶಿ, ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಬಹಳ ಶ್ರಮ ಜೀವಿಗಳು, ಹಾಗೆ ಇಲ್ಲಿಯವರೆಗೂ ನೀವು ಪಟ್ಟ ಕಷ್ಟಕ್ಕೆ ಸರಿಯಾದ ಫಲ ದೊರೆಯದೆ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ನೀವು ಪಟ್ಟಂತಹ ಕಷ್ಟಗಳಿಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಅಷ್ಟೆ ಅಲ್ಲದೆ ಒಳ್ಳೆಯ ಕಾಲ ಕೂಡ ನಿಮಗೆ ಒಲಿದು ಬರಲಿದೆ ಉನ್ನತ್ತ ಪದವಿಯನ್ನು ನೀವು ಪಡೆದುಕೊಳ್ಳಲಿದ್ದೀರಿ.
ಮಿಥುನ :
ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಕಷ್ಟಪಟ್ಟಂತೆ ಇನ್ನು ಮುಂದಿನ ದಿನಗಳಲ್ಲಿ ಇವರ ಕಷ್ಟ ನಷ್ಟಗಳಲ್ಲಿ ಆದಷ್ಟು ಭಾರ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೇ ಇವರ ಜಾಣ್ಮೆಯಿಂದ ಇವರು ಏನನ್ನೇ ಆಗಲಿ ಯೋಚನೆ ಮಾಡಿ ಮುಂದಿನ ಕಾರ್ಯಗಳನ್ನು ಮಾಡಿದರೆ, ಮುಂದಿನ ಕೆಲಸಗಳನ್ನು ನೆರವೇರಿಸಿದರೆ ಇವರಿಗೆ ಒಳ್ಳೆಯ ಅದೃಷ್ಟ ಬರಲಿದೆ.

ಕರ್ಕಾಟಕ :
ಕರ್ಕಾಟಕ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಒಳ್ಳೆಯ ಅನುಕೂಲದ ಸಮಯ ಒಲಿದು ಬರಲಿದೆ. ದನದ ಆಗಮನ ನಿಮಗೆ ಆಗಲಿದೆ. ಹಣಕಾಸಿನ ಸಮಸ್ಯೆಗಳಲ್ಲಿ ಸಾಕಷ್ಟು ಬದಲಾವಣೆಯೂ ಕೂಡ ಆಗುತ್ತದೆ.

ಸಿಂಹ 
ಸಿಂಹ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಲಾಭದಾಯಕವಾದ ವಿಚಾರಗಳು ಜೀವನದಲ್ಲಿ ಬರಲಿದೆ. ಅಷ್ಟೆ ಅಲ್ಲದೆ ಇವರು ಕೈ ಹಾಕಿದಂತಹ ಕೆಲಸಗಳು ನಿರ್ವಿಘ್ನವಾಗಿ ಸಾಗಲಿದೆ.

ಮೀನ :
ಕೊನೆಯದಾಗಿ ಮೀನ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಶುಭ ಕಾಲ ಒಲಿದು ಬರಲಿದೆ. ನಿಮ್ಮ ಮನೆಯಲ್ಲಿ ಆಗುತ್ತಿರುವಂತಹ ಕಿರಿಕಿರಿಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಸಂಕುಚಿತ ಭಾವನೆಯನ್ನು ದೂರ ಮಾಡಿ, ನಿಮ್ಮ ಜಾಣ್ಮೆಯನ್ನು ಉಪಯೋಗಿಸಿಕೊಂಡು ಜೀವನವನ್ನು ಸಾಗಿಸಿ ನಿಮಗೆ ಒಳ್ಳೆಯದೆ ಆಗಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •